Tag: India

ಬಂಗಾಲದಲ್ಲಿ ಸಣ್ಣಪುಟ್ಟ ಹಿಂಸಾಚಾರ ; ಛತ್ತೀಸಗಡದಲ್ಲಿ ಸ್ಪೋಟ.. ತಮಿಳುನಾಡಿನಲ್ಲಿ ಸಂಭ್ರಮ

lokasabha Voting 2024: ಛತ್ತೀಸಗಡದಲ್ಲಿ ಸ್ಪೋಟ ಸಂಭವಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ತಮಿಳು ನಾಡಿನಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ.

ಲೋಕಸಭಾ ಚುನಾವಣೆ 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಪ್ರಾರಂಭ, ಮತಗಟ್ಟೆಯತ್ತ ಮತದಾರರು

Lok Sabha Election 2024 Phase 1 Voting : ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

Nestle India ಮಕ್ಕಳ ಆಹಾರ ಸಿರ್ಲಾಕ್ ನಲ್ಲಿ ಸಕ್ಕರೆಯ ಪಾಕ : ಬಡ ರಾಷ್ಟ್ರಗಳ ಪುಟ್ಟ ಮಕ್ಕಳಿಗೆ ಸಕ್ಕರೆ ತಿನ್ನಿಸಿ ಕಾಸು ಮಾಡುತ್ತಿರುವ ಕಂಪೆನಿ

Nestlé Sugar Controversies; ನೆಸ್ಲೆ ಕಡಿಮೆ ಮತ್ತು ಮಧ್ಯಮ ವರಮಾನವಿರುವ ದೇಶಗಳಲ್ಲಿ ಹೆಚ್ಚುವರಿ ಸಕ್ಕರೆ ಇರುವ ಮಕ್ಕಳ ಆಹಾರವನ್ನು ಬಿಡುಗಡೆ ಮಾಡುತ್ತಿದೆ

ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿ ; ಅಧಿಕಾರಿಗಳ ಭೇಟಿಗೆ ಅವಕಾಶ

Iran–Israel conflict ಇರಾನ್ ನ ವಿದೇಶಾಂಗ ಸಚಿವರ ಜೊತೆ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು

ಪ್ರವಾಸಿಗರಿಲ್ಲದೇ ಸಂಕಷ್ಟದಲ್ಲಿ ಮಾಲ್ದೀವ್ಸ್ : ಭಾರತದ ಪ್ರವಾಸಿಗರನ್ನು ಸೆಳೆಯಲು ಪ್ರಮುಖ ನಗರಗಳಲ್ಲಿ ರೋಡ್ ಶೋ..

Maldives Tourism; ಭಾರತದ ಪ್ರವಾಸಿಗರನ್ನು ಮತ್ತೆ ಆಕರ್ಷಿಸಲು ನಾವು ಯೋಜನೆಯನು ರೂಪಿಸಿದ್ದೇವೆ. ಈ ಯೋಜನೆಯ ಭಾಗವಾಗಿ ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋ ವ್ಯವಸ್ಥೆ ಮಾಡಲಾಗುವುದು

ಭಾರತದ ಭೂ ಪ್ರದೇಶ ಕಬಳಿಸಲು ಹೊಂಚು ಹಾಕಿ ಕುಳಿತಿರುವ ಚೀನಾಕ್ಕೆ ಪ್ರಧಾನಿ ಹೇಳಿಕೆಯಿಂದ ಸಂತಸ.. ನರೇಂದ್ರ ಮೋದಿ ಚೀನಾ ಖುಷಿ ಪಡಿಸಿದ್ದು ಯಾಕೆ ?

ಭಾರತದ ಪ್ರಧಾನಿಯ ಹೇಳಿಕೆಗಳನ್ನು ಚೀನಾ ಗಮನಿಸಿದೆ. ಭಾರತ ಮತ್ತು ಚೀನಾ ನಡುವೆ ಗಟ್ಟಿ ಸಂಬಂಧ ಇದ್ದರೆ ಎರಡೂ ದೇಶಗಳಿಗೆ ಸಹಾಯವಾಗುತ್ತದೆ. ಈ ಪ್ರದೇಶ ಹಾಗೂ ಅದರಾಚೆ ಶಾಂತಿ…

ಈ ತಿಂಗಳು ಭಾರತಕ್ಕೆ ಎಲಾನ್ ಮಸ್ಕ್, ಪ್ರಧಾನಿ ಜೊತೆ ಮಾತುಕತೆ : ಇವಿ ಫ್ಯಾಕ್ಟರಿ ಸ್ಥಾಪಿಸುವ ಬಗ್ಗೆ ಅಂತಿಮ ತೀರ್ಮಾನ ಸಾಧ್ಯತೆ

ಎಲಾನ್ ಮಸ್ಕ್ ಕೂಡ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಹೂಡಲು ಆಸಕ್ತರಾಗಿದ್ದಾರೆ. ಹಾಗೆ ಭಾರತ ಇವಿ ಉತ್ಪಾದನಾ ಮಾರುಕಟ್ಟೆಯ ಹಬ್ ಆಗಿ ಪರಿವರ್ತಿಸುವ ಉದ್ದೇಶವೂ ಇದೆ.

ಚೀನಾ ಜೊತೆಗಿನ ಗಡಿ ತಂಟೆ, ಅಂತೂ ಇಂತೂ ಬಾಯಿ ಬಿಟ್ಟ ಪ್ರಧಾನಿ ಮೋದಿ: ಮಾತುಕತೆ ಮೂಲಕ ಶಾಂತಿ ಸ್ಥಾಪನೆ

ಭಾರತವು 11ನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಜನರು ನೋಡಿದ್ದಾರೆ. ಈಗ ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು

ಪಾಕಿಸ್ಥಾನದಲ್ಲಿ ಭಾರತ ಟಾರ್ಗೆಟ್ ಕಿಲ್ಲಿಂಗ್ ನಡೆಸುತ್ತಿದೆ ಎಂಬ ಆರೋಪದಲ್ಲಿ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ; ಅಮೇರಿಕ

ನವದೆಹಲಿ : ಪಾಕಿಸ್ಥಾನದಲ್ಲಿ ಭಾರತ ಟಾರ್ಗೆಟ್ ಕಿಲ್ಲಿಂಗ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾವು ಮಢ್ಯ ಪ್ರವೇಶ ಮಾಡುವುದಿಲ್ಲ. ಎರಡೂ ದೇಶಗಳು ಮಾತುಕತೆಯ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು…

ಕಂಗನಾ, ಸ್ವಲ್ಪ ಇತಿಹಾಸ ಓದಮ್ಮ, ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಅಲ್ಲ…!

ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ರಲ್ಲಿ ಅಲ್ಲ. 2014 ರಲ್ಲಿ. ಈ ಹೇಳಿಕೆ ನೀಡಿದ ಮಹಾತಾಯಿ ಈಕೆ..ಸದಾ ಒಂದಿಲ್ಲೊಂದು ಇಂತಹ ಹೇಳಿಕೆ ನೀಡಿ ಪ್ರಚಾರ ಪಡೆಯುವ ನಟಿ.…