Category: ಅಪರಾಧ

BJP ಅಭ್ಯರ್ಥಿ ಡಾ. ಕೆ ಸುಧಾಕರ್ ಗೆ ಐಟಿ ಇಂಜೆಕ್ಶನ್ : ಆಪ್ತ ಗೋವಿಂದಪ್ಪ ಮನೆ ಮೇಲೆ ಐಟಿ ದಾಳಿ, ಕೋಟ್ಯಾಂತರ ಹಣ ಪತ್ತೆ!

Nelamangala IT Raid : ನೋಟು ಎಣಿಕೆ ವೇಳೆ ಮನೆಯಲ್ಲಿ ದಾಖಲೆ ಇಲ್ಲದೆ ಬರೋಬ್ಬರಿ 4 ಕೋಟಿ 80 ಲಕ್ಷ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Tamannaah Bhatia : ನಟಿ ತಮನ್ನಾಗೆ ನೊಟೀಸ್ : ಇದು ಬೇಕಿತ್ತಮ್ಮಾ?

Tamannaah Bhatia ; ನಟಿ ತಮನ್ನಾ april 29 ರಂದು ಮಹಾರಾಷ್ಟ್ರದ ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ ತನಿಖೆಗೆ ನೋಡಲ್ ಏಜೆನ್ಸಿಯ ಮುಂದೆ ಹಾಜರಾಗಬೇಕು.

ಕಾಂಗ್ರೆಸ್ ನಾಯಕರ ಮೇಲೆ IT ಅಸ್ತ್ರ ; ಚುನಾವಣೆ ಬರುತ್ತಿದ್ದಂತೆ ಡಿ ಕೆ ಸುರೇಶ್ ಆಪ್ತರ ಮೇಲೆ ದಾಳಿ

It Raid IN Bengaluru: ಕೋಣನಕುಂಟೆಯಲ್ಲಿರುವ ಗಂಗಾಧರ ಎನ್ನುವವರ ಮನೆಯ ಮೇಲೆ IT RAID ನಡೆದಿದ್ದು. ಇವರು ಡಿ.ಕೆ. ಸುರೇಶ್ ಅವರ ಆಪ್ತರು ಎಂದು ಹೇಳಲಾಗಿದೆ

Neha Murder Case : ಆರೋಪಿ ಫಯಾಜ್ ಆರು ದಿನ ಸಿಐಡಿ ವಶಕ್ಕೆ; ಹೆಚ್ಚಿನ ತನಿಖೆ

Neha Murder Case : ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ಆರೋಪಿ ಫಯಾಜ್​​ ನನ್ನು ಆರು ದಿನ ಸಿಐಡಿ ವಶಕ್ಕೆ ಒಪ್ಪಿಸಿದೆ.

ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ : ಗುಜರಾತ್ ನಲ್ಲಿ ಸಿಕ್ಕಿ ಬಿದ್ದ ಇಬ್ಬರು ಆರೋಪಿಗಳು

Salman Khan house Firing Incident : ಮುಂಬೈನಿಂದ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಲಾಗಿದೆ.

ಸಾವಿನ ಗುಂಡಿ ತೆರೆದು ಬೀಳುವವರಿಗಾಗಿ ಕಾದು ಕುಳಿತಿತ್ತೆ ಜಲಮಂಡಲಿ ?

Bike Accident ಕೆಂಗೇರಿ ಸಮೀಪ ಕೊಮ್ಮಘಟ್ಟ ಸರ್ಕಲ್ ಅರುಣಾಚಲಂ ರಸ್ತೆಯಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದುಹೋಯಿತು.. ಯುವಕನೊಬ್ಬ ಪ್ರಾಣ ಕಳೆದುಕೊಂಡ.

Sarabjit Singh; ಪಾಕ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ಅಂಡರ್ ವರ್ಲ್ಡ್ ಡಾನ್ ಮರ್ಡರ್..

Sarabjit Singh: ಸರಬ್ಜಿತ್ ಸಿಂಗ್ ಅವರನ್ನು ಜೈಲಿನಲ್ಲೇ ಕೊಲೆ ಮಾಡಿದ ಭೂಗತ ಲೋಕದ ದೊರೆ ಅಮಿರ್ ಸರ್ಪರಾಜ್ ನನ್ನು ಅನಾಮಿಕ ವ್ಯಕ್ತಿಗಳು ಗುಂಡು ಹೊಡೆದು ಸಾಯಿಸಿದ್ದಾರೆ.

ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿಗೆ ಬಿತ್ತು ಕಲ್ಲು : ಗಾಯಗೊಂಡ ಸಿಎಂಗೆ ಚಿಕಿತ್ಸೆ

Jagan Mohan Reddy: ಚುನಾವಣಾ ಯಾತ್ರೆಯ ವೇಳೆ ಬಸ್‌ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್‌ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ

ನಟ ಸಲ್ಮಾನ್ ಖಾನ್ ಮನೆ ಎದುರು ಗುಂಡಿನ ದಾಳಿ : ಬಾಂದ್ರಾದಲ್ಲಿ ಪೊಲೀಸ್ ಭದ್ರತೆ

Salman Khan; ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಸಮೀಪ ಕೆಲವು ಅಪರಿಚಿತರು ಮೋಟರ್ ಸೈಕಲ್ ನಲ್ಲಿ ಬಂದು ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾದರು

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಇಬ್ಬರು ಶಂಕಿತರನ್ನು10 ದಿನ ಎನ್‌ಐಎ ವಶಕ್ಕೆ ಒಪ್ಪಿಸಿದ ನ್ಯಾಯಾಲಯ

RAMESHWARAM CAFE BLAST; ನ್ಯಾಯಾಧೀಶರ ಮುಂದೆ ಶಂಕಿತರನ್ನು ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು 10 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.