Month: April 2024

ತವಿರನಲ್ಲೇ ಬತ್ತಿ ಹೋದ ಕಾವೇರಿ ತಾಯಿ; ಹಲವೆಡೆ ಟ್ಯಾಂಕರ್ ಮೂಲಕ ನೀರು.

ಕಾವೇರಿ ತವರಿನಲ್ಲಿ ಕಾವೇರಿ ಬತ್ತಿ ಹೋಗಿದ್ದಾಳೆ. ಇದರಿಂದಾಗಿ ಕೊಡಗಿನ ಬಹಳಷ್ಟು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನಾಡಿನಲ್ಲಿ ನೀರಿನ ಹಾಹಾಕಾರ.ಕಳೆದ ಮಳೆಗಾಲದಲ್ಲೂ ಕೊಡಗಿನಲ್ಲಿ ನಿರೀಕ್ಷಿತ ಮಳೆ ಬಿದ್ದಿರಲಿಲ್ಲ. ಕುಶಾಲನಗರದಲ್ಲಿ ಅರ್ಧಕ್ಕಿಂತ ಕಡಿಮೆ ಮಳೆಯಾಗಿತ್ತು. ಹೀಗಾಗಿ…

ಜೆಡಿಎಸ್ ತೊರೆಯಲು ಯೋಚಿಸುತ್ತಿರುವ ೧೫ ಜೆಡಿಎಸ್ ಶಾಸಕರು; ಎಂ. ಬಿ.ಪಾಟೀಲ್

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡೀಯೋ ನೋಡಿದ ಮೇಲೆ ಜೆಡಿಎಸ್ ನ ಹಲವಾರು ಶಾಸಕರು ಆ ಪಕ್ಷವನ್ನು ಬಿಟ್ಟು ಬರಲು ಯೋಚಿಸುತ್ತಿದ್ದಾರೆ ಎಂದು ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.ಸುಮಾರು ೧೫ ಶಾಸಕರು ಪಕ್ಷ ತೊರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ…

ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವುದೇ ಬಿಜೆಪಿ ಎಂದು ಆರೋಪಿಸಿದ ತೇಜಸ್ವಿ ಯಾದವ್,

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸಂಚಲನವನ್ನು ಮೂಡಿಸುತ್ತಿದೆ. ಎಲ್ಲೆಡೆ ಇದೇ ಚರ್ಚೆ ಪ್ರತಿಕ್ರಿಯೆ. ಈ ನಡುವೆ ಬಿಜೆಪಿ ವಿರೋಧಿ ಪಕ್ಷಗಳು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡುತ್ತಿವೆ.ಬಿಹಾರದ ಆರ್ ಜೆ ಡಿ ನಾಯಕ ತೇಜಸ್ವಿ…

ಸೋಲಿನ ಭಯದಿಂದ ಮಂಗಲ ಸೂತ್ರದ ಬಗ್ಗೆ ಮಾತನಾಡುತ್ತಿರುವ ಪ್ರಧಾನಿ: ಖರ್ಗೆ ಟೀಕೆ.

ಮುಂಬರುವ ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಲಸೂತ್ರ ಮತ್ತು ಮುಸ್ಲೀಂ ರ ಬಗ್ಗೆ ಮಾತನಾಡತೊಡಗಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.ಈ ಚುನಾವಣೆಯಲ್ಲಿ ನಮಗೆ ಬಹುಮತ ಬರುವುದು ನಿಶ್ಚಿತ. ಇದೇ ಕಾರಣದಿಂದ ಪ್ರಧಾನಿಯವರು…

ಮುಸ್ಲಿಂ ರಿಗೆ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡಲು ನಾನು ಅವಕಾಶ ನೀಡುವುದಿಲ್ಲ – ಮೋದಿ.

ಪರಿಶಿಷ್ಟ ಜಾತಿ, ವರ್ಗ, ಮತ್ತು ಇತರ ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿಯಲ್ಲಿ ಮುಸ್ಲೀಂ ರಿಗೆ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡಲು ನಾವು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಸರ್ಕಾರಗಳನ್ನು…

ರೇವಣ್ಣ ಮತ್ತು ಪ್ರಜ್ವಲ್ ಗೆ ೨೪ ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐ ಟಿ ಣೋಟೀಸು; ಜರ್ಮನಿಯಿಂದ ವಾಪಸ್ ಹೊರಟಿದ್ದಾರೆಯೆ ಪ್ರಜ್ವಲ್ ?

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ. ಟಿ ನೋಟೀಸು ನೀಡಿದೆ.ಮಂಗಳವಾರ ನೀಡಿದ ಈ ನೋಟೀಸಿನ ಪ್ರಕಾರ ನೋಟೀಸು ತಲುಪಿದ ೨೪ ಗಂಟೆಯ ಒಳಗೆ…

ಚುನಾವಣೆಗೆ ಮೊದಲು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು ಯಾಕೆ ? ಇಡಿ ಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಅರವಿಂದ ಕೇಜ್ರಿವಾಲ್ ಅವರ ಕಾನೂನು ತಂಡ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪ್ರಶ್ನೆಗಳಲ್ಲಿ ಚುನಾವಣೆಗೆ ಮುನ್ನ ಅವರನ್ನು ಬಂಧಿಸಿದ್ದು ಯಾಕೆ ಎಂಬ ಪ್ರಶ್ನೆಯೂ ಇದೆ., ಅರವಿಂದ ಕೇಜ್ರಿವಾಲ್ ಅವರ ಬಂಧನದ ಸಮಯಕ್ಕೆ ಸಂಬಂಧಿಸಿದಂತೆ…

ತಾಯಿ ವಯಸ್ಸಿನ ಮನೆಗೆಲಸದವರೊಂದಿಗೆ ಅಸಹ್ಯ ನೋಡೋಕಾಗ್ಲಿಲ್ಲ: ಡಿ.ಕೆ. ಸುರೇಶ್

ನಾನೂ ವಾಟ್ಸ್ ಆಪ್ ನಲ್ಲಿ ಬಂದಂತಹ ಸಂಸದ ಪ್ರಜ್ವಲ್ ರೇವಣ್ಣ ಅವರ ಕೆಲವು ಅಶ್ಲೀಲ್ ವಿಡಿಯೋಗಳನ್ನು ನೋಡಿದ್ದೇನೆ. ಅವರ ನೀಚ ಕೃತ್ಯದ ವಿಡಿಯೋವನ್ನು ಎರಡು ಕ್ಷಣವೂ ನೋಡಲು ಆಗಲಿಲ್ಲಇದು ಸಂಸದ ಡಿ.ಕೆ. ಸುರೇಶ್ ಹೇಳಿದ ಮಾತಿದುಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು,…

ಕಾಂಗ್ರೆಸ್ ವಿಭಜಕ ಪಕ್ಷ ಎಂದು ದೂರಿದ ಬಿಜೆಪಿ ರಾಷ್ಟ್ರ‍ೀಯ ಅಧ್ಯಕ್ಷ ನಡ್ಡಾ

: ಧರ್ಮಾಧಾರಿತ ಮೀಸಲಾತಿ ವಿಚಾರವನ್ನು ಸಂವಿಧಾನದ ಪ್ರಕಾರ ಮಾಡಲಾಗದಿದ್ದರೂ ಕಾಂಗ್ರೆಸ್ ಬೆಂಬಲಿಸುತ್ತಿದೆ . ಅದು ಕೆಟ್ಟ ಮತ್ತು ವಿಭಜಕ ಗುಣ ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಂಗಳವಾರ ಆರೋಪಿಸಿದರು. ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಬಿಜೆಪಿ…