Category: PM Modi

ಕುಣಿಯಲಾರದವರಿಗೆ ಅಂಗಳ ಡೊಂಕಂತೆ, ರಾಹುಲ್ ಗಾಂಧಿ ಜೊತೆ ಸಂವಾದ ನಡೆಸಲು ಪ್ರಧಾನಿಗೆ ಭಯವೆ ?

: ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಪಲಾಯನವಾದವನ್ನು ಅವರು ಅನುಸರಿಸುತ್ತಿದ್ದಾರೆ.ಜೊತೆಗೆ ಭಾರತದ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರತಿ ಪಕ್ಷದ ನಾಯಕ ರಾಹುಲ್…

PM SILENTಪ್ರ.ಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಪ್ರಧಾನಿ ಮೋದಿಗೆ ಏನು ಅಡ್ಡಿ?: ಕಾಂಗ್ರೆಸ್ ಪ್ರಶ್ನೆಗೆ ಉತ್ತರ ನೀಡದ ಪ್ರಧಾನಿ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಅಮಾನತುಗೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವುದಕ್ಕೆ ಏನು ಅಡ್ಡಿಯಾಗಿದೆ? ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಶನಿವಾರ ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆ ಕೇಳಿದ್ದಾರೆ.…

ನಾವು ರೇವಣ್ಣನವರನ್ನು ಬಂಧಿಸಿದ್ದೇವೆ, ನೀವು ಅತ್ಯಾಚಾರಿಗಳನ್ನು ಬಂಧಿಸುತ್ತೀರಾ ಮೋದಿಯವರೆ ?

CM Siddaramaiah : ಈಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ನಿಮ್ಮ ಆತ್ಮಸಾಕ್ಷಿಯೂ ನಿಮ್ಮನ್ನು ಕ್ಷಮಿಸಲಾರದು

ರಾಮ ಮತ್ತು ಶಿವ ಭಕ್ತರ ನಡುವೆ ಒಡಕು ಮೂಡಿಸಲು ಕಾಂಗ್ರೆಸ್ ಯತ್ನ; ಪ್ರಧಾನಿ ಮೋದಿ

Narendra Modi: ಕಾಂಗ್ರೆಸ್ ಹಿಂದೂಗಳನ್ನು ಒಡೆಯಲು ಮುಂದಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಮ ಮತ್ತು ಶಿವನ ಕುರಿತು ಆಡಿರುವ ಮಾತುಗಳೂ ಅಪಾಯಕಾರಿ

ಲೋಕಸಭಾ ಚುನಾವಣೆಗೆ ಪಾಕಿಸ್ತಾನವನ್ನೂ ಎಳೆದು ತಂದ ಪ್ರಧಾನಿ ನರೇಂದ್ರ ಮೋದಿ; ರಾಜಕೀಯ ಲಾಭದ ಲೆಕ್ಕಾಚಾರ

PM Narendra Modi : ಕಾಂಗ್ರೆಸ್ ಪಕ್ಷ 60 ವರ್ಷ ಈ ದೇಶದ ಆಳ್ವಿಕೆಯನ್ನು ನಡೆಸಿದೆ. 10 ವರ್ಷ ಬಿಜೆಪಿಯ ಸೇವಾಕಾಲ . ಈ ಅವಧಿಯನ್ನು ಸಾಕಷ್ಟು ಕೆಲಸವನ್ನು ಬಿಜೆಪಿ ಮಾಡಿದೆ

ಗೂಢಚಾರಿಕೆ. ಇಬ್ಬರು ಭಾರತೀಯ ಗೂಢಚಾರರನ್ನು ಹೊರಕ್ಕೆ ಕಳುಹಿಸಿದ ಆಸ್ಟ್ರ‍ೇಲಿಯಾ ?

ಭಾರತದ ಗೂಢಚಾರ ಸಂಸ್ಥೆ ರಾ ಕುರಿತು ವಿಶ್ವದಲ್ಲಿ ಈಗ ಗಂಭೀರ ಸ್ವರೂಪದ ಚರ್ಚೆ ಪ್ರಾರಂಭವಾಗಿದೆ. ಕೆನಡಾದಲ್ಲಿ ಖಾಲಿಸ್ಥಾನಿ ಪ್ರತ್ಯೇಕತಾವಾದಿಯ ಹತ್ಯೆ ನಂತರ ಅಮೇರಿಕದಲ್ಲಿ ಇನ್ನೊಬ್ಬ ಪ್ರತ್ಯೇಕತಾವಾದಿಯ ಹತ್ಯೆಯ ಯತ್ನ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.ನಡುವೆ ೨೦೨೦ ರಲ್ಲಿ ಆಸ್ಟ್ರ‍ೇಲಿಯಾದಲ್ಲಿ ಕಾರ್ಯ…

ಮುಸ್ಲೀಮ್ ಸಮುದಾಯ ಕುರಿತ ಮೋದಿ ಹೇಳಿಕೆ ಒಪ್ಪದ ಅಪರಾಧ, ಪಕ್ಷದಿಂದಲೇ ಉಚ್ಚಾಟನೆ; ಕ್ಷುಲ್ಲಕ್ಕ ಕಾರಣಕ್ಕಾಗಿ ಜೈಲು ವಾಸ !

ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಈ ಬಂಧನಕ್ಕೆ ಕಾರಣ ಶಾಂತಿಭಂಗ ! ಘನಿ ಅವರ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆಯನ್ನು…

ಕೇಂದ್ರದ ಬರ ಪರಿಹಾರ ಏನಕ್ಕೂ ಸಾಲದು. ಗೋ ಬ್ಯಾಕ್ ಮೋದಿ, ಗೋ ಬ್ಯಾಕ್….ರಾಜ್ಯ ಕಾಂಗ್ರೆಸ್ ನಾಯಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಇದು ರಾಜ್ಯದ ಬೇಡಿಕೆಯನ್ನು ಪೂರೈಸಲು ಈ ಪರಿಹಾರ ಮೊತ್ತ ಸಾಕಾಗುವುದಿಲ್ಲ. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆಎಂದು ಆರೋಪಿಸಿ ಇಂದು ಭಾನುವಾರ ಮತ್ತೆ…

ರಾತ್ರಿ ಬೆಳಗಾವಿಯಲ್ಲಿ ತಂಗಿದ್ದ ಮೋದಿ; ಜೋಳದ ರೊಟ್ಟಿ ಊಟ; ಇಂದು ಭಾಷಣ

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಜೆ ಬೆಳಗಾವಿಗೆ ಬಂದು ಇಳಿದರು. ಇಂದು ಹಲವಾರು ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಪಾಲ್ಗೊಳ್ಳುವರು.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಪ್ರಧಾನಿ ಅವರನ್ನು ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸ್ವಾಗತಿಸಿದರು.ರಾತ್ರಿ ಬೆಳಗಾವಿಯಲ್ಲೇ…

ಕೇಂದ್ರದಿಂದ ಬರ ಪರಿಹಾರ ಘೋಷಣೆ; ನಾವು ಕೇಳಿದ್ದು ೧೮ ಸಾವಿರ ಕೋಟಿ. ಕೊಟ್ಟಿದ್ದು ೩.೪ ಸಾವಿರ ಕೋಟಿ . ಇದು ಏನಕ್ಕೂ ಸಾಲದು ಎಂದ ಸಿಎಂ.

ನ್ಯಾಯಾಲಯದಿಂದ ಉಗಿಸಿಕೂಂಡ ಮೇಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರಕ್ಕೆ ಹಣವನ್ನು ಬಿಡುಗಡೆ ಮಾಡಿದೆ.ಕಳೆದ ಅಕ್ಟೋಬರ್ ನಿಂದಲೇ ಬರ ಪರಿಹಾರಕ್ಕೆ ಹಣ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತಲೇ ಬಂದಿತ್ತು. ಆದರೆ ಕೇಂದ್ರ ಕ್ಯಾರೇ ಅನ್ನಲಿಲ್ಲ. ಅನಿವಾರ್ಯವಾಗಿ ಕರ್ನಾಟಕ ಸರ್ಕಾರ…