ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: ಹಿಂದಿನ ವೈಭವ ಮತ್ತು ಇಂದಿನ ರಾಜಕೀಯ ಸಂಕಟ | ವಿಶ್ಲೇಷಣೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ವಾತಂತ್ರ್ಯ ಹೋರಾಟದಿಂದ ಇಂದಿನ ರಾಜಕೀಯ ಸ್ಥಿತಿವರೆಗಿನ ಪ್ರಯಾಣದ ವಿಶ್ಲೇಷಣಾತ್ಮಕ ಆತ್ಮಾವಲೋಕನ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಕೇವಲ ರಾಜಕೀಯ ಪಕ್ಷವಲ್ಲ. ಇದು ಒಂದು ಕಾಲಘಟ್ಟ. ಭಾರತದ ಸ್ವಾತಂತ್ರ್ಯ ಹೋರಾಟದ ರಾಜಕೀಯ ಪ್ರತಿಬಿಂಬ.ಆದರೆ ಇಂದಿನ ರಾಜಕೀಯ ವಾಸ್ತವಿಕತೆಯಲ್ಲಿ ಕಾಂಗ್ರೆಸ್ ಎಂಬುದು, ತನ್ನದೇ ಇತಿಹಾಸದ ಎದುರು ನಿಂತು ಆತ್ಮಪರಿಶೀಲನೆ ಮಾಡಿಕೊಳ್ಳಬೇಕಾದ ಪಕ್ಷವಾಗಿಯೂ ಕಾಣುತ್ತದೆ. ಈ…









