ಈಶ್ವರಪ್ಪ ಮನವೊಲಿಕೆಗೆ ಮುಂದಾದ ಹೈಕಮಾಂಡ್; ಈಶು ಮುಂದಿನ ನಡೆ ಏನು ?

ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಕೋಪ ಬಂದಿದೆ. ಸದ್ಯಕ್ಕಂತೂ ಅವರ ಕೋಪ ಶಮನವಾಗುತ್ತಿಲ್ಲ. ಈಗ ಈಶ್ವರಪ್ಪ ಅವರ ಮನವೊಲಿಸುವ ಜವಾಬ್ದಾರಿ ಬಿ.ಎಲ್. ಸಂತೋಷ್ ಅವರ ಹೆಗಲಿಗೆ ಬಂದಿದೆ. ಸಂತೋಷ್ ಅವರ ಗುಂಪಿಗೆ ಸೇರಿರುವ ಈಶ್ವರಪ್ಪ ಈಗ ಸಂತೋಷ್ ಅವರ ಮಾತು ಕೇಳುತ್ತಾರೆಯೆ ?ನಾಳೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಪ್ಪ…


