Category: ದೇಶ

Lokasabha Election 2024 : ಮುಗಿದ 3ನೇ ಹಂತ, ಅರ್ಧದಷ್ಟು ಕ್ಷೇತ್ರಗಳ ಮತದಾನ ಮುಕ್ತಾಯ, 3ನೇ ಹಂತದಲ್ಲಿ ಶೇ. 64ರಷ್ಟು ಮತದಾನ

Lok Sabha Election 2024 Phase 3: ದೇಶದ 543 ಸ್ಥಾನಗಳ ಪೈಕಿ 282 ಸ್ಥಾನಗಳಿಗೆ ಚುನಾವಣೆ ನಡೆದಂತಾಗಿದೆ. ಅಂದರೆ ಅರ್ಧದಷ್ಟು ಸ್ಥಾನಗಳ ಚುನಾವಣೆ ಮುಗಿದಿದೆ.

ಹರಿಯಾಣ ಬಿಜೆಪಿ ಸರ್ಕಾರಕ್ಕೆ ಮೂವರು ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್ : ಸಂಕಷ್ಟದಲ್ಲಿ ಸರ್ಕಾರ

Haryana Govt Crisis : ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿಯೂ ಪ್ರಕಟಿಸಿದರು..

Kangana Ranaut: ನಾನು ಅಮಿತಾಬು ಸಮಾನರು.. ಈ ತೇಜಸ್ವೀ ಸೂರ್ಯ ಸರಿಯಿಲ್ಲ, ಮೀನ್ ತಿಂತಾನೆ.

Kangana Ranaut; ಹೋಗ್ಲಿ ಇವಳು ಮಹಾನ್ ಬುದ್ದಿವಂತೆ. ಇವಳ ಪ್ರಕಾರ ಬಿಹಾರದ ತೇಜಸ್ವಿ ಯಾದವ್ ಮತ್ತು ಕರ್ನಾಟಕದ ತೇಜಸ್ವಿ ಸೂರ್ಯ ಇಬ್ಬರೂ ಒಬ್ಬರೆ…

Lokasabha Election 2024 : ಮತಗಟ್ಟೆಯತ್ತ ಮತದಾರರು, ಕರ್ನಾಟಕದಲ್ಲಿ ಪ್ರತಿಶತ 24 ರಷ್ಟು ಮತದಾನ, ಮಹಾರಾಷ್ಟ್ರದಲ್ಲಿ ನಿರುತ್ಸಾಹ

Lok Sabha Election Voting : ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

PRESS FREEDOM : ಭಾರತದಲ್ಲಿ ಕುಸಿಯುತ್ತಿರುವ ಪತ್ರಿಕಾ ಸ್ವಾತಂತ್ರ್ಯ, ರೆಡ್ ಜೋನ್ ನಲ್ಲಿ ಇಂಡಿಯಾ, ಪಾಕಿಸ್ತಾನಕ್ಕಿಂತ ಕಳಪೆ..

World Press Freedom Day 2024 : ಇದೇ ವರದಿಯ ಪ್ರಕಾರ ಭಾರತ ಕಳೆದ ವರ್ಷ 161 ನೆಯ ಸ್ಥಾನ ಪಡೆದಿತ್ತು. ಈ ವರ್ಷ ಭಾರತದ ಸ್ಥಿತಿ ಇನ್ನಷ್ಟು ಹದ ಗೆಟ್ಟಿದೆ.

ಕಾಶ್ಮೀರದ ಪೂಂಚ್ ನಲ್ಲಿ ಏರ್ ಫೋರ್ಸ್ ಮೇಲೆ ಭಯೊತ್ಪಾದರ ದಾಳಿ : ಕೆಲವು ಸೈನಿಕರಿಗೆ ಗಾಯ

Terrorists attack : ಇಂದು ಈ ದಾಳಿ ನಡೆದಿದ್ದು ಕೆಲವು ಸೈನಿಕರಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಪೋಲಿಸರು ಸ್ಥಳಕ್ಕೆ ಧಾವಿಸಿದರು.

ಏಪ್ರಿಲ್ ತಿಂಗಳಿನಲ್ಲಿ ತಿರುಪತಿ ವೆಂಕಟೇಶ್ವರನ ಹುಂಡಿಗೆ 102 ಕೋಟಿ ರೂಪಾಯಿ : 84 ಲಕ್ಷ ಲಾಡು ಮಾರಾಟ !

Tirumala Temple : ಕಳೆದ ಏಪ್ರಿಲ್ ತಿಂಗಳಿನಲ್ಲಿ ತಿರುಪತಿ ವೆಂಕಟೇಶ್ವರನನ್ನು ದರ್ಶನ ಮಾಡಿದ ಭಕ್ತರ ಸಂಖ್ಯೆ ಸುಮಾರು 20 ಲಕ್ಷ. ಇವರಿಂದ ಸಂಗ್ರಹವಾದ ಹಣ 102 ಕೋಟಿ .

ರಾಯ್ ಬರೇಲಿಯಿಂದ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

Rahul Gandhi Nominiation: ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಅಪಾರ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಆಗಮಿಸಿದ ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದರು

ಪಶ್ಚಿಮ ಬಂಗಾಲದ ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ; ಏನು ಮಾಡುತ್ತದೆ ಮೋದಿ ಸರ್ಕಾರ ?

West Bengal Governor CV Ananda: ರಾಜಭವನದ ಮಹಿಳಾ ಸಿಬ್ಬಂದಿ ರಾಜ್ಯಪಾಲರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ