Category: ರಾಜಕೀಯ

S JAYASHANKAR ಚೀನಾದ ಜೊತೆ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ. ಗುಸ್ಕೆ ಮಾರೆಂಗೆ ನೀತಿ ಇಲ್ಲಿಲ್ಲ..

ಚೀನಾದ ಜೊತೆಗಿನ ಗಡಿ ತಂಟೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಭಾರತ ವಲವು ವ್ಯಕ್ತಪಡಿಸಿದೆ.ಪೂರ್ವ ಲಡಾಖ್ ನಲ್ಲಿ ಮಿಲಟರಿ ಬಿಕ್ಕಟ್ಟು ಐದು ವರ್ಷ ಪೂರೈಸಿದೆ. ಭಾರತ ಮತ್ತು ಚೀನಾ ಈ ಕುರಿತು ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗಿಲ್ಲ. ಈ ಪರಿಸ್ಥಿತಿಯಲ್ಲಿ ಸುದ್ದಿ ಸಂಸ್ಥೆ…

ATTACK ON JOURNALIST ಗೃಹ ಸಚಿವರ ಸಮಾವೇಶದಲ್ಲಿ ಹಣ ಹಂಚಿಕೆ; ದೃಶ್ಯ ಚಿತ್ರೀಕರಿಸುತ್ತಿದ್ದ ಪತ್ರಕರ್ತನ ಮೇಲೆ ಹಲ್ಲೆ..!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚುನಾವಣಾ ರ‍್ಯಾಲಿಯಲ್ಲಿ ಪತ್ರಕರ್ತರೊಬ್ಬರಿಗೆ ಥಳಿಸಲಾಗಿದೆ. ಇದಕ್ಕೆ ಕಾರಣ ಹಣ ಹಂಚುತ್ತಿದ್ದ ದೃಶ್ಯದ ಚಿತ್ರೀಕರಣ !ಈ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾನುವಾರ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ…

DKS ನಾವೇ ಅಧಿಕಾರಕ್ಕೆ ಬರೋದು. ಮೋದಿ ಮತ್ತೆ ಪ್ರಧಾನಿ ಆಗಲ್ಲ.

ಲೋಕಸಭೆ ಚುನಾವಣೆಯ ನಂತರ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ, ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾನುವಾರ ಪ್ರತಿಪಾದಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್,”ನನ್ನ ಅಭಿಪ್ರಾಯದಲ್ಲಿ ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವಿಲ್ಲ.…

LOKASABHA ELECTION ಲೋಕಸಭಾ ಚುನಾವಣೆ ೪ ನೆಯ ಹಂತದ ಮತದಾನ; ಹಲವರ ಭವಿಷ್ಯ ನಿರ್ಧಾರ.

ಈ ಬಾರಿಯ ಲೋಕಸಭಾ ಚುನಾವಣೆಯ ನಾಲ್ಕನೆಯ ಹಂತದ ಮತದಾನ ಇಂದು ಬೆಳಿಗ್ಗೆ ಪ್ರಾರಂಭ. ೧೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ೯೬ ಕ್ಷೇತ್ರಗಳಿಗೆ ಚುನಾವಣೆ.ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವರ ಭವಿಷ್ಯವನ್ನು ಮತದಾರ ನಿರ್ಧರಿಸಲಿದ್ದಾನೆ.ಆಂಧ್ರ…

ಕುಣಿಯಲಾರದವರಿಗೆ ಅಂಗಳ ಡೊಂಕಂತೆ, ರಾಹುಲ್ ಗಾಂಧಿ ಜೊತೆ ಸಂವಾದ ನಡೆಸಲು ಪ್ರಧಾನಿಗೆ ಭಯವೆ ?

: ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಪಲಾಯನವಾದವನ್ನು ಅವರು ಅನುಸರಿಸುತ್ತಿದ್ದಾರೆ.ಜೊತೆಗೆ ಭಾರತದ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರತಿ ಪಕ್ಷದ ನಾಯಕ ರಾಹುಲ್…

PM SILENTಪ್ರ.ಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಪ್ರಧಾನಿ ಮೋದಿಗೆ ಏನು ಅಡ್ಡಿ?: ಕಾಂಗ್ರೆಸ್ ಪ್ರಶ್ನೆಗೆ ಉತ್ತರ ನೀಡದ ಪ್ರಧಾನಿ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಅಮಾನತುಗೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವುದಕ್ಕೆ ಏನು ಅಡ್ಡಿಯಾಗಿದೆ? ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಶನಿವಾರ ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆ ಕೇಳಿದ್ದಾರೆ.…

EVIDENCE ದೊಡ್ಡವರ ಆಶೀರ್ವಾದದಿಂದ ಜೈಲು ತಪ್ಪಿಸಿಕೊಂಡಿದ್ದ ಬ್ರಿಜ್ ಭೂಷಣ್. ಲೈಂಗಿಕ ದೌರ್ಜನ್ಯದ ಸಾಕ್ಷ ಇದೆ ಎಂದ ನ್ಯಾಯಾಲಯ.

ಲೈಂಗಿಕ ದೌಅರ್ಜನ್ಯದ ಆರೋಪ ಹೊತ್ತೂ ಆರಾಮಾಗಿ ತಿರುಗಾಡಿಕೊಂಡೇ ಇದ್ದ ಬ್ರಿಜ್ ಭೂಷಣ್ ಮೇಲೆ ಆರೋಪ ಪಟ್ಟಿ ಸಲ್ಲಿಸಲು ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ದೆಹಲಿ ನ್ಯಾಯಾಲಯ ತಿಳಿಸಿದೆ. ಬ್ರೀ ಭೂಷಣ್ ಶರಣ್ ಸಿಂಗ್ ಎಂಬ ಈ ವ್ಯಕ್ತಿ ರೆಸಲಿಂಗ್ ಫೆಡರೇಷನ್ ಮುಖ್ಯಸ್ಥರಾಗಿದ್ದವರು. ಇವರ…

HANUMAN GRACE ಹನುಮಾನ್ ಆಶೀರ್ವಾದಿಂದ ಹೊರಕ್ಕೆ ಬಂದಿದ್ದೇನೆ. ನಾಳೆ ಹನುಮ ದೇವಾಲಯಕ್ಕೆ ಭೇಟಿ ನೀಡುತ್ತೇನೆ; ಕೇಜ್ರಿವಾಲ್

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಈ ಸಂಜೆ ಹೊರಗೆ ಬಂದರು.ಹನುಮಾನ್ ಆಶೀರ್ವಾದದಿಂದ ಹೊರಗೆ ಬಂದಿದ್ದೇನೆ. ನಾಳೆ ಹನುಮಾನ ದೇವಾಲಯಕ್ಕೆ ಹೋಗಿ ಬಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.ಕೇಜ್ರಿವಾಲ್ ಜೈಲಿನಿಂದ ಹೊರಕ್ಕೆ ಬಂದಿರುವುದು ಆಮ್ ಆದ್ಮಿ…