Category: Sports

IPL 2024 RCB ಆರ್ ಸಿ ಬಿ ದಡ ಸೇರಿಸಿದ ಕೊಹ್ಲಿ ; ಪಂಜಾಬ್ ವಿರುದ್ಧ ಭರ್ಜರಿ ಗೆಲುವು; ಫ್ಲೇ ಆಫ್ ನಿಂದ ಹೊರಬಿದ್ದ ಪಂಜಾಬ್

ವಿರಾಟ್​ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿದ. ಇದು 60 ರನ್​ಗಳ ಭರ್ಜರಿ ಗೆಲುವು . ಈ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದ ಆರ್ ಸಿಬಿ ತನ್ನ…

SRH vs LSG Highlights: ಲಕ್ನೋ ಬಗ್ಗು ಬಡಿದ ಹೈದರಾಬಾದ್ : 9.4 ಓವರ್​ಗಳಲ್ಲೇ ಗೆದ್ದು ಬೀಗಿದ ಎಸ್ ಆರ್ ಹೆಚ್

SRH vs LSG : ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ, ಪ್ಲೇ ಆಫ್ ಸ್ಥಾನದ ಅವಕಾಶವನ್ನು ಹೆಚ್ಚಿಸಿಕೊಂಡಿದೆ.

DC vs RR Highlights : ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭರ್ಜರಿ ಗೆಲುವು

DC vs RR ; ರಾಜಸ್ಥಾನ್ ರಾಯಲ್ಸ್ ತಂಡ, 8 ವಿಕೆಟ್ ನಷ್ಟಕ್ಕೆ 201 ರನ್​ ಗಳಿಸಲಷ್ಟೇ ಸಾಧ್ಯವಾಯಿತು.. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 20 ರನ್​ಗಳ ಗೆಲುವು ದಾಖಲಿಸಿತು.

LSG vs KKR Highlights : ಲಖ್ನೋ ವಿರುದ್ದ ಗೆದ್ದು ಮೊದಲ ಸ್ಥಾನಕ್ಕೇರಿದ ಕೊಲ್ಕತ್ತಾ

LSG vs KKR Highlights : ಪ್ಲೇ ಆಫ್ ಗೆ ಪ್ರವೇಶ ಪಡೆಯುವುದಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಲಖನೌ ತಂಡವನ್ನು 98 ರನ್ ಗಳಿಂದ ಮಣಿಸಿದ ಕೆಕೆಆರ್ ಗೆದ್ದಿದೆ.

IPL 2024 : ರವೀಂದ್ರ ಜಡೇಜಾ ಆಲ್ ರೌಂಡ್ ಆಟ : ಪಂಜಾಬ್ ಮಣ್ಣು ಮುಕ್ಕಿಸಿದ ಚೆನ್ನೈ…

PBKS vs CSK : ಪಂಜಾಬ್ ತಂಡದ ಪರವಾಗಿ ಪ್ರಭಸಿಮ್ರಾನ್ 30, ಶಶಾಂಕ್ ಸಿಂಗ್ 27 ರನ್ ಗಳಿಸಿದರು. ರವೀಂದ್ರ ಜಡೇಜಾ 47 ರನ್ ಕೊಟ್ಟು 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

ಗುಜರಾತ್ ವಿರುದ್ಧ ಆರ್ ಸಿಬಿ ಗೆಲುವು; ಪ್ಲೇ ಆಫ್ ಕನಸು ಜೀವಂತ, ಮುಳುಗಿದರೂ ಹುಲ್ಲು ಕಡ್ಡಿ ಆಸರೆ

GT vs RCB : ಗುರಿ ಬೆನ್ನತ್ತಿದ ಆರ್ ಸಿಬಿ, ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 13. 4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು

ಮ್ಯಾಚ್ ಅಂದ್ರೆ ಇದು.. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಿಂಚಿದ ಹೈದರಾಬಾದ್ 1 ರನ್ ಜಯ!

SRH vs RR highlights IPL 2024 : ಗೆಲುವಿನ ಸನಿಹದಲ್ಲಿದ್ದ ರಾಜಸ್ಥಾನ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 200 ರನ್ ಗಳಿಸುವ ಮೂಲಕ 1 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು

ವಿಶ್ವಕಪ್ ಗೆ ಭಾರತ ತಂಡ; ಸಮರ್ಥಿಸಿಕೊಂಡ ನಾಯಕ ರೋಹಿತ್.

ವೆಸ್ಟ್ ಇಂಡೀಸ್ ಮತ್ತು ಅಮೇರಿಕದಲ್ಲಿ ನಡೆಯುವ ವಿಶ್ವ ಕಪ್ ಈಗಲೇ ಸದ್ದು ಮಾಡಲು ಪ್ರಾರಂಬಿಸಿದೆ. ವಿಶ್ವದ ಹಲವು ದೇಶಗಳು ತಮ್ಮ ತಂಡವನ್ನು ಅಯ್ಕೆ ಮಾಡಿವೆ. ಐ ಪಿ ಎಲ್ ಗುಂಗಿನಲ್ಲಿರುವ ಭಾರತ ಕೂಡ ತಂಡವನ್ನು ಪ್ರಕಟಿಸಿದೆ.ಭಾರತ ತಂಡ ಕುರಿತು ಆಯ್ಕೆ ಸಮಿತಿಯ…

ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಆಗಿ ಆಡಲಿಲ್ಲ. ಪಂಜಾಬ್ ಬಲ್ಲೆ…ಬಲ್ಲೇ….

ಚೆನ್ನೈಗೆ ತವರಿನಲ್ಲೇ ಸೋಲು.ಪ್ಳೇ ಆಪ್ ಗಾಗಿ ಪಂಜಾಬ್ ಹೋರಾಟದೋನಿ ಕನೆಯ ಬಾಲ್ ನಲ್ಲಿ ರನ್ ಔಟ್ ಅಂದ ಕಾಲತ್ತಿಲ್ಲ.. ಪಂಜಾಬ್ ಅಂಡರ್ ರೇಟೇಡ್ ತಂಡ. ಆದರೆ ಈ ಬಾರಿ ಪವಾಡ ನಡೆಯುತ್ತಿದೆ. ಕೆಳಗೆ ಬಿದ್ದವರು ಮೇಲೇಳುತ್ತಿದ್ದಾರೆ. ಮೇಲಿದ್ದವರು ಕೆಳಕ್ಕೆ ಬೀಳುತ್ತಿದ್ದಾರೆ. ನಿನ್ನೆ…