Category: ಜಿಲ್ಲೆ

ರಾಜ್ಯದಲ್ಲಿ ನಾಳೆ 2ನೇ  ಹಂತದ ಮತದಾನ : 227 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Lokasabha Election Second Phase Voting : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. 14 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ ನಡೆಯಲಿದೆ

ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಮೊಸಳೆ ಬಾಯಿಗೆ ಹಾಕಿದಳೆ ಈ ತಾಯಿ…!

Dandeli Crime News : ಮಹಿಳೆಯೊಬ್ಬಳು ಸಿಟ್ಟಿನ ಬರದಲ್ಲಿ ತನ್ನ 6 ವರ್ಷದ ಮಗುವನ್ನು ನಾಲೆಗೆ ಎಸೆದು ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ.

ಹೆಚ್ ಡಿ ರೇವಣ್ಣ ಅವರ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

CM Siddaramaiah : ಹೆಚ್ ಡಿ ರೇವಣ್ಣ ಬಂಧನ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು

ಹೆಚ್ ಡಿ ರೇವಣ್ಣ ಇಂಗ್ಲೆಂಡಿಗೆ ಹೋದಾಗ ಇದೇ ರೀತಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ, ಈತ ಒಳ್ಳೆಯವನಲ್ಲ: ಎಲ್ ಆರ್ ಶಿವರಾಮೇಗೌಡ

L R Shivarame Gowda : ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ವ್ಯಕ್ತಿಯಲ್ಲ, ನಾನು ರೇವಣ್ಣ ಇಂಗ್ಲೆಂಡ್​​​ಗೆ ಹೋಗಿದ್ದಾಗ ಅಲ್ಲಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ರು

ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣೆ ಬಂದಾಗ ಮಾತ್ರ: ಸಿಎಂ ಸಿದ್ದರಾಮಯ್ಯ ಆಕ್ರೋಶ 

CM Siddaramaiah : ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣೆ ಬಂದಾಗ ಮಾತ್ರ. ಬರಗಾಲ ಬಂದಾಗ, ಪ್ರವಾಹ ಬಂದಾಗಲೂ ರಾಜ್ಯ ನೆನಪಾಗಲಿಲ್ಲ

ಲೈಂಗಿಕ ದೌರ್ಜನ್ಯದ ಆರೋಪ ಬಂದಿದ್ದು ನಮ್ಮ ಕುಟುಂಬವನ್ನು ದುರ್ಬಲಗೊಳಿಸುವ ಷಡ್ಯಂತ್ರ : MLC ಸೂರಜ್ ರೇವಣ್ಣ

MLC Suraj Revanna : ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣವನ್ನು ಎಸ್ ಐಟಿ ತನಿಖೆಗೆ ವಹಿಸಲಾಗಿದೆ. ಏನು ಸಾಬೀತುಪಡಿಸಬೇಕೋ ಅದು ಅಲ್ಲಿ ಸಾಬೀತಾಗುತ್ತದೆ.

ಜರ್ಮನಿಯಿಂದ ದುಬೈಗೆ ಹಾರಿಬಂದ್ರಾ ಪ್ರಜ್ವಲ್; ಮುಂದಿನ ದಾರಿ ಎಲ್ಲಿಗಯ್ಯ ?

ನವದೆಹಲಿ : ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಪ್ರಜ್ವಲ್ ಜರ್ಮನಿಯಿಂದ ದುಬೈಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಅವರ ಕಾರ್ಯ ಯೋಜನೆ ಏನು ಮುಂದಿನ ದಾರಿ ಎಲ್ಲಿಗೆ ಎಂಬುದು ಇನ್ನೂ ತಿಳಿದಿಲ್ಲ. ದುಬೈನಲ್ಲಿ ಇದ್ದೇ ತಮ್ಮ ವಕೀಲರ ಜೊತೆ ಸತತ ಸಂಪರ್ಕದಲ್ಲಿ ಇದ್ದಾರೆ…

ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೊಟೀಸ್; ಎಲ್ಲೆಡೆ ರವಾನೆ

Prajwal Revanna : ಹಾಸನ ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎಸ್ಐಟಿ ಅಧಿಕಾರಿಗಳು ಲುಕ್ ಔಟ್ ನೋಟೀಸ್ ಹೊರಡಿಸಿದ್ದಾರೆ.

Prajwal Revanna Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ನೀಡಲು ಸಾಧ್ಯವಿಲ್ಲ, ಪ್ರಜ್ವಲ್ ಗೆ ಇನ್ನೊಂದು ನೋಟೀಸು ನೀಡಿದ SIT

Prajwal Revanna Case: ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂಬ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಎಸ್ಐಟಿ ತಿರಸ್ಕರಿಸಿದೆ

ಕಾಂಗ್ರೆಸ್ ಗಿಫ್ಟ ಕಾರ್ಡ್ ವಿರುದ್ಧ ಚುನಾವಣಾ ಆಯೋಗ ಏನನ್ನೂ ಮಾಡುತ್ತಿಲ್ಲ: ಆಯೋಗದ ವಿರುದ್ಧವೇ ತಿರುಗಿ ಬಿದ್ದ ಕುಮಾರಸ್ವಾಮಿ

H D Kumaraswamy : ಮತದಾರರಿಗೆ ಆಮಿಷವೊಡ್ಡುವ ಕಾಂಗ್ರೆಸ್ ನಾಯಕರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು