ತ್ರಿಷಾ ಸಿಎಂ ಆಗುತ್ತಾರೆಯೇ? ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ

ಚೆನ್ನೈ: ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ನಡುವೆಯೇ ನಟಿ ತ್ರಿಷಾ ಕುರಿತ ಹೊಸ ಚರ್ಚೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ದಿವಂಗತ ಮುಖ್ಯಮಂತ್ರಿ ಹಾಗೂ ನಟಿ ಜಯಲಲಿತಾ ಮತ್ತು ತ್ರಿಷಾ ನಡುವಿನ ಸಾಮ್ಯತೆಗಳನ್ನು ಹೋಲಿಸಿ ಪೋಸ್ಟರ್‌ಗಳು ಹರಿದಾಡುತ್ತಿದ್ದು, “ತ್ರಿಷಾ ಮುಂದಿನ ಸಿಎಂ ಆಗಬಹುದೇ?” ಎನ್ನುವ ಪ್ರಶ್ನೆಗಳು ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಹತ್ತು ವರ್ಷಗಳ ಹಿಂದೆ…







