Category PM Modi

ನಾನು ದೂರಾಲೋಚನೆಯಿಂದ ಕೆಲಸ ಮಾಡುತ್ತೇನೆ, ನೀವು ಈಗ ನೋಡುತ್ತಿರುವುದು ಟ್ರ‍ೇಲರ್ ಮಾತ್ರ: ಮೋದಿ

Narendra Modi in Udhampur; ಪ್ರಧಾನಿ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಸ್ಥಾನ ಮಾನ ನೀಡಲು ನಾವು ಬದ್ಧರಿದ್ದೇವೆ, ಇದಾದ ಮೇಲೆ ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು

ಭಾರತದ ಭೂ ಪ್ರದೇಶ ಕಬಳಿಸಲು ಹೊಂಚು ಹಾಕಿ ಕುಳಿತಿರುವ ಚೀನಾಕ್ಕೆ ಪ್ರಧಾನಿ ಹೇಳಿಕೆಯಿಂದ ಸಂತಸ.. ನರೇಂದ್ರ ಮೋದಿ ಚೀನಾ ಖುಷಿ ಪಡಿಸಿದ್ದು ಯಾಕೆ ?

ಭಾರತದ ಪ್ರಧಾನಿಯ ಹೇಳಿಕೆಗಳನ್ನು ಚೀನಾ ಗಮನಿಸಿದೆ. ಭಾರತ ಮತ್ತು ಚೀನಾ ನಡುವೆ ಗಟ್ಟಿ ಸಂಬಂಧ ಇದ್ದರೆ ಎರಡೂ ದೇಶಗಳಿಗೆ ಸಹಾಯವಾಗುತ್ತದೆ. ಈ ಪ್ರದೇಶ ಹಾಗೂ ಅದರಾಚೆ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯ ಮಾಡಿಕೊಡುತ್ತದೆ’

ಈ ತಿಂಗಳು ಭಾರತಕ್ಕೆ ಎಲಾನ್ ಮಸ್ಕ್, ಪ್ರಧಾನಿ ಜೊತೆ ಮಾತುಕತೆ : ಇವಿ ಫ್ಯಾಕ್ಟರಿ ಸ್ಥಾಪಿಸುವ ಬಗ್ಗೆ ಅಂತಿಮ ತೀರ್ಮಾನ ಸಾಧ್ಯತೆ

ಎಲಾನ್ ಮಸ್ಕ್ ಕೂಡ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಹೂಡಲು ಆಸಕ್ತರಾಗಿದ್ದಾರೆ. ಹಾಗೆ ಭಾರತ ಇವಿ ಉತ್ಪಾದನಾ ಮಾರುಕಟ್ಟೆಯ ಹಬ್ ಆಗಿ ಪರಿವರ್ತಿಸುವ ಉದ್ದೇಶವೂ ಇದೆ.

ಚೀನಾ ಜೊತೆಗಿನ ಗಡಿ ತಂಟೆ, ಅಂತೂ ಇಂತೂ ಬಾಯಿ ಬಿಟ್ಟ ಪ್ರಧಾನಿ ಮೋದಿ: ಮಾತುಕತೆ ಮೂಲಕ ಶಾಂತಿ ಸ್ಥಾಪನೆ

ಭಾರತವು 11ನೇ ಅತಿದೊಡ್ಡ ಆರ್ಥಿಕತೆಯಿಂದ ಐದನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿರುವುದನ್ನು ಜನರು ನೋಡಿದ್ದಾರೆ. ಈಗ ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು

ಮುಸ್ಲೀಮ್ ಲೀಗ್ ಆರೋಪ; ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಅಯೋಗಕ್ಕೆ ಕಾಂಗ್ರೆಸ್ ದೂರು. ಮೋದಿಯವರಿಂದ ಶ್ಲಾಘನೆಗೆ ಒಳಗಾಗಿರುವ ಚುನಾವಣಾ ಅಯೋಗ ಈ ದೂರನ್ನು ಏನು ಮಾಡಬಹುದು ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮುಸ್ಲಿಂ ಲೀಗ್ ಟೀಕೆಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ. ಅಜ್ಮೀರ್ ನ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸುಳ್ಳುಗಳ ಬಂಡಲ್. ಈ ಪ್ರಣಾಳಿಕೆಯ ಪ್ರತಿ ಪುಟ ದೇಶವನ್ನು ತುಂಡು ತುಂಡಾಗಿ ಒಡೆಯುವ ಯತ್ನ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷದ…