Month: April 2024

ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು: ‘ಶಿಶುಪಾಲ’ನ ಕತೆ ಹೇಳಿದ ಹಾಸನ ಡಿಸಿ ಸತ್ಯಭಾಮ; ಶಿಶುಪಾಲ ಕುಟುಂಬ…!!

ಇವತ್ತಿನ ರಾಜಕಾರಣದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಕಷ್ಟ ಅವರಿಗೆ ಗೊತ್ತು. ಬೆಳಿಗ್ಗೆ ಎದ್ದರೆ ಶಾಸಕರು ಮತ್ತು ಸಂಸತ್ ಸದಸ್ಯರ ಮನೆಯ ಎದುರು ನಿಂತಿರಬೇಕು. ಅವರ ಆದೇಶ ಪಾಲಿಸಬೇಕು. ಕೆಲವರದಂತೂ ಪಾಳೇಗಾರಿಕೆ ರಾಜಕಾರಣ.ಇಂತಹ ಪಾಳೇಗಾರರಿಂದ ನೋವು ಅನುಭವಿಸುತ್ತಿರುವ ಅಧಿಕಾರಿಗಳ ಸಂಖ್ಯೆ ಏನೂ ಕಡಿಮೆ ಇಲ್ಲ.…

ಅವರ ಚಟಕ್ಕೆ ವಿಡಿಯೋ ಮಾಡಿಕೊಳ್ಳಲಿ, ಅದನ್ನು ಇಟ್ಟಿಕೊಂಡು ಹೆದರಿಸುವ ಚಿಲ್ಲರೆ ಕೆಲಸ ನಾನು ಮಾಡಲ್ಲ: ಡಿಕೆಶಿ

ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋಗಳ ಹಿಂದೆ ತಮ್ಮ ಕೈವಾಡ ಇದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಪವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ,ಯರೋ ಚಟಕ್ಕಾಗಿ ಏನೋ ಮಾಡಿಕೊಳ್ಳಲಿ. ಅದನ್ನು ಇಟ್ಟುಕೊಂಡು ಹೆದರಿಸುವ ಚಿಲ್ಲರೆ…

ವಿಶ್ವ ಕಪ್; ಕೆ ಎಲ್ ರಾಹುಲ್ ಗೆ ಸ್ಥಾನ ಇಲ್ಲ, ಸಂಜೂಗೆ ಅವಕಾಶ, ಹಾರ್ದಿಕ್ ಪಾಂಡ್ಯ ಉಪನಾಯಕ.

ಅಮೇರಿಕದಲ್ಲಿ ನಡೆಯುವ ಟಿ ೨೦ ವಿಶ್ವಕಪ್ ನ ಭಾರತ ತಂಡವನ್ನು ಪ್ರಕಟಿಸಿಲಾಗಿದೆ. ಈ ತಂಡದಲ್ಲಿ ಹೇಳುವಂತ ಆಚ್ಚರಿಯ ಆಯ್ಕೆ ಇಲ್ಲ. ಹಾರ್ಧಿಕ ಪಾಂಡ್ಯ ಉಪ ನಾಯಕರಾಗಿರುವುದು ವಿಶೇಷ. ಹಾಗೆ ಬಹಳ ಕಾಲದ ಕಾಯುವಿಕೆಯ ನಂತರ ಸಂಜೂ ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಹಿರಿಯ…

ಕುಮಾರಸ್ವಾಮಿ ತಂಗಿದ್ದ ಹೋಟೆಲ್ ಮುತ್ತಿಗೆಗೆ ಯತ್ನ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಜಟಾಪಟಿ

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಂಗಳವಾರ ಭಾರಿ ಜಟಾಪಟಿ ನಡೆಯಿತು.ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. .ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು…

ಪ್ರಜ್ವಲ್ ಅಮಾನತು

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆ ಡಿಎಸ್ ಪಕ್ಷದಿಂದ ಅಮಾನತು ಮಾಡಲು ತೀರ್ಮಾನಿಸಲಾಗಿದೆ.. ಪಕ್ಷದ ಉನ್ನತ ಮಟ್ಟದ ಸಮಿತಿ ಇಂದು ಈ ನಿರ್ಧಾರ ಕೈಗೊಂಡಿದೆ. ಆದರೆ ಈ ಅಮಾನತು ತೀರ್ಮಾನವನ್ನು ಪಕ್ಷದ ರಾಷ್ಟ್ರ‍ೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅನುಷ್ಟಾನ…

ನಾನು ಕಾಂಗ್ರೆಸ್ ನಾಯಕರಿಗೆ ಪೆನ್ ಡ್ರೈವ್ ಕೊಟ್ಟಿಲ್ಲ; ಪ್ರಜ್ವಲ್ ಮಾಜಿ ಕಾರು ಚಾಲಕ.ಅವನ ಪ್ರಕಾರವೇ ಕಾಂಗ್ರೆಸ್ ನಾಯಕರಿಗೆ ಕೊಟ್ಟಿದ್ದಾನೆ; ದೇವರಾಜೇಗೌಡ.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಈಗ ವಿಭಿನ್ನ ಹೇಳಿಕೆ ನೀಡುತ್ತಿರುವ ಮಾಜಿ ಕಾರು ಚಾಲಕ ಮತ್ತು ದೇವರಾಜೇಗೌಡ. ಹಾಗಿದ್ದರೆ ಇಬ್ಬರಲ್ಲಿ ಸುಳ್ಳು ಹೇಳುತ್ತಿರುವವರು ಯಾರು ?ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಇಂದು ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ನಾನು ಪೆನ್…

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ; ರಾಜ್ಯ ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ಕೈತೊಳೆದುಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ.

ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ನಾವು ಯಾವತ್ತಿಗೂ ಈ ದೇಶದ ಮಹಿಳಾ ಶಕ್ತಿಯ ಜೊತೆ ನಿಲ್ಲಲಿದ್ದೇವೆ. ಮಹಿಳೆಯರಿಗೆ ಆಗುವ ಅವಮಾನವನ್ನು ಸಹಿಸಲ್ಲ ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನೀಡಿದ ಪ್ರತಿಕ್ರಿಯೆ.ಅದಲ್ಲದೇ ಕರ್ನಾಟಕದಲ್ಲಿ…

ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ : ‘ಎಲ್ಲರಿಗಿಂತ ಮೊದಲೇ ಪೆನ್ ಡ್ರೈವ್ ಡಿಕೆ ಬ್ರದರ್ಸ್ ಕೈಸೇರಿತ್ತೆ ? ಕಾರಿನ ಚಾಲಕ ಕಾರ್ತಿಕ್ ಇದನ್ನು ಇವರಿಗೆ ಕೊಟ್ಟಿದ್ದನೆ ?

ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ವೀಡಿಯೂ ಹೊರಕ್ಕೆ ಬಂದಿದ್ದು ಹೇಗೆ ? ಈ ಪ್ರಶ್ನೆಯ ಬೆನ್ನು ಹತ್ತಿ ಹೊರಟರೆ ಸಿಗುವುದು ರೋಚಕ ಕಥೆ. ಅವರ ಕುಟುಂಬದ ಆಸ್ತಿ ವ್ಯವಹಾರ, ಸಿಬ್ಬಂದಿಗಳನ್ನು ಅವರು ನೋಡಿಕೊಳ್ಳುವ ರೀತಿ ಎಲ್ಲವೂ ಬಹಿರಂಗವಾಗುತ್ತದೆ.ಈ ಸೆಕ್ಸ್ ವೀಡಿಯೂವನ್ನು ಪ್ರಜ್ವಲ್…

ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ: ಮೋದಿ, ಅಮಿತ್ ಶಾ ಅವರಿಂದಲೇ ಪ್ರಜ್ವಲ್ ರಕ್ಷಣೆ..

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ಸ್ಕಾಂಡಲ್ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ವಿಷಯವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಆರೋಪಿ ಪ್ರಜ್ವಲ್ ರೇವಣ್ಣ…