Category Sandalwood

ಜಾಗತಿಕ ಆರ್ಥಿಕ ಬಿಕ್ಕಟ್ಟು ಎಫೆಕ್ಟ್: ಪ್ರಧಾನಿ ಮೋದಿಗೆ ಸಿನಿ ಕಾರ್ಮಿಕರ ಸಂಘದ ಪತ್ರ

ಪ್ರಧಾನಿ ನರೇಂದ್ರ ಮೋದಿ ಜೊತೆ ಭಾರತೀಯ ಚಿತ್ರರಂಗದ ಕಲಾವಿದರು ಮತ್ತು AICWA ಮನವಿ ಪತ್ರದ ಪ್ರತಿಕಾತ್ಮಕ ಚಿತ್ರ

ಕೋವಿಡ್ ನಂತರವೂ ಸಂಕಷ್ಟದಿಂದ ಹೊರಬರದ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆರ್ಥಿಕ ಹೊಡೆತದ ಭೀತಿ. ಕಾರ್ಮಿಕರ ಉದ್ಯೋಗ ಉಳಿಸಲು ಪ್ರಧಾನಿ ಮೋದಿಗೆ AICWA ಮನವಿ.

ಜನವರಿ 29ರಿಂದ ಫೆಬ್ರವರಿ 6ರ ವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು, ಡಿ.೨೩: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 6ರ ವರೆಗೆ ನಡೆಯಲಿದೆ. ಈ ಕುರಿತು ನಡೆದ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮ ರೂಪುರೇಷೆಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಆದ ಪ್ರಕಾಶ್ ರಾಜ್ ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಗಿ…

ಅನನ್ಯ ಕಲಾವಿದ ಹಾಸ್ಯ ನಟ ಉಮೇಶ್ ಇನ್ನಿಲ್ಲ – ಶ್ರದ್ಧಾಂಜಲಿ (22/2/1945 – 30/11/2025)

ಬೆಂಗಳೂರು, ನವೆಂಬರ್ ೩೦: ಅದೊಂದು ಮುಖ. ಆ ಮುಖವನ್ನು ಕಣ್ಣೆದುರು ತಂದರೆ ಸಾಕು ನಗು ಹಾಗೇ ಮೂಡುತ್ತದೆ. ಅವರ ಮಾತಿಗಿಂತ ಮೊದಲು ಅವರ ದೇಹಭಾಷೆ, ಆಂಗಿಕ ಅಭಿನಯ ಮೊದಲು ನಗುವನ್ನು ತರುತ್ತಿತ್ತು. ಅಂತಹ ಒಬ್ಬ ಹಾಸ್ಯ ನಟ ಉಮೇಶ್. ತಮ್ಮ ಸುದೀರ್ಘ ನಟನಾ ಪಯಣವನ್ನು ಕೊನೆಗೊಳಿಸಿದ್ದಾರೆ. ೮೦ ವರ್ಷಗಳ ತುಂಬು ಜೀವನ ಸಾಗಿಸಿ ಇದೀಗ ಬಾರದ…

Shiva Rajkumar | ನಟ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿಕಿತ್ಸೆ ಮತ್ತು ಸದ್ಯದ ಆರೋಗ್ಯ ಸ್ಥಿತಿಯ ಕುರಿತು ಶಿವರಾಜ್‌ ಕುಮಾರ್‌ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು.

ಕಿರುತೆರೆಯಿಂದ ಬೆಳ್ಳಿತೆರೆಯತ್ತ ಬ್ರೋ ಗೌಡ ಶಮಂತ್ : ಕನ್ನಡದ ಮೊದಲ ಝಾಂಬಿ ಸಿನಿಮಾಗೆ ಆನಂದ್ ರಾಜ್ ಸಾರಥಿ

Shamanth Bro Gowda : ಬ್ರೋ ಮೀಡಿಯಾ ಮತ್ತು ಸನ್ ರೈಸ್ ಕ್ಯಾಮೆರಾಸ್ ಪ್ರೊಡಕ್ಷನ್ ನಡಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪ್ರೊಡಕ್ಷನ್-1 ಅಂತಾ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ

Chowkidar Teaser : ರಕ್ತಸಿಕ್ತ ಅವತಾರದಲ್ಲಿ ಪೃಥ್ವಿ ಅಂಬರ್… ಕುತೂಹಲ ಹೆಚ್ಚಿಸಿದ ‘ಚೌಕಿದಾರ್’ ಟೀಸರ್

Chowkidar Teaser : ಪೃಥ್ವಿ ಅಂಬರ್ ಗೆ ಜೋಡಿಯಾಗಿ ಅಭಿನಯಿಸಿರುವ ಧನ್ಯ ರಾಮ್ ಕುಮಾರ್ ಡಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಟೀಸರ್ ನಲ್ಲಿ ಗಮನಸೆಳೆಯುತ್ತಿದೆ.

‘ಎಕ್ಕ’ಗೆ ನಾಯಕಿ ಸಲಗ ಬ್ಯೂಟಿ : ಯುವರಾಜ್ ಕುಮಾರ್ ಗೆ ಸಂಜನಾ ಆನಂದ್ ಜೋಡಿ

ಸಲಗ ಸಿನಿಮಾದ ಸುಂದರಿ ಸಂಜನಾ ಆನಂದ್ ಎಕ್ಕ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರತಂಡ ಸಂಜನಾ ಆನಂದ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ.

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ನೇಮಕ

ಹಿಂದಿ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಜನ ಮನ್ನಣೆ ಪಡೆದಿರುವ ಕನ್ನಡದ ನಟ ಕಿಶೋರ್ ಕುಮಾರ್. ಜಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ  ನೇಮಕಗೊಂಡಿದ್ದಾರೆ

ನಟ ವಿಶಾಲ್​​ ಆರೋಗ್ಯದಲ್ಲಿ ಮತ್ತೆ ಏರುಪೇರು: ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

Actor Vishal Health Update; ವಿಶಾಲ್ ಅವರಿಗೆ ವೈರಲ್ ಇನ್ಫೆಕ್ಷನ್‌ನಿಂದ ತುಂಬಾ ಜ್ವರ ಇದೆ. ಮತ್ತೊಬ್ಬರ ಸಹಾಯದಿಂದ ವಿಶಾಲ್ ಅವರು ನಡೆದಾಡುವ ಸ್ಥಿತಿ ಎದುರಾಗಿದೆ. ವಿಶಾಲ್ ಅವರ ತಂಡದ ಸದಸ್ಯರು ಅವರ ಆರೈಕೆಯಲ್ಲಿ ನಿರತರಾಗಿದ್ದಾರೆ.

ಕೋರ್ಟ್​ ಬಳಿ ಮೋಹಕತಾರೆ ಪ್ರತ್ಯಕ್ಷ್ಯ : ವಿಚಾರಣೆಗೆ ರಮ್ಯಾ ಹಾಜರಾಗಿದ್ದು ಯಾಕೆ..?

ಚಿತ್ರದ ಪ್ರೊಮೋಷನಲ್ ವಿಡಿಯೋನಲ್ಲೂ ರಮ್ಯಾ ನಟಿಸಿದ್ದರು. ಆದರೆ ಸಿನಿಮಾ ಟ್ರೈಲರ್ ರಿಲೀಸ್​ ಆದ ಮೇಲೆ ನಟಿ ರಮ್ಯಾ ಕೋರ್ಟ್​ ಮೆಟ್ಟಿಲೇರಿದ್ದರು. ನಾಗರಹಾವು ಚಿತ್ರದ ನಂತರ ಬರೋಬ್ಬರಿ 7 ವರ್ಷಗಳ ಬಳಿಕ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.