Category ಕೆ-ಡ್ರಾಮಾ

“ದ ರೆಡ್ ಸ್ಲೀವ್ The Red Sleeve ” (ಕೆಂಪುತೋಳು)

ಕೊರಿಯನ್ ಡ್ರಾಮಾಗಳಲ್ಲಿ ಯಾವುದು ಅತ್ತ್ಯುತ್ತಮ ಎಂದು ಇಲ್ಲಿ ಹೇಳಲಾರೆ. ನೀವು ನಿಮ್ಮ ಅಭಿರುಚಿಗೆ ತಕ್ಕಂತೆ ಇಷ್ಟಪಡುವ ಹಕ್ಕಿದೆ. ಆದ್ದರಿಂದ ಕತೆಯ ಕೀಲಿಕೈ ಮಾತ್ರ ಕೊಡುವ ಕೆಲಸ ನನ್ನದಾಗಿದೆ.ಪ್ರತಿವಾರ ಎರಡು ಧಾರಾವಾಹಿಗಳ ಕುರಿತು ನೀವು ಓದಲಿದ್ದೀರಿ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಅವಕಾಶವಿದೆ. ಇದೇ ಹೆಸರಿನ ಕಾದಂಬರಿ ಆಧಾರಿತ ಧಾರಾವಾಹಿಯಾಗಿದೆ. ಇದು ಕ್ರಿ.ಶ.1700ರಲ್ಲಿ ಜೆಸೊನ್ ರಾಜವಂಶದಲ್ಲಿ ನಡೆಯುವ ಘಟನೆಯಾಗಿದೆ.…

ಕನ್ನಡಿಗರು ನೋಡಲೇಬೇಕಾದ ಕೊರಿಯನ್ ಡ್ರಾಮಾಗಳು

ಇದೇನಪ್ಪಾ? ಕನ್ನಡಿಗರಾಗಿ ಕನ್ನಡ ವೆಬ್ ಪುಟದಲ್ಲಿ ಈ ರೀತಿ ಬೇರೆ ದೇಶದ ಬೇರೆ ಭಾಷೆಯ ಧಾರಾವಾಹಿಗಳಿಗೆ ಪ್ರಾಮುಖ್ಯತೆ ಕೊಡ್ತಿದ್ದಾರಲ್ಲಾ ಎಂದು ನೀವು ಕೇಳಬಹುದು. ಹೌದು, ಜಾಗತೀಕರಣದ ನಂತರ ವಿಶ್ವವೆಲ್ಲ ಒಂದೇ ಮನೆಯಾಗಿದೆ. ಹಾಗಿರುವಾಗ ಅಕ್ಕಪಕ್ಕದ ಮನೆಯಂತಿರುವ ದೇಶಗಳ ನಮ್ಮ ಸಂಸ್ಕೃತಿಗೆ ಹತ್ತಿರವಿರುವ ಸಿನಿಮಾಗಳು, ನಾಟಕಗಳು, ಧಾರಾವಾಹಿಗಳು ನಮಗೂ ಆಪ್ತವಾಗುತ್ತವೆ. ಅವುಗಳಲ್ಲಿ ಇತ್ತೀಚೆಗೆ ಪ್ರಖ್ಯಾತಿಯನ್ನು ಪಡೆಯುತ್ತಿರುವ ಕೊರಿಯನ್…

error: