Category Food

ರಾಷ್ಟ್ರೀಯ ರೈತರ ದಿನ: ಬೇಕು ಅನ್ನದಾತನಿಗೆ ಗೌರವ, ಕೃಷಿಯ ಭವಿಷ್ಯಕ್ಕೆ ಚಿಂತನೆ

ಭಾರತ “ಕೃಷಿಪ್ರಧಾನ ದೇಶ”. ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನಶೈಲಿಯ ಮೂಲವೇ ಕೃಷಿ. ಎಷ್ಟೇ ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಯಾಗಿದೆ, ನಗರೀಕರಣವೇ ಆದ್ಯತೆಯಾಗಿದೆ ಎಂದರೂ ತಿನ್ನಲು ಅನ್ನವೇ ಬೇಕು. ಈ ಅನ್ನಕ್ಕೆ ರೈತನನ್ನೇ ಆಶ್ರಯಿಸಬೇಕು. ಈ ಕೃಷಿಕನಿಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಇಂತಹ ಕೃಷಿಕನಿಗಾಗಿ ಮಿಡಿದ ರೈತಪರ ನಾಯಕ ಭಾರತದ ಮಾಜಿ…

Life Formula: ಚಿರ ಯೌವನಕ್ಕಾಗಿ 6 ಜೀವನ ಸೂತ್ರಗಳು

Life Formula: ದೇಹಕ್ಕೂ , ಮನಸ್ಸಿಗೂ ಅವಿನಾಭಾವ ಸಂಬಂಧ. ಮನಸ್ಸು ಚಿಂತೆ ಮಾಡಬಾರದು. ಚಿಂತನೆ ಮಾಡಬೇಕು. ಜೀವನದ ಎಲ್ಲಾ ಆಗುಹೋಗುಗಳನ್ನು ಸಮಚಿತ್ತದಿಂದ ಎದುರಿಸಬೇಕು

ಅಯೋಡಿನ್‌ ಕೊರತೆಯ ಬಗ್ಗೆ ಜಾಗೃತಿ ಅವಶ್ಯಕ: ಸಚಿವ ಎಂ.ಸಿ. ಸುಧಾಕರ್‌

Minister M C Sudhakar : ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಸಹಕಾರದಲ್ಲಿ ಎಲ್ಲೆಡೆ ಅಯೋಡಿನ್‌ ಕೊರತೆ ನೀಗಿಸುವ ಕುರಿತು ಜಾಗೃತಿ ಮೂಡಿಸುವ ಹೆಜ್ಜೆ ಇಡುವುದು ಅನಿವಾರ್ಯ

ನಿಮ್ಮ ಆರೋಗ್ಯ; ನಿಮ್ಮ ದೇಹದ ಮಾತನ್ನು ನೀವು ಕೇಳಿಸಿಕೊಂಡಿದ್ದೀರಾ ? ಕೇಳಿಸಿಕೊಳ್ಳಿ ರೋಗ ಮುಕ್ತರಾಗಿ,,

Health Tips : ನೀವು ವೈದ್ಯರ ಬಳಿ ಹೋಗಬೇಕಾದ ಅವಶ್ಯಕತೆ ಸಾವುಕಾಶವಾಗಿ ಮಾಯವಾಗುತ್ತದೆ. ದೇವರು ಅನ್ನಿ ಪ್ರಕೃತಿ ಅನ್ನಿ ನಮ್ಮ ದೇಹಕ್ಕೆ ಇಂತಹ ಶಕ್ತಿ ಇದೆ. ಅದು ಸ್ವಯಂ ರೋಗ ಗುಣಪಡಿಸುವ ಶಕ್ತಿ.

MDH ಮಸಾಲಾ ಮತ್ತು ಎವೆರೆಸ್ಟ್ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶ : ಹಾಂಕಾಂಗ್ ನಲ್ಲಿ ನಿಷೇಧ

MDH Everest Spices Banned: ಹಾಂಕಾಂಗ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಈ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಬರಬಹುದಾದ ಅಂಶಗಳು ಇರುವುದು ಪತ್ತೆಯಾಯಿತು

Nestle India ಮಕ್ಕಳ ಆಹಾರ ಸಿರ್ಲಾಕ್ ನಲ್ಲಿ ಸಕ್ಕರೆಯ ಪಾಕ : ಬಡ ರಾಷ್ಟ್ರಗಳ ಪುಟ್ಟ ಮಕ್ಕಳಿಗೆ ಸಕ್ಕರೆ ತಿನ್ನಿಸಿ ಕಾಸು ಮಾಡುತ್ತಿರುವ ಕಂಪೆನಿ

Nestlé Sugar Controversies; ನೆಸ್ಲೆ ಕಡಿಮೆ ಮತ್ತು ಮಧ್ಯಮ ವರಮಾನವಿರುವ ದೇಶಗಳಲ್ಲಿ ಹೆಚ್ಚುವರಿ ಸಕ್ಕರೆ ಇರುವ ಮಕ್ಕಳ ಆಹಾರವನ್ನು ಬಿಡುಗಡೆ ಮಾಡುತ್ತಿದೆ

ಮೀನು ಮತ್ತು ಚಿಪ್ಸ್ ನನ್ನ ಧೀರ್ಘಾಯುಷ್ಯದ ಗುಟ್ಟು; ವಿಶ್ವದ ಹಿರಿಯಜ್ಜ ಜಾನ್ ಅಲ್ಫ್ರೇಡ್

ನವದೆಹಲಿ : ಜಗತ್ತಿನ ಅತಿ ಹಿರಿಯ ಈ ವ್ಯಕ್ತಿ. ಹಿರಿಯಜ್ಜ. ಇವರಿಗೆ ಅತಿ ಹೆಚ್ಚು ವಯಸ್ಸು. ಅಧಿಕೃತ ದಾಖಲೆಯ ಪ್ರಕಾರ ಇವರಿಗೆ 111 ವರ್ಷ. ಇವರು ಹುಟ್ಟಿದ್ದು 1912 ಆಗಸ್ಟ್ 26 ರಂದು. ಟೈಟಾನಿಕ್ ಹಡಗು ಮುಳುಗಿದ್ದು ಗೊತ್ತಲ್ಲ ? ಈ ಹಡಗು ಮುಳುಗಿದ ಸ್ವಲ್ಪ ಕಾಲದಲ್ಲೇ ಇವರು ಹುಟ್ಟಿದ್ದು.ಇವರ ಹೆಸರು ಜಾನ್ ಅಲ್ಫ್ರೇಡ್ ಟಿನ್ನೀಸ್…

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ‘ದಿ ಬಿಗ್ ಬಾದ್‌ಶಾ’ ರೆಸ್ಟೋರೆಂಟ್ ಉದ್ಘಾಟನೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹೃದಯ ಭಾಗದಲ್ಲಿ ಹೊಸ ಪಾಕಶಾಲೆಯೊಂದು  ಉದ್ಘಾಟನೆಗೊಂಡಿದ್ದು, ನಗರದ ಆಹಾರ ಪ್ರಿಯರಿಗ ಹೊಸ ರುಚಿಯ ಅನುಭವ ನೀಡುವ ಭರವಸೆ ನೀಡಿದೆ. ಉದ್ಯಮಿ, ರೆಸ್ಟೋರೆಂಟ್ ಮಾಲೀಕ ಉದಯ ಮೊಗವೀರ ದೃಷ್ಟಿಯಲ್ಲಿ, ದಿ ಬಿಗ್ ಬಾದ್‌ಶಾಹ್ ಕೇವಲ ರೆಸ್ಟೋರೆಂಟ್ ಅಲ್ಲ; ಇದು ಪಾಕಶಾಲೆಯ ಶ್ರೇಷ್ಠತೆ ಮತ್ತು ಆತಿಥ್ಯಕ್ಕಾಗಿ ಸಾಕ್ಷಿಯಾಗಿದೆ. ಆತಿಥ್ಯ ಉದ್ಯಮದಲ್ಲಿ ವರ್ಷಗಳ ಅನುಭವ ಮತ್ತು…