Category ರಾಷ್ಟ್ರ ನಾಯಕರು

ವಿಜಯ ತಾಂಡವ : ತಮಿಳುನಾಡಿನಲ್ಲಿ ಮುಗಿದ ದ್ರಾವಿಡ ಪಕ್ಷಗಳ ಅಧಿಪತ್ಯ

ತಮಿಳುನಾಡಿನ ೧೮ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸುವ ದೃಶ್ಯ

ತಮಿಳುನಾಡಿನ ೧೮ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಸಮಾರಂಭ ದ್ರಾವಿಡ ಪಕ್ಷಗಳ ಅಧಿಪತ್ಯದ ಅಂತ್ಯದ ಸೂಚನೆ ನೀಡಿದೆ.

ಅಟಲ್ ಬಿಹಾರಿ ವಾಜಪೇಯಿ: ರಾಜಕೀಯ ಅಧಿಕಾರವನ್ನು ಮೌಲ್ಯಗಳೊಂದಿಗೆ ಸಂಯೋಜಿಸಿದ ಅಪರೂಪದ ಪ್ರಧಾನಮಂತ್ರಿ

(25 ಡಿಸೆಂಬರ್ 1924 – 16 ಆಗಸ್ಟ್ 2018) ಅವರು ಪ್ರಧಾನಿಯಾಗಿ ಪೀಠವನ್ನು ಅಲಂಕರಿಸಿದ ಆ ಕ್ಷಣ. ಗೋಡೆಯ ಮೇಲಿದ್ದ ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಫೋಟೊ ಇರಲಿಲ್ಲ. ಇದೇಕೆ ತೆಗೆದಿದ್ದೀರಿ? ತಕ್ಷಣವೇ ಅವರ ಫೋಟೊ ಹಾಕಿ ಎಂದು ಸಂಬಂಧಿಸಿದವರಿಂದ ಕ್ಷಮೆಯಾಚನೆ ಮಾಡಿಸಿ ಮತ್ತೆ ನೆಹರೂ ಫೋಟೋ ಹಾಕಿಸಿದ ವ್ಯಕ್ತಿ. ಇನ್ಯಾರೂ ಅಲ್ಲ ಅವರೇ…

ಕರ್ನಾಟಕ ರಾಜಕೀಯದ ಉಜ್ವಲ ವ್ಯಕ್ತಿತ್ವ – ಎಸ್. ನಿಜಲಿಂಗಪ್ಪ

(ಜನ್ಮದಿನದ ವಿಶೇಷ ಲೇಖನ) ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ವಚ್ಛ ಇಮೇಜ್, ಅಪಾರ ಜನಮನ್ನಣೆ ಮತ್ತು ಆಡಳಿತಾತ್ಮಕ ನಿಷ್ಠೆಗೆ ಹೆಸರಾದ ಮಹಾನ್ ನಾಯಕರೆಂದರೆ ಎಸ್. ನಿಜಲಿಂಗಪ್ಪ. ಸರಳ ಜೀವನ, ಶಿಸ್ತುಬದ್ಧ ಕಾರ್ಯಶೈಲಿ ಮತ್ತು ರಾಜ್ಯದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಸಮರ್ಪಿಸಿದ ಅಪರೂಪದ ರಾಜಕಾರಣಿಯಾದ ಅವರು ಇಂದಿಗೂ ಕರ್ನಾಟಕದ ಜನತೆಗೆ ಪ್ರೇರಣೆಯಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ, ಅವರ ಬದುಕು…