ಕರ್ನಾಟಕದ ಸುವೇಂದು ಆಗುತ್ತಾರೆಯೇ ಡಿಸಿಎಂ ಡಿಕೆಶಿ?

ಡಿಕೆ ಶಿವಕುಮಾರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುತ್ತಾರೆಯೇ? ಕರ್ನಾಟಕ ರಾಜಕಾರಣದಲ್ಲಿ ಸುವೇಂದು ಅಧಿಕಾರಿ ಮಾದರಿಯ ರಾಜಕೀಯ ಬದಲಾವಣೆ ಸಾಧ್ಯವೇ? ಡಿಕೆಶಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಒಳರಾಜಕೀಯದ ವಿಶ್ಲೇಷಣೆ.

ಡಿಕೆ ಶಿವಕುಮಾರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುತ್ತಾರೆಯೇ? ಕರ್ನಾಟಕ ರಾಜಕಾರಣದಲ್ಲಿ ಸುವೇಂದು ಅಧಿಕಾರಿ ಮಾದರಿಯ ರಾಜಕೀಯ ಬದಲಾವಣೆ ಸಾಧ್ಯವೇ? ಡಿಕೆಶಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಒಳರಾಜಕೀಯದ ವಿಶ್ಲೇಷಣೆ.

ಕನ್ನಡ ನವೋದಯ ಚಳವಳಿಗೆ ದಿಕ್ಕು ನೀಡಿದ ಬಿ.ಎಂ. ಶ್ರೀ ಅವರ ಜೀವನ, ಸಾಹಿತ್ಯ ಕೊಡುಗೆಗಳು ಮತ್ತು ‘ಕನ್ನಡದ ಕಣ್ವ’ ಗೌರವದ ವಿಶ್ಲೇಷಣೆ. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಪರಂಪರೆಯ ಮಡಿಲಲ್ಲಿ ನಿಂತು, ಆಧುನಿಕತೆಯ ದಾರಿಯನ್ನು ತೆರೆದ ಚಿಂತಕರ ಹೆಸರು ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ. ಸಾಹಿತ್ಯ ಲೋಕದಲ್ಲಿ ಬಿ.ಎಂ. ಶ್ರೀ ಎಂದೇ ಪರಿಚಿತರು. ಪಾಶ್ಚಾತ್ಯ ಸಾಹಿತ್ಯದ ಆಲೋಚನೆಗಳನ್ನು ಕನ್ನಡಕ್ಕೆ…

ಭಾರತದ ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣೊಬ್ಬಳು ಶಾಲೆ ಮತ್ತು ವಿದ್ಯಾಭ್ಯಾಸದ ಬಗ್ಗೆ ಮಾತನಾಡುವುದೇ ಅಪರಾಧ ಎನ್ನುವ ಕಾಲವಿತ್ತು. ಅಂತಹ ಕಾಲದಲ್ಲೊಂದು ಮಹಿಳಾ ಶಿಕ್ಷಣದ ಕ್ರಾಂತಿ ಆರಂಭಿಸಿದ ಕೀರ್ತಿ ಸಾವಿತ್ರಿಬಾಯಿ ಪುಲೆ ಅವರಿಗೆ ಸಲ್ಲುತ್ತದೆ. ಭಾರತದ ಸಾಮಾಜಿಕ ಇತಿಹಾಸದಲ್ಲಿ ಮಹಿಳಾ ಶಿಕ್ಷಣವೆಂಬ ಪದವೇ ಅಪರಿಚಿತವಾಗಿದ್ದ ಕಾಲದಲ್ಲಿ, ಆಕೆ ತನ್ನ ಪೆನ್, ಪಠ್ಯಪುಸ್ತಕ ಮತ್ತು ಧೈರ್ಯದಿಂದ ಸಮಾಜದ ಅಜ್ಞಾನವನ್ನು ಎದುರಿಸಿದರು.…

ತ್ಯಾಗ, ಧರ್ಮರಕ್ಷಣೆ ಮತ್ತು ಸಮಾನತೆಯ ಶಾಶ್ವತ ಪರಂಪರೆ ಭಾರತದ ಧಾರ್ಮಿಕ–ಸಾಂಸ್ಕೃತಿಕ ಇತಿಹಾಸದಲ್ಲಿ ಸಿಖ್ ಧರ್ಮವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಕ್ತಿ, ಧರ್ಮರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಮಾನವ ಗೌರವವನ್ನು ಮೂಲ ತತ್ತ್ವಗಳಾಗಿ ಹೊಂದಿರುವ ಈ ಧರ್ಮದ ಬೆಳವಣಿಗೆಯಲ್ಲಿ ಗುರು ಗೋವಿಂದ್ ಸಿಂಗ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಕೇವಲ ಧಾರ್ಮಿಕ ಗುರು ಮಾತ್ರವಲ್ಲದೆ, ನ್ಯಾಯ,…

ಕರ್ನಾಟಕ ರಾಜಕಾರಣದಲ್ಲಿ ಕೆಲವು ನಾಯಕರು ಅಧಿಕಾರದ ಗಟ್ಟಿತನದಿಂದ ಗುರುತಿಸಲ್ಪಡುತ್ತಾರೆ; ಇನ್ನೂ ಕೆಲವರುಸಜ್ಜನಿಕೆಯ ನಿಶ್ಶಬ್ದ ಪ್ರಭಾವದಿಂದ ನೆನಪಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಎರಡನೇ ವರ್ಗಕ್ಕೆ ಸೇರಿದ ಅಪರೂಪದ ರಾಜಕಾರಣಿ. ಅವರು ಕರ್ನಾಟಕದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ (2004–2006) ಸೇವೆ ಸಲ್ಲಿಸಿದ ಅವಧಿ, ಆಡಳಿತಾತ್ಮಕ ಸವಾಲುಗಳಷ್ಟೇ ಅಲ್ಲ, ವ್ಯಕ್ತಿತ್ವದ ಬಗ್ಗೆ ನಡೆಯುವ ಚರ್ಚೆಗಳಿಗೂ ಕಾರಣವಾಗಿದೆ. ಸಂಯುಕ್ತ ಸರ್ಕಾರದ…

(25 ಡಿಸೆಂಬರ್ 1924 – 16 ಆಗಸ್ಟ್ 2018) ಅವರು ಪ್ರಧಾನಿಯಾಗಿ ಪೀಠವನ್ನು ಅಲಂಕರಿಸಿದ ಆ ಕ್ಷಣ. ಗೋಡೆಯ ಮೇಲಿದ್ದ ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರ ಫೋಟೊ ಇರಲಿಲ್ಲ. ಇದೇಕೆ ತೆಗೆದಿದ್ದೀರಿ? ತಕ್ಷಣವೇ ಅವರ ಫೋಟೊ ಹಾಕಿ ಎಂದು ಸಂಬಂಧಿಸಿದವರಿಂದ ಕ್ಷಮೆಯಾಚನೆ ಮಾಡಿಸಿ ಮತ್ತೆ ನೆಹರೂ ಫೋಟೋ ಹಾಕಿಸಿದ ವ್ಯಕ್ತಿ. ಇನ್ಯಾರೂ ಅಲ್ಲ ಅವರೇ…

ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಕಾಲವನ್ನು ಮೀರಿಸಿ ನಿಲ್ಲುತ್ತವೆ. ಭಾರತೀಯರು ಗಣಿತಕ್ಕೆ ಕೊಟ್ಟ ಕೊಡುಗೆ ಅಪಾರ, ಅನನ್ಯ. ಶೂನ್ಯವನ್ನು ಕೊಟ್ಟ ಆರ್ಯಭಟ, ಬ್ರಹ್ಮಗುಪ್ತ, ೨ನೇ ಭಾಸ್ಕರನ ಕಾಲದಿಂದ ಇತ್ತೀಚಿನ ಶಕುಂತಲಾದೇವಿ, ಸಿ.ಆರ್.ರಾವ್, ಮಂಜುಳ್ ಭಾರ್ಗವ್ ವರೆಗೆ ಭಾರತೀಯರು ಗಣಿತಶಾಸ್ತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತ ಬಂದಿದ್ದಾರೆ. ಅಂತಹ ಒಂದು ಅಜರಾಮರ ಹೆಸರು ಶ್ರೀನಿವಾಸ ರಾಮಾನುಜನ್. ೨೦೧೨ರಿಂದ…

ಭಾರತದ ರಾಜಕೀಯ, ಆಡಳಿತ ಮತ್ತು ಸಂವಿಧಾನಿಕ ವ್ಯವಸ್ಥೆಗೆ ಆಳವಾದ ಪ್ರಭಾವ ಬೀರಿದ ನಾಯಕರಲ್ಲಿ ಪ್ರಣಬ್ ಮುಖರ್ಜಿ ಅವರು ಪ್ರಮುಖರು. ಜುಲೈ 25, 2012 ರಿಂದ ಜುಲೈ 25, 2017 ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಅವರು, ತಮ್ಮ ದೀರ್ಘ ಸಾರ್ವಜನಿಕ ಜೀವನದಲ್ಲಿ, ತೀಕ್ಷ್ಣ ಬುದ್ಧಿವಂತಿಕೆ, ಶಿಸ್ತಿನ ಕಾರ್ಯಪಟುತ್ವ ಮತ್ತು ತಟಸ್ಥ ರಾಜಕೀಯ ನಿಲುವಿನಿಂದ ವಿಶಿಷ್ಟ ಸ್ಥಾನ…

(ಜನ್ಮದಿನದ ವಿಶೇಷ ಲೇಖನ) ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ವಚ್ಛ ಇಮೇಜ್, ಅಪಾರ ಜನಮನ್ನಣೆ ಮತ್ತು ಆಡಳಿತಾತ್ಮಕ ನಿಷ್ಠೆಗೆ ಹೆಸರಾದ ಮಹಾನ್ ನಾಯಕರೆಂದರೆ ಎಸ್. ನಿಜಲಿಂಗಪ್ಪ. ಸರಳ ಜೀವನ, ಶಿಸ್ತುಬದ್ಧ ಕಾರ್ಯಶೈಲಿ ಮತ್ತು ರಾಜ್ಯದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಸಮರ್ಪಿಸಿದ ಅಪರೂಪದ ರಾಜಕಾರಣಿಯಾದ ಅವರು ಇಂದಿಗೂ ಕರ್ನಾಟಕದ ಜನತೆಗೆ ಪ್ರೇರಣೆಯಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ, ಅವರ ಬದುಕು…

ಭಾರತದ ಆಧುನಿಕ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹೆಸರು — ಸೋನಿಯಾ ಗಾಂಧಿ. ವಿದೇಶಿ ಮೂಲದ ಮಹಿಳೆಯೊಬ್ಬರು ಭಾರತೀಯ ರಾಜಕೀಯದ ಕೇಂದ್ರಬಿಂದುವಿಗೆ ಏರುವುದು ಸುಲಭದ ಪ್ರಯಾಣವಾಗಿರಲಿಲ್ಲ. ಆದರೆ, ತ್ಯಾಗ, ಸಹನೆ, ಧೈರ್ಯ ಮತ್ತು ರಾಜಕೀಯ ಪ್ರಬುದ್ಧತೆಯಿಂದ ಸೋನಿಯಾ ಗಾಂಧಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡರು. ಅವರ ಜನ್ಮದಿನದ ಸಂದರ್ಭದಲ್ಲಿ, ಈ ಮಹಾನ್ ನಾಯಕಿಯ ರಾಜಕೀಯ…