ನವದೆಹಲಿ : ದೇಶದ 102 ಲೋಕಸಭಾ ಕ್ಶೇತ್ರಗಳಲ್ಲಿ ಈ ಬೆಳಿಗ್ಗೆ ಮತದಾನ ಪ್ರಾರಂಭವಾಗಿದೆ. ಇದುವರೆಗಿನ ವರದಿಯ ಪ್ರಕಾರ ಪಶ್ಚಿಮ ಬಂಗಾಲದಲ್ಲಿ ಹಿಂಸಾಚಾರ ನಡೆದ ವರದಿಯಾಗಿದೆ. ಇನ್ನೂ ವಿವರ ಬರಬೇಕಾಗಿದೆ.
ಛತ್ತೀಸಗಡದಲ್ಲಿ ಸ್ಪೋಟ ಸಂಭವಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ತಮಿಳು ನಾಡಿನಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ಹಲವೆಡೆ ಬೆಳಿಗ್ಗೆ ಬಹುಬೇಗ ಮತದಾನ ಮಾಡಲು ಜನ ಮತಗಟ್ಟೆಯ ಎದುರು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.
