Tag: Latest News

UttaraKaanda Movie : “ಬಂಡೆ ಕಾಕಾ” ಪಾತ್ರದಲ್ಲಿ ಅಭಿನಯಾಸುರ ರಂಗಾಯಣ ರಘು

Rangayana Raghu : ಬಹು ನಿರೀಕ್ಷಿತ "ಉತ್ತರಕಾಂಡ" ಚಿತ್ರದಲ್ಲಿ ಅಭಿನಯಾಸುರ ರಂಗಾಯಣ ರಘು ನಟಿಸಲಿದ್ದಾರೆ. "ಬಂಡೆ ಕಾಕಾ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಕಾಂಗ್ರೆಸ್ ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಬೆಂಬಲಿಸುತ್ತದೆ: ಬಸವರಾಜ ಬೊಮ್ಮಾಯಿ

Basavaraj Bommia; ಕಾಂಗ್ರೆಸ್ ನವರು ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೀಗೆ ಮಾತನ್ನು ಆಡಬಾರದು

Weather Updates : ಎಂಟು ರಾಜ್ಯಗಳಲ್ಲಿ ಬಿಸಿ ಬಿಸಿ ಗಾಳಿ, ಹೆಚ್ಚಿದ ತಾಪಮಾನ; ಬೀಳಬಹುದೆ ಮತದಾನದ ಮೇಲೆ ಪರಿಣಾಮ ?

Weather Updates : ಜನ ಮತಗಟ್ಟೆಗಳಿಗೆ ಬರಲು ಹಿಂಜರಿಯಬಹುದು. ಇದರಿಂದಾಗಿ ಮತದಾನದ ಪ್ರಮಾಣ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಮೇ‌ 10ಕ್ಕೆ ರಾಮನ ಅವತಾರ : ಚುನಾವಣೆ ರಿಸಲ್ಟ್ ಗೂ‌‌ ಮೊದ್ಲೆ ರಿಷಿ ಸಿನಿಮಾ ರಿಸಲ್ಟ್

Ramana Avatara Movie ; ರಾಮನ ಅವತಾರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.‌‌ ಮೇ‌ 10ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ.

EVM-VVPAT ಮತ ಯಂತ್ರಗಳ ಕಾರ್ಯನಿರ್ವಹಣೆ; ಕೆಲವೊಂದು ವಿವರ ಕೇಳಿದ ಸುಪ್ರೀಂ ಕೋರ್ಟ್..

EVM VVPAT Verification Case : ಚುನಾವಣಾ ಮತಯಂತ್ರ ಅಥವಾ ಇವಿಎಂ ಬಗ್ಗೆ ಕೆಲವರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ.

Neha Murder Case : ಆರೋಪಿ ಫಯಾಜ್ ಆರು ದಿನ ಸಿಐಡಿ ವಶಕ್ಕೆ; ಹೆಚ್ಚಿನ ತನಿಖೆ

Neha Murder Case : ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ಆರೋಪಿ ಫಯಾಜ್​​ ನನ್ನು ಆರು ದಿನ ಸಿಐಡಿ ವಶಕ್ಕೆ ಒಪ್ಪಿಸಿದೆ.

ನೀವು ಕ್ರಿಕೆಟ್ ಪ್ರೇಮಿನಾ? ಕ್ರಿಕೆಟ್ ಆಡ್ಬೇಕಾ? ಇಲ್ಲಿದೆ ಅವಕಾಶ.. ನೀವು N1 ಕ್ರಿಕೆಟ್ ಅಕಾಡೆಮಿಯ IPT12ನಲ್ಲಿ ಭಾಗಿಯಾಗಬಹುದು

IPT12 CRICKET TOURNAMENT :ಸಿನಿಮಾ ನಟರು, ಕಿರುತೆರೆ ಕಲಾವಿದರು ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 ಲೋಗೋ ಬಿಡುಗಡೆ ಮಾಡಲಾಯಿತು.

ರಾಜ್ಯದ 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಇಂದು ತೆರೆ : ಮತಗಟ್ಟೆಗಳಲ್ಲಿ ಮೊಬೈಲ್ ಪೋನ್ ನಿಷಿದ್ಧ

Karnataka Lok Sabha election Campaign : ರಾಜ್ಯದಲ್ಲಿ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ

ಮೋದಿ, ಅಮಿತ್ ಶಾಗೆ ಕಾಡುತ್ತಿದೆ ಸೋಲಿನ ಭಯ : ಅದಕ್ಕಾಗಿ ಕೊನೆಯ ಅಸ್ತ್ರ ಬಳಕೆ..

BjJP Politics : ಲೋಕಸಭಾ ಚುನಾವಣೆಯಲ್ಲಿ bjp ಕಡಿಮೆ ಸೀಟು ಪಡೆಬಹುದು ಎನ್ನುವುದು ಮೋದಿ, ಶಾ ಗೆ ಕಾಡುತ್ತಿದೆ ಅದಕ್ಕಾಗಿ ಕೊನೆಯ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ.