Tag: Lokasabha Election 2024

RSS ನರೇಂದ್ರ ಮೋದಿ ಅವರಿಂದ ದೂರ ಸರಿಯುತ್ತಿದೆಯೆ ಸಂಘ ಪರಿವಾರ ? ಸೂಲಿಬೆಲೆ ಕಾಂಗ್ರೆಸ್ ಹೊಗಳುತ್ತಿರುವುದು ಇದರ ಸೂಚನೆಯೆ ?

Chakravarti Sulibele : ಎರಡನೇ ಹಂತದ ಮತದಾನದ ನಂತರ ನಮೋ ಬ್ರಿಗೇಡ್ ಕೆಲಸ ಮುಗಿಯಿತು. ಈಗ ಬೇರೆ ಸಾಮಾಜಿಕ ಸೇವಾ ಕೆಲಸವನ್ನು ಪ್ರಾರಂಭಿಸುವುದಾಗಿ ಅವರು ಪ್ರಕಟಿಸಿದ್ದಾರೆ

Lokasabha Election 2024 : ಮುಗಿದ 3ನೇ ಹಂತ, ಅರ್ಧದಷ್ಟು ಕ್ಷೇತ್ರಗಳ ಮತದಾನ ಮುಕ್ತಾಯ, 3ನೇ ಹಂತದಲ್ಲಿ ಶೇ. 64ರಷ್ಟು ಮತದಾನ

Lok Sabha Election 2024 Phase 3: ದೇಶದ 543 ಸ್ಥಾನಗಳ ಪೈಕಿ 282 ಸ್ಥಾನಗಳಿಗೆ ಚುನಾವಣೆ ನಡೆದಂತಾಗಿದೆ. ಅಂದರೆ ಅರ್ಧದಷ್ಟು ಸ್ಥಾನಗಳ ಚುನಾವಣೆ ಮುಗಿದಿದೆ.

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ತೆರೆ : 2ನೇ ಹಂತದಲ್ಲಿ ಶೇ.66 ರಷ್ಟು ಮತದಾನ : ಜೂನ್ 4ರಂದು ಅಭ್ಯರ್ಥಿಗಳ ಹಣೆಬರಹ ಪ್ರಕಟ

Karnataka 2nd Phase Lok Sabha Election : ಯಾವುದೇ ಹಿಂಸಾಚಾರ ವರದಿಯಾಗಿಲ್ಲ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಶಾಂತಿಯುತವಾಗಿದೆ

Lokasabha Election 2024 : ಮತಗಟ್ಟೆಯತ್ತ ಮತದಾರರು, ಕರ್ನಾಟಕದಲ್ಲಿ ಪ್ರತಿಶತ 24 ರಷ್ಟು ಮತದಾನ, ಮಹಾರಾಷ್ಟ್ರದಲ್ಲಿ ನಿರುತ್ಸಾಹ

Lok Sabha Election Voting : ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ನಾಳೆ 2ನೇ  ಹಂತದ ಮತದಾನ : 227 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Lokasabha Election Second Phase Voting : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. 14 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ ನಡೆಯಲಿದೆ

MODI AT AYODHYA: ಚುನಾವಣೆಗೆ ಮೊದಲು ರಾಮ ದರ್ಶನ, ನಂತರ ರಾಜಕೀಯದ ರೋಡ್ ಶೋ

MODI AT AYODHYA : ಬಿಹಾರ ಮತ್ತು ಜಾರ್ಖಂಡ್ ಚುನಾವಣಾ ಪ್ರಚಾರವನ್ನು ಮುಗಿಸಿದ ಮೋದಿ ನಂತರ ಆಯೋಧ್ಯೆಗೆ ಬಂದಿಳಿದರು. ನಂತರ ರಾಮ ಮಂದಿರಕ್ಕೆ ಭೇಟಿ ನೀಡಿದರು

ನರೇಂದ್ರ ಮೋದಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಎಂದೂ ಮಾತನಾಡಿಲ್ಲ

Priyanka Gandhi : ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ನೀವು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಏಕೆ ಮಾತನಾಡುವುದಿಲ್ಲ