Tag: India

LOW VOTING : ಲೋಕಸಭಾ ಚುನಾವಣೆ: 4ನೇ ಹಂತದಲ್ಲೂ ಮತದಾರರ ನಿರಾಸಕ್ತಿ: ಶೇ. 62.84 ರಷ್ಟು ಮತದಾನ

LOW VOTING : 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 379 ಸ್ಥಾನಗಳಲ್ಲಿ ಮತದಾನ ಪೂರ್ಣಗೊಂಡಿದೆ.

Maldives Crisis : ವಿಮಾನ ಇದೆ ಹಾರ್ಸೋಕೆ ಬರಲ್ಲ, ಏನ್ ಮಾಡೋದು ? ಭಾರತೀಯರನ್ನು ಹೊರ ಹಾಕಿದ ಮಾಲ್ಡೀವ್ಸ್ ದುಸ್ಥಿತಿ…

Maldives Crisis: ಮಾಲ್ಡೀವ್ಸ್ ನಲ್ಲಿ ಚೀನಾ ಪರವಾದ ಸರ್ಕಾರ ಬಂದ ಮೇಲೆ ಭಾರತೀಯರನ್ನು ಹೊರ ಹಾಕುವ ಪ್ರಕ್ರಿಯೆ ಪ್ರಾರಂಭವಾಯಿತು

ಚೀನಾದ ಜೊತೆ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ: ಎಸ್. ಜೈಶಂಕರ್

S. Jaishankar : ಚೀನಾ ಬಲಿಷ್ಟ ರಾಷ್ಟ್ರ, ಹೀಗಾಗಿ ಅವರ ಜೊತೆ ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವ ಇಂಗಿತವನ್ನು ಜೈಶಂಕರ್ ವ್ಯಕ್ತಪಡಿಸಿದ್ದಾರೆ

Lokasabha Election 2024 : ಲೋಕಸಭಾ ಚುನಾವಣೆ 4ನೆಯ ಹಂತದ ಮತದಾನ : ಹಲವರ ಭವಿಷ್ಯ ನಿರ್ಧಾರ

Lok Sabha Election 2024 Phase 4 Voting : ಈ ಬಾರಿಯ ಲೋಕಸಭಾ ಚುನಾವಣೆಯ ನಾಲ್ಕನೆಯ ಹಂತದ ಮತದಾನ ಇಂದು ಬೆಳಿಗ್ಗೆ ಪ್ರಾರಂಭವಾಗಿದೆ.

Lokasabha Election 2024 : ಮತಗಟ್ಟೆಯತ್ತ ಮತದಾರರು, ಕರ್ನಾಟಕದಲ್ಲಿ ಪ್ರತಿಶತ 24 ರಷ್ಟು ಮತದಾನ, ಮಹಾರಾಷ್ಟ್ರದಲ್ಲಿ ನಿರುತ್ಸಾಹ

Lok Sabha Election Voting : ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

PRESS FREEDOM : ಭಾರತದಲ್ಲಿ ಕುಸಿಯುತ್ತಿರುವ ಪತ್ರಿಕಾ ಸ್ವಾತಂತ್ರ್ಯ, ರೆಡ್ ಜೋನ್ ನಲ್ಲಿ ಇಂಡಿಯಾ, ಪಾಕಿಸ್ತಾನಕ್ಕಿಂತ ಕಳಪೆ..

World Press Freedom Day 2024 : ಇದೇ ವರದಿಯ ಪ್ರಕಾರ ಭಾರತ ಕಳೆದ ವರ್ಷ 161 ನೆಯ ಸ್ಥಾನ ಪಡೆದಿತ್ತು. ಈ ವರ್ಷ ಭಾರತದ ಸ್ಥಿತಿ ಇನ್ನಷ್ಟು ಹದ ಗೆಟ್ಟಿದೆ.

ಖಾಲಿಸ್ಥಾನಿ ಪ್ರತ್ಯೇಕತಾವಾದಿ ಹತ್ಯೆ ಪ್ರಕರಣ: ಬಂಧಿತ ಭಾರತೀಯರ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ: ಎಸ್ ಜೈಶಂಕರ್

S Jaishanakr :ಬಂಧಿತರಾಗಿರುವ ಈ ಮೂವರು ಯಾವುದೋ ಗ್ಯಾಂಗ್ ನ ಹಿನ್ನೆಲೆಯವರು ಎಂದು ಹೇಳಲಾಗುತ್ತಿದೆ. ಏನೇ ಇರಲಿ ಪೊಲೀಸ್ ವರದಿಗಾಗಿ ಕಾಯಬೇಕಾಗಿದೆ

ಅನ್ಯ ದೇಶದ ಪ್ರಜೆಗಳನ್ನು ಧ್ವೇಷಿಸುವ ರಾಷ್ಟ್ರ‍ಗಳಲ್ಲಿ ಭಾರತವೂ ಒಂದು: ಬೈಡನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆ ನಕಾರ

US President Joe Biden : ಅನ್ಯ ದೇಶದ ಪ್ರಜೆಗಳನ್ನು ಧ್ವೇಷಿಸುವ ರಾಷ್ಟ್ರ‍ಗಳಲ್ಲಿ ಭಾರತವೂ ಒಂದು ಎಂಬ ಬೈಡನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆ ನಕಾರ

ಮಾಲ್ಡೀವ್ಸ್ ನಿಂದ ಭಾರತ ಮಿಲಿಟರಿ ಸಿಬ್ಬಂದಿ ವಾಪಸ್ ; ಮೇ 10 ಡೆಡ್ ಲೈನ್..

India and Maldives ಮೋಜು ದ್ವೀಪ ರಾಷ್ಟ್ರ‍ದಲ್ಲಿರುವ ಎಲ್ಲ ಭಾರತೀಯ ಮಿಲಿಟರಿ ಸಿಬ್ಬಂದಿಗಳನ್ನು ವಾಪಸ್ ಕಳುಹಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.

ರಾಜಕೀಯಕ್ಕೆ ಧರ್ಮದ ಬಳಕೆ; ಪ್ರತಿಶತ 10ರಷ್ಟು ಜನರಲ್ಲಿ ಪ್ರತಿಶತ 40 ರಷ್ಟು ಸಂಪತ್ತು, ಇದು ಬಿಜೆಪಿ ನವಭಾರತ

Parakala Prabhakar: ಧರ್ಮ ಯಾವತ್ತೂ ಇರುತ್ತದೆ. ಅದು ಬಂದು ಹೋಗುವುದಲ್ಲ. ಆದರೆ ಬಿಜೆಪಿ ಆಡಳಿತದಲ್ಲಿ ಧರ್ಮದ ಬಳಕೆಯಾಗುತ್ತಿದೆ.