ಪೈಲಟ್ ಅಲ್ಲ, ಏರ್‌ಹೋಸ್ಟೆಸ್ ಅಲ್ಲ: Airport Operations Executive ಉದ್ಯೋಗ ಎಂದರೇನು? ಸಂಪೂರ್ಣ ಮಾಹಿತಿ

Airport Operations Executive ಉದ್ಯೋಗ ಎಂದರೇನು? ಈ ಕ್ಷೇತ್ರಕ್ಕೆ ಬೇಕಾದ ವಿದ್ಯಾರ್ಹತೆ, ಕೌಶಲ್ಯ, ಸಂಬಳ, ಉದ್ಯೋಗಾವಕಾಶಗಳು ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆಯ ಹಿಂದಿರುವ ಪ್ರಮುಖ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ.









