Mandya Job Fair : 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು ಯುವಜನರಿಗೆ ಉದ್ಯೋಗ

Mandya Job Fair: ಮಂಡ್ಯ ನಗರದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. ಅನೇಕ ಯುವಜನರಿಗೆ ನೇರ ನೇಮಕಾತಿ ಪತ್ರ ಕೊಡಲಾಗಿದೆ







