Category: ನನ್ನ ಕಣ್ಣು

ಕೆನಡಾದ ವಿಶ್ವವಿದ್ಯಾಲಯದಿಂದ ವಿಜಯ್ ಪ್ರಕಾಶ್ ಗೆ ಗೌರವ ಡಾಕ್ಟರೇಟ್… ಕನ್ನಡಿಗರಿಗೆ ಹೆಮ್ಮೆಯೋ ಹೆಮ್ಮೆ..

Singer Vijay Prakash : ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕೆ ಗಾಯಕ ವಿಜಯ ಪ್ರಕಾಶ್ ಆವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

ದೇಶದ ಅರ್ಥ ಸಚಿವೆ ಬಳಿ ಲೋಕಸಭಾ ಚುನಾವಣೆ ಸ್ಪರ್ಧಿಸಲು ಹಣವಿಲ್ಲವಂತೆ !

ಅಯ್ಯಪ್ಪಾ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ನನ್ನ ಬಳಿ ಇಲ್ಲ !ಈ ಮಾತು ಹೇಳಿದವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.ದೇಶದ ಅರ್ಥ ಸಚಿವೆಯಾದ ನಿಮ್ಮ ಬಳಿ ಚುನಾವಣೆ ಸ್ಪರ್ಧಿಸಲು ಹಣ ಇಲ್ಲ ಎಂದರೆ ಏನರ್ಥ ?ಈ ಪ್ರಶ್ನೆಗೆ ಅವರು ನೀಡಿದ…

ಬದುಕಿನಲ್ಲಿ ಸಂತೋಷವಾಗಿರಲು ಏನು ಬೇಕು?

ಬದುಕಲು ನೆಪವೊಂದು ಬೇಕು. ಆದರೆ ಬದುಕಲು ಕೇವಲ ನೆಪವೊಂದೇ ಸಾಕೆ? ಈ ಪ್ರಶ್ನೆಯನ್ನು ಅಂತರಾಷ್ಟ್ರಿಯ ಸಂತೋಷದ ದಿನ (ಮಾರ್ಚ್ 20) ದಂದು ಪ್ರತಿಯೊಬ್ಬ ವ್ಯಕ್ತಿಯೂ ಕೇಳಿಕೊಳ್ಳಬೇಕು. ನಾವೆಲ್ಲ ಒಂದಲ್ಲ ಒಂದು ಹಂತದಲ್ಲಿ ಬದುಕಲು ಒಂದು ನಿಮಿತ್ತವನ್ನು ಹುಡುಕುವ ಯಾಂತ್ರಿಕತೆಗೆ ಜಾರುತ್ತೇವೆ. ವೈಯಕ್ತಿಕವೊ,…

ಸಂಪಾದಕೀಯ – ಬೆಂಗಳೂರಿನ ನಗರ್ತಪೇಟೆ ಘಟನೆ; ಬೆಂಕಿ ಹಚ್ಚಲು ಸಿದ್ದವಾಗಿರುವ ಕೊಳ್ಳಿ ದೆವ್ವಗಳು…

ಎರಡು ದಿನಗಳ ಹಿಂದಿನ ಮಾತು. ಬೆಂಗಳೂರಿನ ನಗರ್ತ ಪೇಟೆಯಲ್ಲಿ ಘಟನೆಯೊಂದು ನಡೆದು ಹೋಯಿತು. ಇದು ನಡೆಯಬಾರದಿತ್ತು..ಮೊಬೈಲ್ ಅಂಗಡಿಯ ವ್ಯಕ್ತಿಯೊಬ್ಬನ ಮೇಲೆ ನಡೆದ ಹಲ್ಲೆ. ಇದಕ್ಕೆ ಬೇರೆ ಬೇರೆ ಕಾರಣಗಳನ್ನು ನೀಡಲಾಗುತ್ತಿದೆ. ಅಜಾನ್ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದು ಈ ಹಲ್ಲೆಗೆ ಕಾರಣ…

ಕ್ರೌರ್ಯದ ಹಿಂದಿನ ಮನಸ್ಸು ಸಾಮಾಜಿಕ ಮನ್ನಣೆ ಪಡೆಯುತ್ತಿದೆಯೇ?

ಎರಡು ತಿಂಗಳುಗಳ ಹಿಂದೆ ತಾಯಿಯೊಬ್ಬಳು ತನ್ನದೇ ಮಗುವನ್ನು ಕೊಂದುಹಾಕಿದ್ದಳು. ಅದೂ ಅತ್ಯಂತ ಸುಶಿಕ್ಷಿತಳೂ, ಉನ್ನತ ಹುದ್ದೆಗಳನ್ನು ಅಲಂಕರಿಸಿದವಳೂ ಆಗಿದ್ದವಳು. ಒಂದು ವಾರದ ಹಿಂದೆ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪುಟ್ಟಮಗುವಿಗೆ ಕಚ್ಚಿ, ಹೊಡೆದು ವಿಪರೀತ ಹಿಂಸೆ ಕೊಟ್ಟಿದ್ದಳು. ನಿನ್ನೆ ಒಬ್ಬ ಸೊಸೆ…