Tag: International News

Maldives Crisis : ವಿಮಾನ ಇದೆ ಹಾರ್ಸೋಕೆ ಬರಲ್ಲ, ಏನ್ ಮಾಡೋದು ? ಭಾರತೀಯರನ್ನು ಹೊರ ಹಾಕಿದ ಮಾಲ್ಡೀವ್ಸ್ ದುಸ್ಥಿತಿ…

Maldives Crisis: ಮಾಲ್ಡೀವ್ಸ್ ನಲ್ಲಿ ಚೀನಾ ಪರವಾದ ಸರ್ಕಾರ ಬಂದ ಮೇಲೆ ಭಾರತೀಯರನ್ನು ಹೊರ ಹಾಕುವ ಪ್ರಕ್ರಿಯೆ ಪ್ರಾರಂಭವಾಯಿತು

ಖಾಲಿಸ್ಥಾನಿ ಪ್ರತ್ಯೇಕತಾವಾದಿ ನಿಜ್ಜಾರ್ ಹತ್ಯೆ; ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೋಲಿಸರು

Hardeep Singh Nijjar murder : ಖಲಿಸ್ತಾನ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜಾರ್ ಕೊಲೆಗೆ ಸಂಬಂಧಿಸಿದಂತೆ ಮೂವರು ಭಾರ‍ತೀಯರನ್ನು ಕೆನಡಾ ಪೋಲಿಸರು ಬಂಧಿಸಿದ್ದಾರೆ

ಮಾಲ್ದೀವ್ಸ್ ನಲ್ಲಿ ಭಾರತ ವಿರೋಧಿ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಜಯಬೇರಿ : ಗೆದ್ದು ಮೀಸೆ ತಿರುವಿದ ಅಧ್ಯಕ್ಷ ಮೈಝು..

Maldives Elections 2024: ಮೈಝು ಅವರಿಗೆ ಸಂಸತ್ತಿನಲ್ಲಿ 3ರಲ್ಲಿ 2ರಷ್ಟು ಬಹುಮತ ದೊರಕಿದಂತಾಗಿದೆ. ಚೈನಾ ಪರವಾದ ನಿರ್ಧಾರಗಳನ್ನು ಕೈಗೊಳ್ಳಲು ಸುಲಭವಾಗಲಿದೆ.

ನನ್ನ ಪತ್ನಿಗೆ ಏನಾದರೂ ಆದರೆ….? ಸೇನಾ ಮುಖ್ಯಸ್ಥ ಅಸಿಫ್ ಮುನೀರ್ ಗೆ ಇಮ್ರಾನ್ ಖಾನ್ ಎಚ್ಚರಿಕೆ..

Imran Khan; ಎರಡು ಪ್ರಕರಣಗಳಲ್ಲಿ ನನ್ನ ಹೆಂಡತಿಗೆ ಶಿಕ್ಷೆಯಾಗಲು ಸೇನಾ ಮುಖ್ಯಸ್ಥ ಅಸೀಪ್ ಮುನೀರ್ ಒತ್ತಡವೇ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ.

ಇರಾನ್ ಇಸ್ರೇಲ್ ಬಿಕ್ಕಟ್ಟು ಇನ್ನಷ್ಟು ತೀವ್ರ ; ಹುಷಾರು, ಈ ಮೊದಲು ಉಪಯೋಗಿಸದ ಆಯುಧ ಬಳಸುತ್ತೇವೆ, ಇರಾನ್ ಎಚ್ಚರಿಕೆ

Iran–Israel Conflict : ಇರಾನ್ ದಾಳಿಗೆ ಪ್ರತಿಯಾಗಿ ಕ್ರಮ ಕೈಗೊಳ್ಳಲು ನಾವು ಸಿದ್ದರಾಗಿದ್ದೇವೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೂಚನೆಗಾಗಿ ನಾವು ಕಾಯುತ್ತಿದ್ದೇವೆ

ಪ್ರವಾಸಿಗರಿಲ್ಲದೇ ಸಂಕಷ್ಟದಲ್ಲಿ ಮಾಲ್ದೀವ್ಸ್ : ಭಾರತದ ಪ್ರವಾಸಿಗರನ್ನು ಸೆಳೆಯಲು ಪ್ರಮುಖ ನಗರಗಳಲ್ಲಿ ರೋಡ್ ಶೋ..

Maldives Tourism; ಭಾರತದ ಪ್ರವಾಸಿಗರನ್ನು ಮತ್ತೆ ಆಕರ್ಷಿಸಲು ನಾವು ಯೋಜನೆಯನು ರೂಪಿಸಿದ್ದೇವೆ. ಈ ಯೋಜನೆಯ ಭಾಗವಾಗಿ ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋ ವ್ಯವಸ್ಥೆ ಮಾಡಲಾಗುವುದು

ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸುವಂತೆ ಭಾರತಕ್ಕೆ ಸೂಚನೆ ನೀಡಿದ ವಿಶ್ವ ಸಂಸ್ಥೆ, ಭಾರತದ ಬೆಳವಣಿಗೆ ಬಗ್ಗೆ ಆತಂಕ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಪ್ರಕರಣ ಈಗ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ. ಅಮೇರಿಕ ಮತ್ತು ಜರ್ಮನಿ ಈ ಪ್ರಕರಣದ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದ ಮೇಲೆ ಈಗ ವಿಶ್ವ ಸಂಸ್ಥೆ ಇದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದೆ.…

ಕೇಜ್ರಿವಾಲ್ ಬಂಧನ, ಕಾನೂನು ಪ್ರಕ್ರಿಯೆ ಮುಕ್ತವಾಗಿ, ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಿ: ಭಾರತಕ್ಕೆ ಅಮೇರಿಕ ಸೂಚನೆ

ವಾಷಿಂಗ್ಟನ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕುರಿತಂತೆ ಅಮೇರಿಕ ತೀಕ್ಷ ಪ್ರತಿಕ್ರಿಯೆ ನೀಡಿದೆ. ಕಾನೂನು ಪ್ರಕ್ರಿಯೆ ಮುಕ್ತವಾಗಿ ಮತ್ತು ನ್ಯಾಯ ಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಿ ಎಂದು ಅದು ಭಾರತಕ್ಕೆ ಸೂಚಿಸಿದೆ. ಈ ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲ ಬೆಳವಣಿಗೆಗಳನ್ನು…

ಪಾಕಿಸ್ಥಾನದಲ್ಲಿ ಆತ್ಮಾಹುತಿ ದಾಳಿ; ಚೀನಾದ ಐವರು ದುರ್ಮರಣ..

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ದಾಳಿಕೋರರು ಚೀನಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಸ್ಥಳೀಯ ಅಧಿಕಾರಿಗಳ ಪ್ರಕಾರ, ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಶಾಂಗ್ಲಾದಲ್ಲಿ ಆತ್ಮಾಹುತಿ ಬಾಂಬರ್…