ನನ್ನ ಪತ್ನಿಗೆ ಏನಾದರೂ ಆದರೆ….? ಸೇನಾ ಮುಖ್ಯಸ್ಥ ಅಸಿಫ್ ಮುನೀರ್ ಗೆ ಇಮ್ರಾನ್ ಖಾನ್ ಎಚ್ಚರಿಕೆ..
Imran Khan; ಎರಡು ಪ್ರಕರಣಗಳಲ್ಲಿ ನನ್ನ ಹೆಂಡತಿಗೆ ಶಿಕ್ಷೆಯಾಗಲು ಸೇನಾ ಮುಖ್ಯಸ್ಥ ಅಸೀಪ್ ಮುನೀರ್ ಒತ್ತಡವೇ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ.
ನಾವು ಸುಳ್ಳು ಹೇಳೊಲ್ಲ
Imran Khan; ಎರಡು ಪ್ರಕರಣಗಳಲ್ಲಿ ನನ್ನ ಹೆಂಡತಿಗೆ ಶಿಕ್ಷೆಯಾಗಲು ಸೇನಾ ಮುಖ್ಯಸ್ಥ ಅಸೀಪ್ ಮುನೀರ್ ಒತ್ತಡವೇ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ.
Sarabjit Singh: ಸರಬ್ಜಿತ್ ಸಿಂಗ್ ಅವರನ್ನು ಜೈಲಿನಲ್ಲೇ ಕೊಲೆ ಮಾಡಿದ ಭೂಗತ ಲೋಕದ ದೊರೆ ಅಮಿರ್ ಸರ್ಪರಾಜ್ ನನ್ನು ಅನಾಮಿಕ ವ್ಯಕ್ತಿಗಳು ಗುಂಡು ಹೊಡೆದು ಸಾಯಿಸಿದ್ದಾರೆ.
S Jaishanka: ವಿದೇಶಾಂಗ ನೀತಿಯಲ್ಲಿ 50ರಷ್ಟು ನಿರಂತರತೆ ಮತ್ತು 50 ಪ್ರತಿಶತ ಬದಲಾವಣೆ ಆಗಿದೆ. ಮುಂಬೈ ದಾಳಿಯ ನಂತರ ನಾವು ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಭಾವಿಸುವ ಒಬ್ಬ…
ತುರ್ತು ಪರಿಸ್ಥಿತಿಯ ದಿನಗಳನ್ನು ಅವರು ನೆನಪು ಮಾಡಿಕೊಂಡರು. ಆಗ ಜೈಲಿನಲ್ಲಿದ್ದ ತಮಗೆ ತಾಯಿ ಅಸು ನೀಗಿದಾಗಲೂ ಪೆರೋಲ್ ನೀಡಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ನವದೆಹಲಿ : ಪಾಕಿಸ್ಥಾನದಲ್ಲಿ ಭಾರತ ಟಾರ್ಗೆಟ್ ಕಿಲ್ಲಿಂಗ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾವು ಮಢ್ಯ ಪ್ರವೇಶ ಮಾಡುವುದಿಲ್ಲ. ಎರಡೂ ದೇಶಗಳು ಮಾತುಕತೆಯ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು…
ನವದಹಲಿ : ಭಯೋತ್ಪಾದಕರು ಭಾರತದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಅಥವಾ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿದರೆ, ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.…
ನವದೆಹಲಿ : ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಹತ್ಯಾ ಪ್ರಕರಣಗಳಲ್ಲಿ ಭಾರತದ ಕೈವಾಡವಿದೆ ಎಂಬ ಆರೋಪವನ್ನು ಭಾರತ ತಳ್ಳಿ ಹಾಕಿದೆ. ಈ ಕುರಿತು ಇಂಗ್ಲಂಡಿನ ಗಾರ್ಡಿಯನ್ ಪತ್ರಿಕೆಯಲ್ಲಿ ಬಂದ ವರದಿಯನ್ನು…
ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ದಾಳಿಕೋರರು ಚೀನಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.…