Tag: MS Umesh

ಅನನ್ಯ ಕಲಾವಿದ ಹಾಸ್ಯ ನಟ ಉಮೇಶ್ ಇನ್ನಿಲ್ಲ – ಶ್ರದ್ಧಾಂಜಲಿ (22/2/1945 – 30/11/2025)

ಬೆಂಗಳೂರು, ನವೆಂಬರ್ ೩೦: ಅದೊಂದು ಮುಖ. ಆ ಮುಖವನ್ನು ಕಣ್ಣೆದುರು ತಂದರೆ ಸಾಕು ನಗು ಹಾಗೇ ಮೂಡುತ್ತದೆ. ಅವರ ಮಾತಿಗಿಂತ ಮೊದಲು ಅವರ ದೇಹಭಾಷೆ, ಆಂಗಿಕ ಅಭಿನಯ…