ಕನ್ನಡ ಚಲನಚಿತ್ರರಂಗದ ಅಸಾಮಾನ್ಯ ನಿರ್ದೇಶಕ: ಎಸ್.ಸಿದ್ಧಲಿಂಗಯ್ಯ (ಜನ್ಮದಿನದ ವಿಶೇಷ ಲೇಖನ) (15 ಡಿಸೆಂಬರ್ 1936 – 12 ಮಾರ್ಚ್ 2015)
ಕನ್ನಡ ಸಿನಿಮಾರಂಗದಲ್ಲಿ ಇಂದಿಗೂ ಜನಮಾನಸವನ್ನು ಪರಿವರ್ತನೆಯ ದಾರಿಯಲ್ಲಿ ಕೊಂಡೊಯ್ಯಬಹುದಾದ ಚಿತ್ರಗಳಲ್ಲಿ ಮೇಯರ್ ಮುತ್ತಣ್ಣ ಮತ್ತು ಬಂಗಾರದ ಮನುಷ್ಯ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಇಂತಹ ಹಲವು ಚಲನಚಿತ್ರಗಳಲ್ಲಿ ದಮನಿತ…
