Tag: IndianScientists

ಗಣಿತ ದಿನಾಚರಣೆ ವಿಶೇಷ | ಪ್ರತಿಭೆಗೆ ಸರಿಯಾದ ವೇದಿಕೆ ದೊರೆತರೆ, ಅದು ಜಾಗತಿಕವಾಗಿ ಮಿಂಚುತ್ತದೆ!

ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಕಾಲವನ್ನು ಮೀರಿಸಿ ನಿಲ್ಲುತ್ತವೆ. ಭಾರತೀಯರು ಗಣಿತಕ್ಕೆ ಕೊಟ್ಟ ಕೊಡುಗೆ ಅಪಾರ, ಅನನ್ಯ. ಶೂನ್ಯವನ್ನು ಕೊಟ್ಟ ಆರ್ಯಭಟ, ಬ್ರಹ್ಮಗುಪ್ತ, ೨ನೇ ಭಾಸ್ಕರನ…