ಭಾರತದಲ್ಲಿ ನ್ಯಾಯಸಮ್ಮತ ಮುಕ್ತ ಚುನಾವಣೆ ನಡೆಯುತ್ತದೆ, ವಿಶ್ವಸಂಸ್ಥೆಗೆ ಹೇಳಿಕೆಗೆ ತಿರುಗೇಟು ನೀಡಿದ ವಿದೇಶಾಂಗ ಸಚಿವ ಜೈಶಂಕರ್..
ನವದೆಹಲಿ : ಭಾರತದಲ್ಲಿ ನಡೇಯುತ್ತಿರುವ ಚುನಾವಣೆಯ ಬಗ್ಗೆ ವಿಶ್ವ ಸಂಸ್ಥೆ ವ್ಯಕ್ತಪಡಿಸಿರುವ ಅಭಿಪ್ರಾಯದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ತೀವ್ರ ರೂಪದ ಪ್ರತಿಕ್ರಿಯೆ ನೀಡಿದ್ದಾರೆ, ಭಾರತದಲ್ಲಿ ಮುಕ್ತ…
