Tag: Political personality introspection

ಧರ್ಮಸಿಂಗ್: ಮೌನ ಮತ್ತು ರಾಜಕೀಯ ಸಂಬಂಧದ ಪ್ರಾಮುಖ್ಯತೆ ತಿಳಿಸಿಕೊಟ್ಟ ಅಲ್ಪಸಂಖ್ಯಾತ ರಾಜಕಾರಣಿ

ಕರ್ನಾಟಕ ರಾಜಕಾರಣದಲ್ಲಿ ಕೆಲವು ನಾಯಕರು ಅಧಿಕಾರದ ಗಟ್ಟಿತನದಿಂದ ಗುರುತಿಸಲ್ಪಡುತ್ತಾರೆ; ಇನ್ನೂ ಕೆಲವರುಸಜ್ಜನಿಕೆಯ ನಿಶ್ಶಬ್ದ ಪ್ರಭಾವದಿಂದ ನೆನಪಾಗುತ್ತಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಎರಡನೇ ವರ್ಗಕ್ಕೆ ಸೇರಿದ ಅಪರೂಪದ…