Tag: KKR vs RCB

ಆರ್ ಸಿ ಬಿ ಗೆ ಇನ್ನೊಂದು ಸೋಲು..ಗೆಲ್ಲಬೇಕು ಎಂಬ ಕಿಚ್ಚೂ ಇರಲಿಲ್ಲ. ಸಂಘಟಿತ ಹೋರಾಟವೂ ಇರಲಿಲ್ಲ…

ಬೆಂಗಳೂರು : ಯಾಕೋ ಗೊತ್ತಿಲ್ಲ. ಅತ್ತುತ್ತಮ ತಂಡ.. ಯಾವ ತಂಡದ ವಿರುದ್ಧವಾದರೂ ಹೆಲ್ಲುವ ಶಕ್ತಿ. ಆದರೆ ಗೆಲುವು ಮಾತ್ರ ಮರೀಚಿಕೆ. ಇದು ಬೆಂಗಳೂರಿನ ಆರ್ ಸಿ ಬಿ ತಂಡದ ಸ್ಥಿತಿ. ನಿನ್ನೆ ಆರ್ ಸಿ ಬಿಗೆ ಇನ್ನೊಂದು ಸೋಲು ಕೊಲ್ಕತ್ತಾ ತಂಡದ…