ಉಚಿತ ಬಸ್ ಪ್ರಯಾಣ ಟಿಕೆಟ್ಗಳ ಹಾರ ; ಸಿಎಂಗೆ ಕೃತಜ್ಞತೆ : ಕಾನೂನು ವಿದ್ಯಾರ್ಥಿನಿಯ ಹೃದಯದಾಳದ ಮಾತು
CM Siddaramaiah :ಹಾಸನ ಜಿಲ್ಲೆಯ ಅರಸೀಕೆರೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರಿಗೆ ವಿದ್ಯಾರ್ಥಿನಿಯೊಬ್ಬಳು ಉಚಿತ ಬಸ್ ಟಿಕೆಟ್ ಗಳ ಮಾಲೆಯನ್ನು ಹಾಕಿದಳು.
ನಾವು ಸುಳ್ಳು ಹೇಳೊಲ್ಲ