ಕರ್ನಾಟಕ ಮಾತ್ರ ಅಲ್ಲ, ಇಡೀ ದೇಶದಲ್ಲೇ ಎಫ್‌ಡಿಐ ಕುಸಿದಿದೆ; ಇದಕ್ಕೆ ಹೊಣೆ ಯಾರು: ಸಚಿವ ಎಂ. ಬಿ. ಪಾಟೀಲ ಪ್ರಶ್ನೆ
Minister M B Patil: ದೇಶದಲ್ಲಿ ಎಫ್‌ಡಿಐ ಇಳಿಕೆ ಆಗಲು ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ದೋಷಪೂರಿತ ನೀತಿಗಳೇ ಕಾರಣ. ಹಾಗೆಯೇ ಜಾಗತಿಕ ವಿದ್ಯಮಾನಗಳು ಕೂಡ ಸೇರಿರಬಹುದು
ನಾವು ಸುಳ್ಳು ಹೇಳೊಲ್ಲ