Tag: Farmer issues India Kannada

ರಾಷ್ಟ್ರೀಯ ರೈತರ ದಿನ: ಬೇಕು ಅನ್ನದಾತನಿಗೆ ಗೌರವ, ಕೃಷಿಯ ಭವಿಷ್ಯಕ್ಕೆ ಚಿಂತನೆ

ಭಾರತ “ಕೃಷಿಪ್ರಧಾನ ದೇಶ”. ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನಶೈಲಿಯ ಮೂಲವೇ ಕೃಷಿ. ಎಷ್ಟೇ ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಯಾಗಿದೆ, ನಗರೀಕರಣವೇ ಆದ್ಯತೆಯಾಗಿದೆ ಎಂದರೂ…