Tag: Factory

ಮಂಗಳೂರಿನಲ್ಲಿ ಕಂಪೆನಿ ಎಳೆನೀರು ಕುಡಿದು 137 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು : ಹುಷಾರು ಮರದಿಂದ ಇಳಿಸಿದ ತಾಜಾ ಎಳನೀರು ಮಾತ್ರ ಕುಡೀರಿ ಮಾರಾಯರೆ…!

Tender Coconut;ಎಪ್ರಿಲ್ 8ರಂದು ಬೊಂಡ ಫ್ಯಾಕ್ಟರಿ ಎಳನೀರು ಖರೀದಿಸಿದ ಕಣ್ಣೂರು ಮತ್ತು ತುಂಬೆ ನಿವಾಸಿಗಳು ಮರುದಿನ ಬೆಳಿಗ್ಗೆ ವಾಂತಿ-ಭೇದಿಯಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಪ್ರತಿ ಲೀಟರ್‌ಗೆ 40 ರೂ.…