ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸಾವಿರ ಸ್ಥಾನ ಗಳಿಸುತ್ತದೆ, ಮೋದಿ ಎದುರೇ ಈ ಭವಿಷ್ಯ ನುಡಿದ ನಿತೀಶ್ ಕುಮಾರ್ !
ನವದೆಹಲಿ : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಡೆಯುವ ಸ್ಥಾನ 4000 ! ನಿತೀಶ್ ಅವರಿಗೆ ಪಾಪ ವಯಸ್ಸಾಗಿದೆ. ಮಾತನಾಡುವಾಗ ಧ್ವನಿ…
