ಕನ್ನಡಿಗರ ವಿಶ್ವವನ್ನು ವಿಸ್ತರಿಸಿದ ಕನ್ನಡ ವಿಶ್ವಕೋಶ; ಪರಿಷ್ಕ್ರುತ ಆವೃತ್ತಿ ಬರಲಿದೆ ಜೂನ್ ತಿಂಗಳು

ಕನ್ನಡ ವಿಶ್ವಕೋಶ ಪರಿಷ್ಕರಣ ಮುದ್ರಣಮುಂದಿನ ಜೂನ್ ಹೊತ್ತಿಗೆ ಹೊಸ ಆವೃತ್ತಿ.ಕನ್ನಡಿಗರಿಗೆ ತೆರೆಯಲಿದೆ ಜ್ನಾನ ಬಂಡಾರದ ಬಾಗಿಲು ಕನ್ನಡಿಗರ ಜ್ನಾನ ಬಂಡಾರವನ್ನು ವಿಸ್ತರಿಸಿದ ಗ್ರಂಥಗಳಲ್ಲಿ ಕನ್ನಡ ವಿಶ್ವಕೋಶವೂ ಒಂದು. ವಿಶ್ವ ವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಈ ಗ್ರಂಥದ ಪರಿಷ್ಜರಣೆ ನಡೆಸುತ್ತಿದೆ. ಈಗಿನ ವರ್ತಮಾನದ ಪ್ರಕಾರ ಜೂನ್ ಹೊತ್ತಿಗೆ ಪರಿಷ್ಕೃತ ಸಂಪುಟಗಳು ಹೊರಕ್ಕೆ ಬರಲಿವೆ.ಕನ್ನಡ ವಿಶ್ವಕೋಶ ೧೪…

ಕೊನೆಗೂ ಮಹಿಳೆಯರ ಬೆಂಬಲಕ್ಕೆ ಬಂದಿರಿ. ಧನ್ಯವಾದ ಅಮಿತ್ ಶಾ…

ರೇವಣ್ಣ ಪ್ರಕರಣದಲ್ಲಿ ಮಹಿಳೆಯರಿಗೆ ಬೆಂಬಲಗೃಹ ಸಚಿವರಿಗೆ ಮುಖ್ಯಮಂತ್ರಿ ಶ್ಲಾಘನೆ..ಆದರೂ ನಿಮ್ಮ ಬಗ್ಗೆ ಸಂಪೂರ್ಣ ನಂಬಿಕೆ ಬರಲಾರದುಮಾತು ಮತ್ತು ನಡವಳಿಕೆ ನಡುವೆ ಅಂತರಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಮಹಿಳೆಯರ ಪರವಾಗಿ ಧ್ವನಿ ಎತ್ತಿದ್ದಕ್ಕೆ ಗೃಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ…

ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಆಗಿ ಆಡಲಿಲ್ಲ. ಪಂಜಾಬ್ ಬಲ್ಲೆ…ಬಲ್ಲೇ….

ಚೆನ್ನೈಗೆ ತವರಿನಲ್ಲೇ ಸೋಲು.ಪ್ಳೇ ಆಪ್ ಗಾಗಿ ಪಂಜಾಬ್ ಹೋರಾಟದೋನಿ ಕನೆಯ ಬಾಲ್ ನಲ್ಲಿ ರನ್ ಔಟ್ ಅಂದ ಕಾಲತ್ತಿಲ್ಲ.. ಪಂಜಾಬ್ ಅಂಡರ್ ರೇಟೇಡ್ ತಂಡ. ಆದರೆ ಈ ಬಾರಿ ಪವಾಡ ನಡೆಯುತ್ತಿದೆ. ಕೆಳಗೆ ಬಿದ್ದವರು ಮೇಲೇಳುತ್ತಿದ್ದಾರೆ. ಮೇಲಿದ್ದವರು ಕೆಳಕ್ಕೆ ಬೀಳುತ್ತಿದ್ದಾರೆ. ನಿನ್ನೆ ಆಗಿದ್ದು ಅದೇ.. ಚೆನ್ನೈ ಸೂಪರ್ ಕಿಂಗ್ಸ್ ನೆಲ ಕಚ್ಚಿತು. ಪಂಜಾಬ್ ಜಯಬೇರಿ ಭಾರಿಸಿತು.…

ಮಹಿಳೆಯರ ಮೇಲೆ ಅತ್ಯಾಚಾರ ಎಸಗುವವರ ಜೊತೆ ನಾವು ಇರುವುದಿಲ್ಲ ಎಂದ ಅಮಿತ್ ಶಾ.ಹಾಗಿದ್ದರೆ ಜೆದಿಎಸ್ ಜೊತೆಗಿನ ಮೈತ್ರಿ ?

ಮಹಿಳೆಯರ ಮೇಲೆ ಅತ್ಯಾಚಾರ ಎಸಗುವವರ ಜೊತೆ ನಾವು ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಹೊರಗೆ ಬಂತು ಎಂದು ಹೇಳುವ ಮೂಲಕ ಒಂದೊಮ್ಮೆ ಮೊದಲೇ ಹೊರಬಂದಿದ್ದರೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಅಪ್ರತ್ಯಕ್ಷವಾಗಿ ಹೇಳಿದರು.ಭಾರತೀಯ ಜನತಾ…

ನಿಮ್ಮ ಆರೋಗ್ಯ; ನಿಮ್ಮ ದೇಹದ ಮಾತನ್ನು ನೀವು ಕೇಳಿಸಿಕೊಂಡಿದ್ದೀರಾ ? ಕೇಳಿಸಿಕೊಳ್ಳಿ ರೋಗ ಮುಕ್ತರಾಗಿ,,

Health Tips : ನೀವು ವೈದ್ಯರ ಬಳಿ ಹೋಗಬೇಕಾದ ಅವಶ್ಯಕತೆ ಸಾವುಕಾಶವಾಗಿ ಮಾಯವಾಗುತ್ತದೆ. ದೇವರು ಅನ್ನಿ ಪ್ರಕೃತಿ ಅನ್ನಿ ನಮ್ಮ ದೇಹಕ್ಕೆ ಇಂತಹ ಶಕ್ತಿ ಇದೆ. ಅದು ಸ್ವಯಂ ರೋಗ ಗುಣಪಡಿಸುವ ಶಕ್ತಿ.

ಪ್ರಜ್ವಲ್ ರೇವಣ್ನ ಅತ್ಯಾಚಾರಿ ಎಂದೂ ತಿಳಿದು ಟಿಕೆಟ್ ನೀಡಿ ಪ್ರಚಾರ ಮಾಡಿದ ಮೋದಿ ನೈತಿಕ ಹೊಣೆಗಾರಿಕೆಹೊರಲೇ ಬೇಕು

ಪ್ರಜ್ವಲ್ ರೇವಣ್ಣ ಅವರಿಕೆ ಟಿಕೆಟ್ ನೀಡಿದ ನೈತಿಕ ಹೊಣೆಗಾರಿಕೆ ಮೋದಿಯವರದು.ಆರ್ ಎಸ್ ಎಸ್, ಬಿಜೆಪಿ ಮತ್ತು ಮೋದಿ ಮಹಿಳಾ ವಿರೋಧಿಗಳುಸ್ತ್ಯಾಚಾರಿಗಳಿಗೆ ಬೆಂಬಲ ನೀಡುವುದು ಇವರ ಜಾಯಮಾನಪ್ರಜ್ವಲ್ ರೇವಣ್ನ ಅತ್ಯಚಾರಿ ಎಂದು ಕೊತ್ತಿದ್ದೂ ಅವರಿಗೆ ಟಿಕೆಟ್ ದೊರಕುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಇದರ ನೈತಿಕ ಹೊಣೆಗಾರಿಕೆ ಹೊರಬೇಕು ಎಂದು ಸಾಮಾಜಿಕ ಹೋರಾಟಗಾರ ಶಾಸಕ ಜಿಗ್ನೇಶ್ ಮೇವಾನಿ…

ಪ್ರಜ್ವಲ್ ರೇವಣ್ಣ ಬಂಧಿಸಿ ಕರೆತರಲು ಸಹಾಯ; ಪ್ರಧಾನಿ ಮೋದಿಯವರಿಗೆ ಸಿಎಂ ಪತ್ರ.

ಪ್ರಜ್ವಲ್ ರೇವಣ್ನ ಬಂಧಿಸಿ ಕರೆತರಲು ಯೋಜನೆಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಪತ್ರದೇಶದ ಮಾನವೇ ಹೋಯಿತು ಎಂದ ಸಿದ್ದರಾಮಯ್ಯ.ಇಂಟರ್ ಪೋಲ್ ಸಹಾಯಕ್ಕೆ ಮನವಿ.ಲೈಂಗಿಕ ದೌರ್ಜನ್ಯದ ಆರೋಫಿ ಪ್ರಜ್ವಲ್ ರೇವಣ್ಣ ಅವರನ್ನು ದೇಶಕ್ಕೆ ಕರೆತರಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಈ ಪ್ರಕರಣದ ಚಂಡು ಕೇಂದ್ರ ಸರ್ಕಾರದ ಅಂಗಳಕ್ಕೆ ತಲುಪಿದಂತಾಗಿದೆ.ತಮ್ಮ…

ಸಲ್ಮಾನ್ ಮನೆಯ ಮೇಲೆ ಗುಂಡಿನ ದಾಳಿ; ಆರೋಪಿ ಆತ್ಮಹತ್ಯೆ.

ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡು ಹೊಡೆದವ ಆತ್ಮಹತ್ಯೆ ?ಇದು ಲಾಕ್ ಅಪ್ ಡೆತ್ ಅಲ್ಲವೆ ?ಈ ಸಾವಿಗೆ ಏನು ಕಾರಣ ? ಯಾರು ಕಾರಣ ? ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ಜೈಲಿನಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ,೩೨ ವರ್ಷದ ಅನೂಜ್ ತಪನ್ ಎಂಬ ಹೆಸರಿನ ಈ…

ವಿಚಾರಣೆಗೆ ಹಾಜರಾಗಲು ನನಗೆ ಕಾಲಾವಕಾಶಬೇಕು, ನಾನೂ ಊರಲ್ಲಿ ಇಲ್ಲ…

ಎಲ್ಲಿದ್ದಾರೆ ಪ್ರಜ್ವಲ್ ರೇವಣ್ಣ ?ಅವರು ಜರ್ಮನಿಯಲ್ಲಿ ಇರುವುದು ನಿಜವೆ ?ಬೆಂಗಳೂರಿಗೆ ವಾಪಸ್ ಆಗಲು ಯಾಕೆ ಒಂದು ವಾರ ಬೇಕು ?ಲೈಂಗಿಕ ದೌರಜನ್ಯ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ನ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದಾರೆ. ತಮಗೆ ೭ ದಿನಗಳ ಕಾಲಾವಕಾಶ ಬೇಕು ಎಂದು ಅವರು ಕೇಳಿದ್ದಾರೆ.ಈಗ ವಿದೇಶದಲ್ಲಿ ಇದ್ದಾರೆ ಎಂದು ಹೇಳಲಾದ ರೇವಣ್ನ ಅವರ ಪರವಾಗಿ ವಕೀಲ…