ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ರೇವಣ್ಣ ಮತ್ತು ಪ್ರಜ್ವಲ್ ಗೆ ೨೪ ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐ ಟಿ ಣೋಟೀಸು; ಜರ್ಮನಿಯಿಂದ ವಾಪಸ್ ಹೊರಟಿದ್ದಾರೆಯೆ ಪ್ರಜ್ವಲ್ ?

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ. ಟಿ ನೋಟೀಸು ನೀಡಿದೆ.ಮಂಗಳವಾರ ನೀಡಿದ ಈ ನೋಟೀಸಿನ ಪ್ರಕಾರ ನೋಟೀಸು ತಲುಪಿದ ೨೪ ಗಂಟೆಯ ಒಳಗೆ ಇಬ್ಬರೂ ಪೋಲಿಸ್ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು.ಹೋಳೇನರಸೀಪುರ ಪೊಳೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ…









