ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಗೊತ್ತುದ್ದೂ ಸುಮ್ಮನಿದ್ದವರೂ ಅಪರಾಧಿಗಳು !



ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ನಾವು ಯಾವತ್ತಿಗೂ ಈ ದೇಶದ ಮಹಿಳಾ ಶಕ್ತಿಯ ಜೊತೆ ನಿಲ್ಲಲಿದ್ದೇವೆ. ಮಹಿಳೆಯರಿಗೆ ಆಗುವ ಅವಮಾನವನ್ನು ಸಹಿಸಲ್ಲ ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನೀಡಿದ ಪ್ರತಿಕ್ರಿಯೆ.ಅದಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಅದು ಕ್ರಮವನ್ನು ತೆಗೆದುಕೊಳ್ಳಬೇಕು, ಪ್ರಜ್ವಲ್ ರೇವಣ್ಣ ಪ್ರಕರಣ ರಾಜ್ಯಕ್ಕೆ ಸಂಬಂಧಿಸಿದ್ದು…

ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ವೀಡಿಯೂ ಹೊರಕ್ಕೆ ಬಂದಿದ್ದು ಹೇಗೆ ? ಈ ಪ್ರಶ್ನೆಯ ಬೆನ್ನು ಹತ್ತಿ ಹೊರಟರೆ ಸಿಗುವುದು ರೋಚಕ ಕಥೆ. ಅವರ ಕುಟುಂಬದ ಆಸ್ತಿ ವ್ಯವಹಾರ, ಸಿಬ್ಬಂದಿಗಳನ್ನು ಅವರು ನೋಡಿಕೊಳ್ಳುವ ರೀತಿ ಎಲ್ಲವೂ ಬಹಿರಂಗವಾಗುತ್ತದೆ.ಈ ಸೆಕ್ಸ್ ವೀಡಿಯೂವನ್ನು ಪ್ರಜ್ವಲ್ ಅವರೇ ಮಾಡಿ ತಮ್ಮ ಲಾಪ್ ಟಾಪ್ ನಲ್ಲಿಇಟ್ಟುಕೊಂಡಿದ್ದರು ಎಂಬುದು ಒಂದು ವಾದ. ಇಲ್ಲ…

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ಸ್ಕಾಂಡಲ್ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ವಿಷಯವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಆರೋಪಿ ಪ್ರಜ್ವಲ್ ರೇವಣ್ಣ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸಿದ್ದು, ದೇಶವನ್ನು ಬಿಟ್ಟು ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಿಯಾಂಕ…

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಜೆಡಿಎಸ್- ಬಿಜೆಪಿ ಮೈತ್ರಿಗೆ ಯಾವುದೇ ತೊಂದರೆಯಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಈ ಮೂಲಕ ಪಕ್ಷದ ನಾಯಕರೊಬ್ಬರು ಮಾಡುವ ತಪ್ಪು ಮತ್ತು ಅನೈತಿಕ ಚಟುವಟಿಕೆಗಳಿಗೂ ಪಕ್ಷಕ್ಕೂ ಸಂಬಂಧ ಇಲ್ಲ ಎನ್ನುವ ರೀತಿ ಅವರು ಮಾತನಾಡಿದ್ದಾರೆ. ಅಂದರೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ…

ಅಮೇರಿಕದಲ್ಲಿ ನಡೆಯಲಿರುವ ಟಿ ೨೦ ವಿಶ್ವಕಪ್ ಆಯ್ಕೆ ಸಮಿತಿ ಸಭೆ ಇಂದು ನಡೆಯಲಿದೆ. ಅಹಮದಾಬಾದ್ ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತ ತಂಡದ ಆಯ್ಕೆ ನಡೆಯಲಿದೆ.ಅಂತಿಮವಾಗಿ ೧೫ ಸದಸ್ಯರ ತಂಡದ ಆಯ್ಕೆಯಾಗಲಿದೆ. ಯಾರು ಈ ೧೫ ಆಟಗಾರರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಮೂಲಗಳ ಪ್ರಕಾರ ಇಂದು ನಡೆಯಲಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಆಟಗಾರರ ಆಯ್ಕೆಯಾಗಲಿದ್ದು ಮೇ೧ ರ್ಂದು…

ಸೋಮವಾರ ಮುಂಜಾನೆ ನಿಧನರಾದ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ವಿ ಶ್ರೀನಿವಾಸ ಪ್ರಸಾದ್ ಅವರ ಗೌರವಾರ್ಥ ಕರ್ನಾಟಕ ಸರ್ಕಾರ ಮಂಗಳವಾರ ರಾಜ್ಯದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಿಸಿದ ಸಂಸದ ವಿ ಶ್ರೀನಿವಾಸ ಪ್ರಸಾದ್ ಗೌರವಾರ್ಥ ಮಂಗಳವಾರ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಎಲ್ಲ ಸರ್ಕಾರಿ ಕಚೇರಿಗಳು, ಎಲ್ಲ ಶಾಲಾ–ಕಾಲೇಜುಗಳಿಗೂ ಮತ್ತು…

ಬಿಜೆಪಿ ಅಂದರೆ ಬಾಯಿ ಬಡುಕತನ. ಮಾತಿನ ಮೂಲಕ ಮನೆ ಕಟ್ಟುವವರು. ಮಾತಿನ ಮೂಲಕವೇ ಅಂಗೈಯಲ್ಲಿ ಅರಮನೆ ತೋರಿಸುವವರು. ಸತ್ಯದ ಎದೆಯ ಮೇಲೆ ಒದ್ದ ಹಾಗೆ ಸುಳ್ಳು ಹೇಳ ಬಲ್ಲವರುಇಂತಹ ಬಿಜೆಪಿಯನ್ನ ಒಂದೇ ಹೊಡೆತದಲ್ಲಿ ಬಾಯಿ ಮುಚ್ಚಿಸಿದವರು ಪ್ರಜ್ವಲ್ ರೇವಣ್ಣ. ಈ ಕೆಲಸ ಬೇರೆ ಯಾರಿಗೂ ಸಾಧ್ಯ ಇರಲಿಲ್ಲ.ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಇವರು ಹೇಗೆ ಬಳಸಿಕೊಂಡರು…

ಕೆನಡಾದ ಟೊರೆಂಟೋದಲ್ಲಿ ಇತ್ತೀಚೆಗೆ ಖಲ್ಸಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಪ್ರಧಾನಿ ಜಸ್ಟೀನ್ ಟ್ರುಡೋ. ಅವರ ಸಮ್ಮುಖದಲ್ಲೇ ಖಾಲಿಸ್ಥಾನ ಜಿಂದಾಬಾದ್ ಘೋಷಣೆ ಮೊಳಗಿತು.ಈ ಬಗ್ಗೆ ಭಾರತ ತೀವ್ರ ಆತಂಕವನ್ನು ವ್ಯಕ್ತಪಡಿಸಿದೆ. ಕೆನಡಾದ ರಾಜತಾಂತ್ರಿಕ ಪ್ರತಿನಿಧಿಯನ್ನು ಕರೆಸಿಕೊಂಡು ತನ್ನ ಆತಂಕವನ್ನು ಭಾರತ ವ್ಯಕ್ತಪಡಿಸಿದೆ.

ಭಾರತ ಮತ್ತು ಅಮೇರಿಕ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದ್ದ ಗುರುಪತ್ವಂತ್ ಸಿಂಗ್ ಪನ್ನು ಹತ್ಯಾ ಯತ್ನ ಈಗ ಇನ್ನೊಂದು ಆಯಾಮವನ್ನು ಪಡೆದುಕೊಂಡಿದೆ. ಈ ಹತ್ಯೆಯ ಯೋಜನೆಯನ್ನು ರೂಪಿಸಿದ ಎಂದುಆರೋಪಿಸಲಾದ ರಾ ಅಧಿಕಾರಿಯ ಹೆಸರು ಭಹಿರಂಗಗೊಂಡಿದೆ.ಅಮೇರಿಕಾ ಮಾಧ್ಯಮಗಳಲ್ಲಿ ಈ ರಾ ಅಧಿಕಾರಿಯ ಹೆಸರು ಪ್ರಕಟವಾಗಿದೆ. ವಾಇಷಿಂಗಟನ್ ಪೋಸ್ಟ್ ಪನ್ನು ಹತ್ಯೆಗಾಗಿ ಹಿಟ್ ಮ್ಯಾನ್ ವ್ಯವಸ್ಥೆ ಮಾಡಿದ ರಾ…