ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಈಶ್ವರಪ್ಪ ಪುತ್ರ ಕಾಂತೇಶ್ ಗೆ ಅಶ್ಲೀಲ ಫೋಟೊ, ವೀಡಿಯೊ ಭಯ ಯಾಕೆ ? ತಮ್ಮ ವಿರುದ್ಧ ಇಂತಹ ವೀಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯ ಆದೇಶ ಪಡೆದಿದ್ದು ಯಾಕೆ ?

ನಮ್ಮಲ್ಲಿ ಒಂದು ಗಾದೆ ಮಾತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡ ಎಂಬುದು ಈ ಗಾದೆ ಮಾತು.ಈ ಗಾದೆ ಮಾತಿನ ಬಗ್ಗೆ ಹೆಚ್ಚಿನ ವಿವರ ನೀಡಬೇಕಾಗಿಲ್ಲ. ಕಳ್ಳತನ ಮಾಡಿದವರಿಗೆ ಭಯ. ಕಳ್ಲತನ ಮಾಡದವರಿಗೆ ಯಾರ ಭಯವೂ ಇರುವಿದಿಲ್ಲ.ಹೋಗಲಿ ಈಗ ವಿಷಯಕ್ಕೆ ಬರೋಣ.ಕೆ ಎಸ್ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ್ ಅವರ ವಿರುದ್ಧ ಯಾವುದೇ…









