ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಕನ್ನಡಿಗರ ವಿಶ್ವವನ್ನು ವಿಸ್ತರಿಸಿದ ಕನ್ನಡ ವಿಶ್ವಕೋಶ; ಪರಿಷ್ಕ್ರುತ ಆವೃತ್ತಿ ಬರಲಿದೆ ಜೂನ್ ತಿಂಗಳು
ಕನ್ನಡ ವಿಶ್ವಕೋಶ ಪರಿಷ್ಕರಣ ಮುದ್ರಣ
ಮುಂದಿನ ಜೂನ್ ಹೊತ್ತಿಗೆ ಹೊಸ ಆವೃತ್ತಿ.
ಕನ್ನಡಿಗರಿಗೆ ತೆರೆಯಲಿದೆ ಜ್ನಾನ ಬಂಡಾರದ ಬಾಗಿಲು
ಕನ್ನಡಿಗರ ಜ್ನಾನ ಬಂಡಾರವನ್ನು ವಿಸ್ತರಿಸಿದ ಗ್ರಂಥಗಳಲ್ಲಿ ಕನ್ನಡ ವಿಶ್ವಕೋಶವೂ ಒಂದು. ವಿಶ್ವ ವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಈ ಗ್ರಂಥದ ಪರಿಷ್ಜರಣೆ ನಡೆಸುತ್ತಿದೆ. ಈಗಿನ ವರ್ತಮಾನದ ಪ್ರಕಾರ ಜೂನ್ ಹೊತ್ತಿಗೆ ಪರಿಷ್ಕೃತ ಸಂಪುಟಗಳು ಹೊರಕ್ಕೆ ಬರಲಿವೆ.
ಕನ್ನಡ ವಿಶ್ವಕೋಶ ೧೪ ಸಂಪುಟಗಳನ್ನು ಒಳಗೊಂಡಿದೆ
ಇವುಗಳಲ್ಲಿ ೧೦ ಮತ್ತು ೧೩ ನೆಯ ಸಂಫುಟದ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ೧೧ , ೧೨ ಮ್ತ್ತು ೧೪ ನೆಯ ಸಂಪುಟದ ಪರಿಷ್ಕರಣ ಕಾರ್ಯ ನಡೆಯುತ್ತಿದೆ,
೨೦೦೪ ರಲ್ಲಿ ಹೊರಬಂದ ವಿಶ್ವಕೋಶದ ಪರಿಷ್ಕರಣ ಕಾರ್ಯ ಈಗ ಪೂರ್ಣಗೊಂಡಿದೆ. ಜೂನ ಹೊತ್ತಿಗೆ ಹೊರಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ೧೨ ಸಂಪುಟಗಳು ಖಾಲಿಯಾಗಿದ್ದು ಇವುಗಳಿಗೆ ಬೇಡಿಕೆಗಳಿದ್ದವು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ಸಂಪುಟದಿಂದ ಹೆಚ್ಚಿನ ಲಾಭವಾಗಲಿದೆ. ಇದು ಕನ್ನಡಿಗರಿಗೆ ವಿಶ್ವದ ಬಾಗಿಲು ತೆರೆಯಲಿದೆ.
