ಸತತ ಸೋಲಿನ ನಂತರ ಗೆಲುವು : ಇದು RCBಗೆ ಸಮಾಧಾನಕರ ಬಹುಮಾನ ಇದ್ದಂತೆ ! ಕಪ್ಪಂತೂ ಇಲ್ಲ… ಚಿಪ್ಪೂ ಇಲ್ಲ…
SRH vs RCB IPL 2024 Highlights: ಟೂರ್ನಿಯಲ್ಲಿ RCB ತಂಡ 9 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ನಾವು ಸುಳ್ಳು ಹೇಳೊಲ್ಲ
SRH vs RCB IPL 2024 Highlights: ಟೂರ್ನಿಯಲ್ಲಿ RCB ತಂಡ 9 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
LSG vs CSK IPL 2024 highlights : ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ.
KKR-vs-RCB-Highlights ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್ಸಿಬಿ ಸತತ 6ನೇ ಹಾಗೂ ಒಟ್ಟು 7ನೇ ಸೋಲಿಗೆ ಶರಣಾಯಿತು.
IPL 2024 PBKS vs MI Highlights : 193 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಪಂಜಾಬ್ ಕಿಂಗ್ಸ್ 19.1 ಓವರ್ ಗಳಲ್ಲಿ 183 ರನ್ ಗಳಿಸಲಷ್ಟೇ ಶಕ್ತವಾಯಿತು.
GT vs DC HIGHLIGHTS : ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 17. 3 ಓವರ್ ಗಳಲ್ಲಿ ಗಳಿಸಿದ್ದು 89 ರನ್. ಇದು ಈ ಬಾರಿಯ IPLನಲ್ಲಿ ದಾಖಲಾದ ಕನಿಷ್ಠ ರನ್ ಗಳಿಕೆ
KKR vs RR IPL Highlights; ಈಡನ್ ಗಾರ್ಡನ್ ನಡೆದ ಪಂದ್ಯದಲ್ಲಿ ಕೆಆರ್ ವಿರುದ್ದ 2 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿತು
RCB vs SRH : ಟ್ರಾವಿಸ್ ಹೆಡ್ 8 ಸಿಕ್ಸರ್,9 ಬೌಂಡರಿಗಳೊಂದಿಗೆ 41 ಎಸೆತಗಳಲ್ಲಿ ಭರ್ಜರಿ 102 ರನ್ ಗಳಿಸುವುದರೊಂದಿಗೆ ಕ್ರಿಕೆಟ್ ಅಭಿಮಾನಿಗಳ ಮನರಂಜಿಸಿದರು
IPL 2024 MI vs CSK : ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತು.
IPL Highlights 2024 PBKS vs RR: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು
LSG vs DC Highlights; ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ 170 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ 3 ವಿಕೆಟ್ ಪಡೆದ ಕುಲದೀಪ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು