ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಅಬ್ಬಬ್ಬಾ,, ಪಂಜಾಬ್ ಮಣಿಸಿದ ಹೈದರಾಬಾದ್.. ಕೇವಲ ಎರಡು ರನ್ ಗಳ ವೀರೋಚಿತ ಸೋಲು ಪಂಜಾಬ್ ಗೆ..

ಕೊನೆಗೆ ಪಂಜಾಬ್ ಗಳಿಸಿದ್ದು 180 ರನ್ ಗಳನ್ನು ಮಾತ್ರ. ಎರಡು ರನ್ ಗಳ ಸೋಲು. ಏನೇ ಇರಲಿ ಇದು ವೀರೊಚಿತ ಸೋಲು..

ಕೊನೆಗೆ ಪಂಜಾಬ್ ಗಳಿಸಿದ್ದು 180 ರನ್ ಗಳನ್ನು ಮಾತ್ರ. ಎರಡು ರನ್ ಗಳ ಸೋಲು. ಏನೇ ಇರಲಿ ಇದು ವೀರೊಚಿತ ಸೋಲು..


ಯುಗಾದಿ ಹಬ್ಬದ ದಿನವಾದ ಇಂದು ಕೋಟಿ ಚಿತ್ರದ ಟೈಟಲ್ ಬಿಡುಗಡೆಯಾಗಿದೆ. ಐದುನೂರು ರೂಪಾಯಿ ನೋಟುಗಳನ್ನು ಮಡಿಚಿ ಮಾಡಿರುವಂತೆ ಕಾಣಿಸುವ ಕೋಟಿ ಟೈಟಲ್‌ನಲ್ಲಿ ಕೇವಲ ಧನಂಜಯ್ ಅವರ ಕಣ್ಣುಗಳನ್ನು ಮಾತ್ರ ಬಳಸಿಕೊಂಡಿರುವುದು ವಿಶೇಷ

ನನ್ನ ಮಗ ಸೋಲಬೇಕು, ಅವರ ಪಕ್ಷವೂ ಗೆಲ್ಲಕೂಡದು. ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ

ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದಲ್ಲಿ ಒಂದು ಸನ್ಮಾನ. ಆ ಬಡಾವಣೆಯ ಜನರಿಗೆ ಸದಾ ಬಂಗಾರಪ್ಪನವರ ನೆನಪು. ಅದಕ್ಕೆ ಕಾರಣ ಅವರು ಅಲ್ಲಿ ಮಾಡಿದ ಕೆಲಸ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಮಾಜವಾದಿ ಚಳವಳಿಯ ಮೂಲಕ ತನ್ನ ರಾಜಕೀಯ ಬದುಕು ಕಟ್ಟಿಕೊಂಡವರು. ಸದಾ ಬಡವರ ಪರವಾಗಿ ಚಿಂತಿಸಿದವರು. ಬಡವರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು…

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ನೀಡುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಈಗ ಅವರಿಗೆ ಇರುವ ದಾರಿ ಎಂದರೆ ಜಾಮೀನು ಕೋರಿ ಸುಪ್ರೀಂ ಕೋರ್ಟಿಗೆ ಹೋಗುವುದು ಮಾತ್ರ.ಇದರ ನಡುವೆ ದೆಹಲಿ ಹೈಕೋರ್ಟ್ ತನ್ನ ಆಬ್ಸರ್ವೇಶನ್ ನಲ್ಲಿ ಹಲವು ಅಂಶಗಳ ಬಗ್ಗೆ ಅಭಿಪ್ರಾಯಗಳನ್ನು…

ಅಹಮದಾಬಾದ್ : ಎರಡು ದಿನಗಳ ಹಿಂದೆ ಗುಜರಾತ್ ನ ರಾಜಕೋಟ್ ದಲ್ಲಿ ನಡೆದಿದ್ದು ಭಾರಿ ಪ್ರತಿಭಟನೆ. ಉತ್ತರ ಪ್ರದೇಶದಲ್ಲೂ ಕ್ಷತ್ರಿಯ ಪಂಚಾಯತ್. ಇವರ ತೀರ್ಮಾನ ಒಂದೇ ಈ ಬಾರಿ ಯಾವ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡಕೂಡದು. ಇದು ತುಂಬಾ ಮಹತ್ವದ ಬೆಳವಣಿಗೆ. ಆದರೆ ನಮ್ಮ ಯಾವ ಮಾಧ್ಯಮದಲ್ಲೂ ಈ ಕುರಿತ ವರದಿ ಬರಲೇ ಇಲ್ಲ.ಗುಜರಾತಿಅನ್ ಕ್ಷತ್ರಿಯರದು…

ಮುಂಬೈ : ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿ ಪಿ ನಡುವಿನ ಟಿಕೆಟ್ ಹಂಚಿಕೆ ಅಂತಿಮ ಗೊಂಡಿದೆ. ಮಹಾ ವಿಕಾಸ್ ಅಗಾಡಿ ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿವೆ. ಈ ತೀರ್ಮಾನದ ಪ್ರಕಾರ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉದ್ಭವ ಭಣದ ಶಿವಸೇನೆ 21 ಕ್ಷೇತ್ರಗಳಲ್ಲಿ ಹೋರಾಟ ಮಾಡಲಿದೆ. ಶರದ್ ಪವಾರ್ ಅವರ ಎನ್ ಸಿ…

ಟೊರೊಂಟೊ ; ಭಾರತದ ಮೂಲದ ಬಿಲ್ಡರ್ ಒಬ್ಬರು ಕೆನಡಾದಲ್ಲಿ ಹತ್ಯೆಯಾಗಿದ್ದಾರೆ. ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯೂ ಅಸು ನೀಗಿದರು ಎಂದು ವರದಿ ತಿಳಿಸಿದೆ. ಕೆನಡಾದ ಎಡ್ ಮೊಂಟಾನ್ ನ ಸಿಖ್ ಗುರುಧ್ವಾರದಲ್ಲಿ ಅವರು ಪ್ರಮುಖ ವ್ಯಕ್ತಿಯಾಗಿದ್ದರು. ಇವರು ತಮ್ಮ ನಿರ್ಮಾಣ ಕಾಮಗಾರಿಯ ಸೈಟ್ ನಲ್ಲಿದ್ದಾಗ ಈ ಹತ್ಯೆ ನಡೆಯಿತು…

ನವದೆಹಲಿ : ಪಾಕಿಸ್ಥಾನದಲ್ಲಿ ಭಾರತ ಟಾರ್ಗೆಟ್ ಕಿಲ್ಲಿಂಗ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾವು ಮಢ್ಯ ಪ್ರವೇಶ ಮಾಡುವುದಿಲ್ಲ. ಎರಡೂ ದೇಶಗಳು ಮಾತುಕತೆಯ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು . ಈ ವಿಚಾರದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೇರಿಕ ಹೇಳಿದೆ. ಬ್ರೀಟೀಷ್ ಪತ್ರಿಕೆ ಗಾರ್ಡಿಯನ್ ಈ ಸಂಬಂಧ ವರದಿಯೊಂದನ್ನು ಪ್ರಕಟಿಸಿತ್ತು. ಈ ವರದಿಯಲ್ಲಿ ಪಾಕಿಸ್ಥಾನದಲ್ಲಿ…