Category ದೇಶ

ರಾಮ ನವಮಿ ಆಚರಣೆ ವಿವಾದ: ಮೋದಿ, ದಿದಿ ಜಗಳ ವಿವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರಾ ಮೋದಿಜಿ ?

Narendra Modi vs Mamata Banerjee : ಚುನಾವಣಾ ಪ್ರಚಾರಕ್ಕಾಗಿ ಬಂಗಾಲಕ್ಕೆ ಹೋದ ಮೋದಿ ತೃಣಮೂಲ ಕಾಂಗ್ರೆಸ್ ರಾಮ ನವಮಿ ಆಚರಣೆಯನ್ನು ನಿಲ್ಲಿಸಲು ಯತ್ನ ನಡೆಸುತ್ತಿದೆ

ನನ್ನ ಹೆಸರು ಅರವಿಂದ್ ಕೇಜ್ರಿವಾಲ್ ನಾನು ಬಯೋತ್ಪಾದಕನಲ್ಲ…! ಜೈಲಿನಿಂದ ಕೇಜ್ರಿವಾಲ್ ಸಂದೇಶ,,

Arvind Kejriwal : ನಾನು ಅರವಿಂದ್ ಕೇಜ್ರೀವಾಲ್ ನಾನು ಭಯೋತ್ಪಾದಕನಲ್ಲ.. ಈಗ ತಿಹಾರ್ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಇಂದು ಕಳುಹಿಸಿರುವ ಸಂದೇಶ

ದೇವೇಗೌಡರ ಭಾಷಣದ ವೇಳೆ ವೇದಿಕೆಗೆ ನುಗ್ಗಿದ ಮಹಿಳೆಯರು; ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ

Women Protest : ಬಿಜೆಪಿ ಮಹಿಳಾ ಕಾರ್ಯಕರ್ತರು ಅವರನ್ನು ಸಭಾಂಗಣದಿಂದ ಹೊರಕ್ಕೆ ಎಳೆದೊಯ್ದರು ಮತ್ತು ನಂತರ ಪೊಲೀಸರು ಅವರನ್ನು ದೂರ ಕಳುಹಿಸಿದರು

ಯಾರು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ, ಪ್ರಧಾನಿ ಮೋದಿ ಈ ಮಾತು ಹೇಳಿದ ಬೆನ್ನಲ್ಲೇ ಸಂವಿಧಾನ ಬದಲಾವಣೆ ಆಗಬೇಕು ಎಂದು ರಾಮಾಯಣದ ರಾಮ..

BJP Meerut Candidate Arun Govil : ಬಿಜೆಪಿಯ ಮೀರತ್ ಅಭ್ಯರ್ಥಿ ಅರುಣ್ ಗೋವಿಲ್ ಸಂವಿಧಾನದಲ್ಲಿ ಬದಲಾವಣೆ ಆಗಬೇಕು ಎಂದಿದ್ದಾರೆ.

ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ : ಗುಜರಾತ್ ನಲ್ಲಿ ಸಿಕ್ಕಿ ಬಿದ್ದ ಇಬ್ಬರು ಆರೋಪಿಗಳು

Salman Khan house Firing Incident : ಮುಂಬೈನಿಂದ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಲಾಗಿದೆ.

ನಾನು 2047ಕ್ಕೆ ವಿಕಸಿತ ಭಾರತ ಮಾಡುತ್ತೇನೆ, ಇದಕ್ಕೆ ಭಯಪಡಬೇಡಿ: ಪ್ರಧಾನಿ ಮೋದಿ

PM Modi Interview : ನನ್ನ ಕನಸು ಇರುವುದು 2047 ರ ಹೊತ್ತಿಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡುವುದು ಮಾತ್ರ, ಇದಕ್ಕೆ ಬೇಕಾದ ಯೋಜನೆ ನನ್ನ ಬಳಿ ಇದೆ.

ಸುಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್‌ ಅರ್ಜಿ ತುರ್ತು ವಿಚಾರಣೆ ಇಲ್ಲ ; ಇಡಿಗೆ ನೋಟಿಸ್ ನೀಡಿದ ‘ಸುಪ್ರೀಂ’

Arvind Kejriwal : ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ, ಏಪ್ರಿಲ್ 24ರೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಗೋವಾದಲ್ಲಿ ಕನ್ನಡಿಗರ ಮನೆ ಕೆಡುವುತ್ತಿರುವ ಸಿಎಂ ಪ್ರಮೋದ್ ಸಾವಂತ್ : ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ಹಾಜರು..! ರಾಜ್ಯ ಬಿಜೆಪಿಗೆ ಆಪ್ತ…!!

Goa CM Pramod Sawant; ಗೋವಾದಲ್ಲಿ ಸುಮಾರು 22 ಕನ್ನಡಿಗರ ಮನೆಗಳು ಅಕ್ರಮ ಎಂದು ಗೋವಾ ಸರ್ಕಾರ ಉರುಳಿಸಿರುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ

ನನ್ನ ಹೆಂಡತಿ ನನ್ನ ಸರಿ ದಾರಿಗೆ ತಂದಿದ್ದಾರೆ; ಹೇಳಿಕೆಯಿಂದ ನೋವಾಗಿದ್ದರೆ ರಾಜ್ಯದ ಮಹಿಳೆಯರಿಗೆ ವಿಷಾದ ವ್ಯಕ್ತಪಡಿಸಲು ಸಿದ್ಧ

H D Kumaraswamy: ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್‌ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ.

ಕೇಜ್ರಿವಾಲ್ ಬಂಧನ ಕಾನೂನು ಬಾಹಿರವೆ ? ಇಂದು ಸುಪ್ರೀಂ ನಲ್ಲಿ ನಡೆಯಲಿದೆ ವಿಚಾರಣೆ

Arvind Kejriwal : ಪ್ರಕರಣ ಕುರಿತು ದೆಹಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.