Category ದೇಶ

Weather Updates : ಎಂಟು ರಾಜ್ಯಗಳಲ್ಲಿ ಬಿಸಿ ಬಿಸಿ ಗಾಳಿ, ಹೆಚ್ಚಿದ ತಾಪಮಾನ; ಬೀಳಬಹುದೆ ಮತದಾನದ ಮೇಲೆ ಪರಿಣಾಮ ?

Weather Updates : ಜನ ಮತಗಟ್ಟೆಗಳಿಗೆ ಬರಲು ಹಿಂಜರಿಯಬಹುದು. ಇದರಿಂದಾಗಿ ಮತದಾನದ ಪ್ರಮಾಣ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

Priyanka Gandhi : ಪ್ರಧಾನಿ ಮೋದಿ ಅವರಿಗೆ ಮಾಂಗಲ್ಯದ ಬೆಲೆ ಗೊತ್ತಿಲ್ಲ, ಅವರು ಸತ್ಯದ ಮಾರ್ಗವನ್ನು ಅನುಸರಿಸುತ್ತಿಲ್ಲ: ಪ್ರಿಯಾಂಕಾ

ಬೆಂಗಳೂರು : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳ ಮಾಂಗಲ್ಯವನ್ನು ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ ಎಂದು ನೆನಪು ಮಾಡಿಕೊಟ್ಟಿದ್ದಾರೆ..ಮಹಿಳೆಯರ ಮನಸಿನಲ್ಲಿರುವ ಸೇವಾಭಾವನೆ ಬಿಜೆಪಿಗೆ ಅರ್ಥವಾಗಲ್ಲ. ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ. ‘ದೇಶದ ದೊಡ್ಡ ನಾಯಕ…

Excise Policy Scam : ಸಿಎಂ ಅರವಿಂದ ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ : ಮೇ 7 ರವರೆಗೆ ಜೈಲು

Delhi CM Arvind Kejriwal : ರೂಸ್ ಅವೆನ್ಯೂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಮೇ 7ರವರೆಗೆ ವಿಸ್ತರಿಸಲಾಗಿದೆ.

ಮುಸ್ಲಿಮರಿಗೆ ದೇಶದ ಸಂಪತ್ತು ಹಂಚಿದ ಸುಳ್ಳು ಹೇಳಿಕೆ : ಮೋದಿ ವಿರುದ್ಧ ಇಸಿಗೆ ಪತ್ರ ಬರೆದ 17 ಸಾವಿರಕ್ಕೂ ಹೆಚ್ಚು ಭಾರತೀಯರು

Peoples Latter Election Commission: 16 ಸಾವಿರಕ್ಕೂ ಹೆಚ್ಚು ಭಾರತೀಯರು ಈ ಹೇಳಿಕೆಯನ್ನು ಖಂಡಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಪದ್ಮ ಪೂಜಕರಿಗೂ ಪದ್ಮ ಪ್ರಶಸ್ತಿ ; ವೆಂಕಯ್ಯ ನಾಯ್ಡು ಅವರಿಗೂ ಪ್ರದಾನ…

PadmaShri Award 2024; ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಮ್ ನಾಯಕ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು

ದೇಶದ ಸಂಪತ್ತು ಮುಸ್ಲೀಂ ರಿಗೆ ಹಂಚಿಕೆ; ಪ್ರಧಾನಿ ಹೇಳಿಕೆ ಪ್ರಜಾ ಪ್ರತಿನಿಧಿ ಕಾನೂನಿನ ಉಲ್ಲಂಘನೆ

ನವದೆಹಲಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಮುಸ್ಲೀಂ ರಿಗೆ ಹಂಚುತ್ತದೆ ಎಂಬ ಹೇಟ್ ಸ್ಪೀಚ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಪ್ರಧಾನಿ ಮೋದಿ ಅವರು ರಾಜಸ್ಥಾನದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಆರೋಪ ಮಾಡಿದ್ದರು.ಇದು ಜನ ಪ್ರತಿನಿಧಿ ಕಾಯಿದೆ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಭನೆಯಾಗಿದೆ…

MDH ಮಸಾಲಾ ಮತ್ತು ಎವೆರೆಸ್ಟ್ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಅಂಶ : ಹಾಂಕಾಂಗ್ ನಲ್ಲಿ ನಿಷೇಧ

MDH Everest Spices Banned: ಹಾಂಕಾಂಗ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಈ ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್ ಬರಬಹುದಾದ ಅಂಶಗಳು ಇರುವುದು ಪತ್ತೆಯಾಯಿತು

CAA ಜೊತೆ NRC ; ಭಾರತೀಯ ಧರ್ಮನಿರಪೇಕ್ಷವಾದ ಮತ್ತು ಸಂವಿಧಾನ ವಿರೋಧಿ ಅಮೇರಿಕ ಕಾಂಗ್ರೆಸ್ ವರದಿ

CAA, NRC US Congress: ಸಿಎಎ ಮೂಲಕ ಆಡಳಿತಾರೂಢ ಬಿಜೆಪಿ ಹಿಂದೂ ಬಹುಸಂಖ್ಯಾತ ರಾಜಕಾರಣಕ್ಕೆ ಬಲ ನೀಡುತ್ತದೆ, ಈ ಮೂಲಕ ಮುಸ್ಲಿಂ ವಿರೋಧಿ ಏಜೆಂಡಾವನ್ನು ಜಾರಿಗೆ ತರಬಹುದು

ರಾಜ್ಯಸಭೆಗೆ ಸೋನಿಯಾ ಮೋದಿ ಟೀಕೆ.. ಇದು ಸಂಸ್ಕೃತಿಯೆ ? ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಯಕಿಯ ಬಗ್ಗೆ ಗೌರವ ಬೇಡವೆ ಪ್ರಧಾನಿಗೆ ?

Narendra Modi vs Sonia Gandhi : ತಮ್ಮ ಭಾಷಣದಲ್ಲಿ ಸೋನಿಯಾ ಗಾಂಧಿ ಅವರ ಹೆಸರನ್ನು ಮೋದಿ ಹೇಳಲಿಲ್ಲ. ಬದಲಾಗಿ ಇನ್ನೊಬ್ಬ ನಾಯಕರು ರಾಜಸ್ಥಾನದಿಂದ ರಾಜ್ಯಸಭೆಗೆ ಹೋದರು ಎಂದು ಟೀಕಿಸಿದರು

ಜೈಲಿನಲ್ಲಿ ನನ್ನ ಗಂಡನ ಹತ್ಯೆಗೆ ಸಂಚು: ಸುನಿತಾ ಕೇಜ್ರಿವಾಲ್ ಆರೋಪ

Sunita Kejriwal: ತಿಹಾರ ಜೈಲಿನಲ್ಲೇ ಅವರನ್ನು ಮುಗಿಸಲು ಸಂಚು ರೂಪಿಸಲಾಗುತ್ತಿದೆ. ಅವರಿಗೆ ನೀಡುವ ಆಹಾರದ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ