Category ದೇಶ

ಜೈಲಿನಲ್ಲಿ ಮಾವಿನ ಹಣ್ಣು ತಿಂದ ಕೇಜ್ರಿವಾಲ್; ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಂಡು ಜಾಮೀನು ಪಡೆಯುವ ಹುನ್ನಾರ ; ಜಾರಿ ನಿರ್ದೇಶನಾಲಯ ಆರೋಪ

CM Arvind Kejriwal : ಮಾವಿನ ಹಣ್ಣಿನ ಜೊತೆ ಬೇರೆ ಸಿಹಿ ಪದಾರ್ಥಗಳನ್ನು ಅವರು ತಿನ್ನುತ್ತಿದ್ದಾರೆ. ಅವರ ಉದ್ದೇಶ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಲಿ ಎಂಬುದೇ ಆಗಿದೆ,

ಕಳೆದ 62 ವರ್ಷಗಳ ದಾಖಲೆ ; ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅತಿ ಸುದೀರ್ಘ ಒಣಹವೆ

Bengaluru Temperature: 'ಕಳೆದ ಡಿಸೆಂಬರ್‌ನಲ್ಲಿನ 1 ಮಿಮೀಗಿಂತಲೂ ಕಡಿಮೆ ಮಳೆಯಾಗಿತ್ತು. 1962 ರಿಂದೀಚೆಗೆ ನಗರವು ದೀರ್ಘಕಾಲದ ಒಣಹವೆಯನ್ನು ಅನುಭವಿಸಿದೆ.

ಪಶ್ಚಿಮ ಉತ್ತರ ಪ್ರದೇಶ; ರಜಪೂತರ ಸಿಟ್ಟು, ಠಾಕೂರರ ಅಸಮಾಧಾನ; ಬಿಜೆಪಿಗೆ ಉರುಳು ?

Uttar Pradesh ; ರಜಪೂತರಂತೂ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಬಾರದು ಎಂಬ ತೀರ್ಮನವನ್ನೇ ಕೈಗೊಂಡಿದ್ದಾರೆ. ಅವರ ಮಹಾ ಪಂಚಾಯತ್ ತೀರ್ಮಾನ ಕೂಡ ಇದೇ ಆಗಿದೆ

ಬಿಜೆಪಿಗೆ ಕಾಂಗ್ರೆಸ್ ಗ್ಯಾರಂಟಿ ಭಯ; ಗ್ಯಾರಂಟಿಯನ್ನು ಚುನಾವಣಾ ಪ್ರಚಾರಕ್ಕೆ ಬಳಸದಂತೆ ನಿಷೇಧ ಹೇರಲು ಆಯೋಗಕ್ಕೆ ಒತ್ತಾಯ..

BJP Urges Election Commission : ಗ್ಯಾರಂಟೀ ಕಾರ್ಡ್ ಗಳ ಮೂಲಕ ಸಾಮಾನ್ಯ ಮತದಾರರಿಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ ಎಂಬುದು ಬಿಜೆಪಿ ದೂರು.

ರಾಮ ನವಮಿ : ರಾಮನಿಗೆ ಕೃತಕ ಸೂರ್ಯ ತಿಲಕ ಬೇಕಿತ್ತಾ ? ದೇವರು ಈ ಕೃತಕ ವ್ಯವಸ್ಥೆಯನ್ನು ಒಪ್ಪುತ್ತಾನಾ ?

Ram Lalla Surya Tilak 2024 : ಅಯೋಧ್ಯೆ ರಾಮ ಮಂದಿರ ಇಂದು ರಾಮ ನವಮಿ ದಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು ಎಂದು ಪ್ರಚಾರ ಮಾಡಲಾಗುತ್ತಿದೆ

ರಾಮನವಮಿ ನಮಸ್ಕಾರವನ್ನು ಅಯೋಧ್ಯಯ ರಾಮನಿಗೆ ತಲುಪಿಸಲು ಮೊಬೈಲ್ ಸ್ವಿಚ್ ಆನ್ ಮಾಡಿಸಿದ ಮೋದಿ !

Narendra Modi Public Rally : ಕಾಂಗ್ರೆಸ್ ಪಕ್ಷ 60 ವರ್ಷಗಳಲ್ಲಿ ಮಾಡಲಾಗದ್ದನ್ನು ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ಮಾಡಿದರು

ಯುವ ಉದ್ಯಮಿಗಳು ಯಾಕೆ ಭಾರತದಿಂದ ಹೊರ ಹೋಗಲು ಬಯಸುತ್ತಾರೆ : ರಘುರಾಮ್ ರಾಜನ್ ಪ್ರಶ್ನೆ

Raghuram Rajan: ಬಹಳಷ್ಟು ಭಾರತೀಯ ಯುವ ಉದ್ಯಮಿಗಳು ದೇಶದಲ್ಲಿ ಸಂತೋಷವಾಗಿಲ್ಲ. ಹೀಗಾಗಿ ವಿದೇಶಗಳಲ್ಲಿ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಾರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿಯಿಂದಲೂ ಲೋಕಸಭೆಗೆ ಸ್ಪರ್ಧಿಸುತ್ತಾರೆಯೆ ?

Rahul Gandhi In Amethi : ಈಗಿನ ವದಂತಿಗಳ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೇಥಿಯಿಂದಲೂ ಸ್ಪರ್ಧಿಸುವ ಸಾಧ್ಯತೆ ಇದೆ.

ಇಂದು ರಾಮ ನವಮಿ, ರಾಮ ಪಿತೃವಾಕ್ಯ ಪರಿಪಾಲಕನಾಗಿದ್ದ, ಏಕಪತ್ನಿ ವೃತಸ್ಥನಾಗಿದ್ದ ರಾಮ ಭಕ್ತರಿಗೆ ಈ ಆದರ್ಶ ನೆನಪಿನಲ್ಲಿರಲಿ

Ram Navami 2024 : ಅಯೋಧ್ಯೆಯಲ್ಲಿ ರಾಮ ನವಮಿ ಸಿದ್ದತೆ. ರಾಮನಿಗೆ ನಮೋ ನಮಃ.. ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ. ರಘೂ ನಾಥಾಯ ನಾಥಾಯ ಸೀತಾಯಫತಯೇ ನಮಃ

ಇಸ್ರೇಲ್‌ – ಇರಾನ್‌ ಸಂಘರ್ಷ, ಕಳವಳಕ್ಕೆ ಕಾರಣ: ಎಸ್‌ ಜೈಶಂಕರ್‌

S Jaishankar : ಕಳೆದ ಹತ್ತು ವರ್ಷಗಳ ಹಿಂದೆ ಆರ್ಥಿಕವಾಗಿ ಭಾರತ ಜಗತ್ತಿನಲ್ಲಿ 11 ನೇ ಸ್ಥಾನದಲ್ಲಿದ್ದು, ಇದೀಗ 5 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.