Category ದೇಶ

Narendra Modi Photo Shoot : ಪಾಟ್ನಾ ಸಾಹೇಬ್ ಗುರುದ್ವಾರದಲ್ಲಿ ಅಡುಗೆ ಮಾಡುತ್ತಿದ್ದಾರಾ ಪ್ರಧಾನಿ..?

Narendra Modi Photo Shoot : ಭಾರತದಲ್ಲಿಇಂತಹ ಪ್ರಧಾನಿ ಇನ್ನೊಬ್ಬರು ಬಂದಿರಲಿಕ್ಕಿಲ್ಲ. ಯಾಕೆಂದರೆ ಪ್ರಧಾನಿಯಾಗುವ ಹೊತ್ತಿಗೆ ಅವರ ಆದ್ಯತೆ ಬೇರೆ ಯಾಗಿರುತ್ತವೆ

Supreme Court : ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Supreme Court: ಕೇಜ್ರೀವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಬೇಕು ಎಂಬ ಒತ್ತಾಯಕ್ಕೆ ಯಾವುದೇ ಕಾನೂನಿನ ಬೆಂಬಲ ಇಲ್ಲ

Narendra Modi : ಇವರು ಯಾರು ಬಲ್ಲಿರೇನು ? ಇವರ ಹೆಸರು ಹೇಳಲೇನು ?

Narendra Modi Performs Gurudwara: ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿದರು. ಸಿಖ್ ರಂತೆ ತಲೆಗೆ ತಲೆ ಮುಂಡಾಸು ಧರಿಸಿ ಲಂಗರ್ ನಲ್ಲಿ ಭಕ್ತರಿಗೆ ಊಟ ಬಡಿಸಿದರು

ಚೀನಾದ ಜೊತೆ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ: ಎಸ್. ಜೈಶಂಕರ್

S. Jaishankar : ಚೀನಾ ಬಲಿಷ್ಟ ರಾಷ್ಟ್ರ, ಹೀಗಾಗಿ ಅವರ ಜೊತೆ ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳುವ ಇಂಗಿತವನ್ನು ಜೈಶಂಕರ್ ವ್ಯಕ್ತಪಡಿಸಿದ್ದಾರೆ

ATTACK ON JOURNALIST : ಗೃಹ ಸಚಿವರ ಸಮಾವೇಶದಲ್ಲಿ ಹಣ ಹಂಚಿಕೆ; ದೃಶ್ಯ ಚಿತ್ರೀಕರಿಸುತ್ತಿದ್ದ ಪತ್ರಕರ್ತನ ಮೇಲೆ ಹಲ್ಲೆ..!

Journalist Assault : ರಾಯ್ ಬರೇಲಿಯಲ್ಲಿ ಗೃಹ ಸಚಿವರ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತ ರಾಘವೇಂದ್ರ ತ್ರಿವೇದಿ ಅವರನ್ನು ಬಿಜೆಪಿಯವರು ಥಳಿಸಿದ್ದಾರೆ.

Lokasabha Election 2024 : ಮುಗಿದ 3ನೇ ಹಂತ, ಅರ್ಧದಷ್ಟು ಕ್ಷೇತ್ರಗಳ ಮತದಾನ ಮುಕ್ತಾಯ, 3ನೇ ಹಂತದಲ್ಲಿ ಶೇ. 64ರಷ್ಟು ಮತದಾನ

Lok Sabha Election 2024 Phase 3: ದೇಶದ 543 ಸ್ಥಾನಗಳ ಪೈಕಿ 282 ಸ್ಥಾನಗಳಿಗೆ ಚುನಾವಣೆ ನಡೆದಂತಾಗಿದೆ. ಅಂದರೆ ಅರ್ಧದಷ್ಟು ಸ್ಥಾನಗಳ ಚುನಾವಣೆ ಮುಗಿದಿದೆ.

ಹರಿಯಾಣ ಬಿಜೆಪಿ ಸರ್ಕಾರಕ್ಕೆ ಮೂವರು ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್ : ಸಂಕಷ್ಟದಲ್ಲಿ ಸರ್ಕಾರ

Haryana Govt Crisis : ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿಯೂ ಪ್ರಕಟಿಸಿದರು..

Kangana Ranaut: ನಾನು ಅಮಿತಾಬು ಸಮಾನರು.. ಈ ತೇಜಸ್ವೀ ಸೂರ್ಯ ಸರಿಯಿಲ್ಲ, ಮೀನ್ ತಿಂತಾನೆ.

Kangana Ranaut; ಹೋಗ್ಲಿ ಇವಳು ಮಹಾನ್ ಬುದ್ದಿವಂತೆ. ಇವಳ ಪ್ರಕಾರ ಬಿಹಾರದ ತೇಜಸ್ವಿ ಯಾದವ್ ಮತ್ತು ಕರ್ನಾಟಕದ ತೇಜಸ್ವಿ ಸೂರ್ಯ ಇಬ್ಬರೂ ಒಬ್ಬರೆ…