ಪ್ರಧಾನಿ ಮೋದಿ ಭಾಷಣದ ತುಂಬಾ ಒಡೆಯುವ ಮಾತುಗಳೇ: ಮಲ್ಲಿಕಾರ್ಜುನ ಖರ್ಗೆ ಕಿಡಿ

Mallikarjun Kharge : ಚುನಾವಣಾ ಆಯೋಗ ಜಾತಿ ಧರ್ಮದ ಮೇಲೆ ಮತಯಾಚಿಸಬಾರದು ಎಂಬ ಸೂಚನೆ ನೀಡಿದರೂ ಪ್ರಧಾನಿ ಮೋದಿಯವರು ಈ ರೀತಿಯ ವಿಷಯಗಳನ್ನು ಚುನಾವಣಾ ರ್ಯಾಲಿಯಲ್ಲಿ ಬಳಸಿದ್ದಾರೆ ಎಂದು ಕಿಡಿಕಾರಿದ್ದಾರೆ.

Mallikarjun Kharge : ಚುನಾವಣಾ ಆಯೋಗ ಜಾತಿ ಧರ್ಮದ ಮೇಲೆ ಮತಯಾಚಿಸಬಾರದು ಎಂಬ ಸೂಚನೆ ನೀಡಿದರೂ ಪ್ರಧಾನಿ ಮೋದಿಯವರು ಈ ರೀತಿಯ ವಿಷಯಗಳನ್ನು ಚುನಾವಣಾ ರ್ಯಾಲಿಯಲ್ಲಿ ಬಳಸಿದ್ದಾರೆ ಎಂದು ಕಿಡಿಕಾರಿದ್ದಾರೆ.

New Parliament House: ನೂತನ ಸಂಸತ್ ಭವನ ಉದ್ಘಾಟನೆಯಾಗಿ ಇಂದಿಗೆ ಒಂದು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಸಂಸತ್ ಭವನ ಹಲವು ಸುಧಾರಣೆಗಳಿಗೆ ಸಾಕ್ಷಿಯಾಗಿದೆ

Pralhad Joshi: ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ

RSS Internal Survey : ಆರ್ ಎಸ್ ಎಸ್ ಅಂತರಿಕ ಸಮೀಕ್ಶೆ ಬಿಜೆಪಿಗೆ ಭಾರಿ ಆಘಾತ.. ! ಆರ್ ಎಸ್ ಎಸ್ ಪ್ರಕಾರ ಬಿಜೆಪಿಗೆ ಬರುವುದು 214 ಸ್ಥಾನಗಳು ಮಾತ್ರ.... ಬಿಜೆಪಿಗೆ ಸಂಘದ ಆಘಾತ,,

Prashant Kishor vs Yogindra Yadav : ಮೋದಿ ಸರ್ಕಾರನೇ ಬರುತ್ತೆ. ಬರಲ್ಲ...!
ಪ್ರಶಾಂತ್ ಕಿಶೋರ್ ವರ್ಸಸ್ ಯೋಗೀಂದ್ರ ಯಾದವ್..
ಪ್ರಶಾಂತ್ ಕಿಶೋರ್ ಒಮ್ಮೆಲೆ ಬಂದು ಮೋದಿ ಪರವಾಗಿ ಬ್ಯಾಟ್ ಬೀಸುತ್ತಿರುವುದು ಯಾಕೆ ? ವಾಹಿನಿಗಳು ಅವರನ್ನು ಕರೆಸಿ ಸಂದರ್ಶನ ಮಾಡಿಸುವುದರ ಹಿಂದೆ ಇರುವವರು ಯಾರು ?
ಬಿಜೆಪಿ ಪರವಾಗಿ ವಾತಾವರಣ ಮೂಡಿಸುವ ಹುನ್ನಾರವೆ ?
ಶಶಿಧರ್ ಭಟ್ ವಿಶ್ಲೇಷಣೆ.

Mallikarjun Kharge : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200ರ ಗಡಿ ದಾಟುವುದಿಲ್ಲ, ಆದರೆ ಪ್ರತಿಪಕ್ಷ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ

D K Shivakmar : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ

PM Narendra Modi : ಮೋದಿ ಮ್ಯಾಜಿಕ್ ಮಾಯ.. ಹತ್ತು ಕಾರಣಗಳು

NewsClick editor Prabir Purkayastha: ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಮರ್ಥನೆ ಇರಲಿಲ್ಲ. ಗಮನಿಸಿದ ನ್ಯಾಯಾಲಯ ಪುರ್ಕಾಯಸ್ಥ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶ ನೀಡಿತು.

LOW VOTING : 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 379 ಸ್ಥಾನಗಳಲ್ಲಿ ಮತದಾನ ಪೂರ್ಣಗೊಂಡಿದೆ.